ಭಾನುವಾರ, 24 ಆಗಸ್ಟ್ 2025
×
ADVERTISEMENT

black market

ADVERTISEMENT

ಕಾಳಸಂತೆಯಲ್ಲಿ ರಸಗೊಬ್ಬರ: ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

Siddaramaiah Warning: ‘ರಸಗೊಬ್ಬರ ಕಾಳಸಂತೆಕೋರರು ತಲೆ ಎತ್ತದಂತೆ ತೀವ್ರ ನಿಗಾ ವಹಿಸಿ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Last Updated 31 ಜುಲೈ 2025, 15:27 IST
ಕಾಳಸಂತೆಯಲ್ಲಿ ರಸಗೊಬ್ಬರ: ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ರಸಗೊಬ್ಬರ ಸಮಸ್ಯೆ: ಲೋಕಸಭೆಯಲ್ಲಿ ‍ಪ್ರತಿಧ್ವನಿ

Fertilizer Overpricing Issue: ಕರ್ನಾಟಕದಲ್ಲಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ಆರೋಪಿಸಿದರು.
Last Updated 30 ಜುಲೈ 2025, 7:07 IST
ರಸಗೊಬ್ಬರ ಸಮಸ್ಯೆ: ಲೋಕಸಭೆಯಲ್ಲಿ ‍ಪ್ರತಿಧ್ವನಿ

IPL 2025 | ಕಾಳಸಂತೆಯಲ್ಲಿ ಐಪಿಎಲ್‌ ಟಿಕೆಟ್‌ ಮಾರಾಟ: ಮೂವರ ಸೆರೆ

Ticket Scam Arrest: ಕಾಳಸಂತೆಯಲ್ಲಿ ಐಪಿಎಲ್‌ ಟಿಕೆಟ್‌ ಮಾರಾಟ - ಮೂವರ ಸೆರೆ
Last Updated 6 ಮೇ 2025, 14:09 IST
IPL 2025 | ಕಾಳಸಂತೆಯಲ್ಲಿ ಐಪಿಎಲ್‌ ಟಿಕೆಟ್‌ ಮಾರಾಟ: ಮೂವರ ಸೆರೆ

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ: ರೈತ ಸಂಘ ದೂರು

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಬೇಕು. ರಾಜ್ಯ ಸರ್ಕಾರ ಕಡಿತಗೊಳಿಸಿರುವ ಪಡಿತರ ಅಕ್ಕಿಯನ್ನು ತ್ವರಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಆಹಾರ ಇಲಾಖೆಯ ತಾಲ್ಲೂಕು ನಿರೀಕ್ಷಕ ಮಂಜುನಾಥ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 2 ಫೆಬ್ರುವರಿ 2023, 6:56 IST
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ: ರೈತ ಸಂಘ ದೂರು

ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟಕ್ಕಿಲ್ಲ ನಿಯಂತ್ರಣ

ಅಕ್ರಮ ಪಡಿತರ ಅಕ್ಕಿ ಮಾರಾಟದಿಂದ ಪ್ರತಿದಿನ ₹2 ಲಕ್ಷಕ್ಕೂ ಹೆಚ್ಚು ಆದಾಯ ಗಳಿಕೆ
Last Updated 4 ಅಕ್ಟೋಬರ್ 2022, 6:14 IST
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟಕ್ಕಿಲ್ಲ ನಿಯಂತ್ರಣ

ಕಾಳಸಂತೆಗೆ ಮಾರುವವರನ್ನು ಗಡಿಪಾರು ಮಾಡಲು ಆಗ್ರಹ

ಬಡ ಜನಾಂಗದವರಿಗೆ ಪ್ರತಿ ತಿಂಗಳು ಪಡಿತರ ಚೀಟಿ ಮೂಲಕ ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ, ಗೋದಿ, ಜೋಳ ಸೇರಿದಂತೆ ಅಗತ್ಯ ಆಹಾರ ಸಾಮಗ್ರಿಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಅವುಗಳನ್ನು ಕೆಲವರು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಎನ್. ಮೂರ್ತಿ ಸ್ಥಾಪಿತ) ರಾಜ್ಯ ಸಮಿತಿ ಸದಸ್ಯರು ಆಗ್ರಹಿಸಿದರು.
Last Updated 1 ಅಕ್ಟೋಬರ್ 2022, 16:41 IST
ಕಾಳಸಂತೆಗೆ ಮಾರುವವರನ್ನು ಗಡಿಪಾರು ಮಾಡಲು ಆಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT