ಗುರುವಾರ, 3 ಜುಲೈ 2025
×
ADVERTISEMENT

Black Magic

ADVERTISEMENT

ಶಿಕಾರಿಪುರ: ಭೋಗಿ ಗ್ರಾಮದಲ್ಲಿ ವಾಮಾಚಾರ

ಶಿಕಾರಿಪುರ: ತಾಲ್ಲೂಕಿನ ಭೋವಿ ಗ್ರಾಮದ ಅಡಿಕೆ ತೋಟದಲ್ಲಿ ಅಪರಿಚಿತರು ವಾಮಾಚಾರ ನಡೆಸಿದ ಕುರುಹು ಬುಧವಾರ ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 13 ಫೆಬ್ರುವರಿ 2025, 14:36 IST
ಶಿಕಾರಿಪುರ: ಭೋಗಿ ಗ್ರಾಮದಲ್ಲಿ ವಾಮಾಚಾರ

ಮಹಾರಾಷ್ಟ್ರ | ವಾಮಾಚಾರದ ಶಂಕೆ: 77 ವರ್ಷದ ವೃದ್ಧೆಗೆ ಮೂತ್ರ ಕುಡಿಸಿ, ಹಲ್ಲೆ

ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇಲೆ 77 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ, ನಂತರ ಅವರಿಗೆ ಮೂತ್ರ ಕುಡಿಸಿದ ಪ್ರಕರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.
Last Updated 18 ಜನವರಿ 2025, 13:51 IST
ಮಹಾರಾಷ್ಟ್ರ | ವಾಮಾಚಾರದ ಶಂಕೆ: 77 ವರ್ಷದ ವೃದ್ಧೆಗೆ ಮೂತ್ರ ಕುಡಿಸಿ, ಹಲ್ಲೆ

ಮಹಾರಾಷ್ಟ್ರ | ಮಾಟಮಂತ್ರದ ಶಂಕೆ; ಮಹಿಳೆಗೆ ಥಳಿಸಿ, ಮೂತ್ರ ಕುಡಿಸಿದ ಗ್ರಾಮಸ್ಥರು

77 ವರ್ಷದ ಮಹಿಳೆಯನ್ನು ಥಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಕಬ್ಬಿಣದ ಸಲಾಕೆಯಿಂದ ಬರೆ ಹಾಕಿರುವ ಪ್ರಕರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಗ್ರಾಮವೊಂದರಲ್ಲಿ ವರದಿಯಾಗಿದೆ.
Last Updated 18 ಜನವರಿ 2025, 8:02 IST
ಮಹಾರಾಷ್ಟ್ರ | ಮಾಟಮಂತ್ರದ ಶಂಕೆ; ಮಹಿಳೆಗೆ ಥಳಿಸಿ, ಮೂತ್ರ ಕುಡಿಸಿದ ಗ್ರಾಮಸ್ಥರು

ಕುಣಿಗಲ್: ವಾಮಾಚಾರ ಮಾಡುತ್ತಿದ್ದ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನ ಭೀಕರ ಕೊಲೆ

ಕುಳ್ಳಿನಂಜಯ್ಯನ ಪಾಳ್ಯದ ಮರಿಯಪ್ಪ (40) ಹತ್ಯೆಯಾದ ಅತಿಥಿ ಶಿಕ್ಷಕ
Last Updated 10 ಫೆಬ್ರುವರಿ 2024, 4:59 IST
ಕುಣಿಗಲ್: ವಾಮಾಚಾರ ಮಾಡುತ್ತಿದ್ದ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನ ಭೀಕರ ಕೊಲೆ

ಭೋಲೆನಾಥನ ಭಕ್ತನಾದ ನನಗೆ ಮಾಟ ಮಾಡಿಸಿದರೆ ಏನೂ ಆಗಲ್ಲ: ಉತ್ತರಪ್ರದೇಶ ಬಿಜೆಪಿ ಶಾಸಕ

ಕೆಲವರು ನನ್ನನ್ನು ಟಾರ್ಗೆಟ್ ಮಾಡಲು ಮಾಟ ಮಂತ್ರದ ತಂತ್ರ ಬಳಸಿದ್ದಾರೆ. ದೇವರು ಅವರಿಗೆ ತಿಳಿವಳಿಕೆ ನೀಡಲಿ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಶಕ ಲೋಕೇಂದ್ರ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.
Last Updated 2 ಅಕ್ಟೋಬರ್ 2023, 2:41 IST
ಭೋಲೆನಾಥನ ಭಕ್ತನಾದ ನನಗೆ ಮಾಟ ಮಾಡಿಸಿದರೆ ಏನೂ ಆಗಲ್ಲ: ಉತ್ತರಪ್ರದೇಶ ಬಿಜೆಪಿ ಶಾಸಕ

