ಕೊಪ್ಪಳ | ಆರೋಗ್ಯ ಶಿಬಿರ: 395 ಜನರು ಭಾಗಿ
Medical Camp: ಕೊಪ್ಪಳದಲ್ಲಿ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ 395 ಜನರು ಭಾಗವಹಿಸಿದರು. ಸಂಸದ ರಾಜಶೇಖರ ಹಿಟ್ನಾಳ ಶಿಬಿರವನ್ನು ಉದ್ಘಾಟಿಸಿ ಆರೋಗ್ಯ ಜಾಗೃತಿ ಕುರಿತು ಮಾತನಾಡಿದರು.Last Updated 19 ಸೆಪ್ಟೆಂಬರ್ 2025, 6:39 IST