ವಾಮಾಚಾರ ಆರೋಪ: ಪತ್ನಿ ವಿರುದ್ಧ ಉದ್ಯಮಿ ದೂರು

ವಾಮಾಚಾರ ನಡೆಸಿ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಪತ್ನಿ ವಿರುದ್ಧ ಉದ್ಯಮಿಯೊಬ್ಬರು ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Last Updated 5 ಸೆಪ್ಟೆಂಬರ್ 2023, 22:35 IST
ವಾಮಾಚಾರ ಆರೋಪ: ಪತ್ನಿ ವಿರುದ್ಧ ಉದ್ಯಮಿ ದೂರು

ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧ: ಗ್ರಾಮಸ್ಥರನ್ನು ಕಂಡು ಕಿಡಿಗೇಡಿಗಳು ಪರಾರಿ

ಆಲ್ದೂರು ಸಮೀಪದ ಮುಳ್ಳಾರೆಯ ಅರಣ್ಯ ಪ್ರದೇಶದಲ್ಲಿ ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧಿಸುತ್ತಿದ್ದ ದುಷ್ಕರ್ಮಿಗಳು, ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದಾರೆ.
Last Updated 23 ಜೂನ್ 2023, 5:57 IST
ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧ: ಗ್ರಾಮಸ್ಥರನ್ನು ಕಂಡು ಕಿಡಿಗೇಡಿಗಳು ಪರಾರಿ
ADVERTISEMENT

ಉತ್ತರ ಪ್ರದೇಶ: ಎಸ್‌ಪಿ ನಾಯಕ ಅಜಂ ಖಾನ್ ಮನೆಯಲ್ಲಿ ಮಾಟ–ಮಂತ್ರ, ಆತಂಕ 

ಮಾಟ, ಮಂತ್ರಕ್ಕೆ ಉಪಯೋಗಿಸುವ ಕೆಲವು ವಸ್ತುಗಳನ್ನು ನಮ್ಮ ಮನೆಯೊಳಗೆ ಎಸೆಯಲಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪತ್ನಿ ತಜೀನ್ ಫಾತ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 31 ಮಾರ್ಚ್ 2023, 10:36 IST
ಉತ್ತರ ಪ್ರದೇಶ: ಎಸ್‌ಪಿ ನಾಯಕ ಅಜಂ ಖಾನ್ ಮನೆಯಲ್ಲಿ ಮಾಟ–ಮಂತ್ರ, ಆತಂಕ 

ಗರ್ಭಿಣಿಯಾಗಲು ಮಾನವನ ಮೂಳೆ ತಿನ್ನುವಂತೆ ಒತ್ತಡ: ಗಂಡ, ಅತ್ತೆ ವಿರುದ್ಧ ಪ್ರಕರಣ

ಗರ್ಭಿಣಿಯಾಗಲು ಮಹಿಳೆಯೊಬ್ಬರಿಗೆ ಪುಡಿಮಾಡಿದ ಮಾನವನ ಮೂಳೆಗಳನ್ನು ತಿನ್ನುವಂತೆ ಆಕೆಯ ಪತಿ ಹಾಗೂ ಅತ್ತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
Last Updated 21 ಜನವರಿ 2023, 8:37 IST
ಗರ್ಭಿಣಿಯಾಗಲು ಮಾನವನ ಮೂಳೆ ತಿನ್ನುವಂತೆ ಒತ್ತಡ: ಗಂಡ, ಅತ್ತೆ ವಿರುದ್ಧ ಪ್ರಕರಣ

ಬಲಿಯಾದ ಮಹಿಳೆಯರ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದ ಆರೋಪಿ

ಬಲಿಯಾದ ಮಹಿಳೆಯರ ಮಾಂಸವನ್ನು, ಮಾನವರ ಮಾಂಸ ಭಕ್ಷಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಕೇರಳ ನರಬಲಿ ಪ್ರಕರಣದ ಮೊದಲ ಆರೋಪಿ ಮೊಹಮ್ಮದ್ ಶಫಿ, ಎರಡನೇ ಆರೋಪಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾಗೆ ತಲೆಕೆಡಿಸಿದ್ದ ಎಂಬ ಸಂಗತಿ ಈಗ ಬಯಲಾಗಿದೆ.
Last Updated 16 ಅಕ್ಟೋಬರ್ 2022, 14:43 IST
ಬಲಿಯಾದ ಮಹಿಳೆಯರ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಾಗಿ ಹೇಳಿದ್ದ ಆರೋಪಿ
ADVERTISEMENT
ADVERTISEMENT
ADVERTISEMENT