ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BMC

ADVERTISEMENT

Ganesh Chaturthi: ಮುಂಬೈನಲ್ಲಿ 66,700ಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ –ಬಿಎಂಸಿ

ಮುಂಬೈನ ವಿವಿಧೆಡೆ ಗುರುವಾರ ಬೆಳಗ್ಗೆ ವರೆಗೆ 66,700ಕ್ಕೂ ಅಧಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.
Last Updated 21 ಸೆಪ್ಟೆಂಬರ್ 2023, 4:36 IST
Ganesh Chaturthi: ಮುಂಬೈನಲ್ಲಿ 66,700ಕ್ಕೂ ಅಧಿಕ ಮೂರ್ತಿಗಳ ವಿಸರ್ಜನೆ –ಬಿಎಂಸಿ

ಕಳಪೆ ಗುಣಮಟ್ಟದ ರಸ್ತೆಗಳಿಂದ ಸಾವು: ಸರ್ಕಾರವೇ ಹೊಣೆ ಎಂದ ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳನ್ನು ಬಾಂಬೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.
Last Updated 11 ಆಗಸ್ಟ್ 2023, 12:52 IST
ಕಳಪೆ ಗುಣಮಟ್ಟದ ರಸ್ತೆಗಳಿಂದ ಸಾವು: ಸರ್ಕಾರವೇ ಹೊಣೆ ಎಂದ ಬಾಂಬೆ ಹೈಕೋರ್ಟ್

ಮುಂಬೈ: ಉದ್ಯಮಿ ಪಾಟ್ಕರ್‌ ಬಂಧಿಸಿದ ಜಾರಿ ನಿರ್ದೇಶನಾಲಯ

ಕೋವಿಡ್‌–18 ಚಿಕಿತ್ಸಾ ಕೇಂದ್ರ ಸ್ಥಾಪನೆಯಲ್ಲಿ ಅವ್ಯವಹಾರ ಪ್ರಕರಣ
Last Updated 20 ಜುಲೈ 2023, 13:58 IST
ಮುಂಬೈ: ಉದ್ಯಮಿ ಪಾಟ್ಕರ್‌ ಬಂಧಿಸಿದ ಜಾರಿ ನಿರ್ದೇಶನಾಲಯ

ಬಿಎಂಸಿಯಲ್ಲಿ ₹ 12,000 ಕೋಟಿ ಅವ್ಯವಹಾರ: ಜು. 1ರಂದು ಶಿವಸೇನೆ ಪ್ರತಿಭಟನೆ

ಬೃಹತ್‌ ಮಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರದ ವಿರುದ್ಧ ಜುಲೈ 1ರಂದು ಬಿಎಂಸಿ ಕಚೇರಿ ಎದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಸೇನೆ (ಉದ್ದವ್‌ ಬಣ) ತಿಳಿಸಿದೆ.
Last Updated 20 ಜೂನ್ 2023, 11:14 IST
ಬಿಎಂಸಿಯಲ್ಲಿ ₹ 12,000 ಕೋಟಿ ಅವ್ಯವಹಾರ: ಜು. 1ರಂದು ಶಿವಸೇನೆ ಪ್ರತಿಭಟನೆ

84 ಮರ ಕಡಿಯಲು ಪ್ರಾಧಿಕಾರಕ್ಕೆ ಕೋರಲು ಎಂಎಂಆರ್‌ಸಿಎಲ್‌ಗೆ ‘ಸುಪ್ರೀಂ’ ಅನುಮತಿ

ಮುಂಬೈನ ಆರೆ ಪ್ರದೇಶದಲ್ಲಿ ಕಾರ್‌ಶೆಡ್‌ ನಿರ್ಮಿಸಲು 84 ಮರಗಳನ್ನು ಕಡಿಯಲು ಅನುಮತಿ ಕೋರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲು ಮುಂಬೈ ಮೆಟ್ರೊ ರೈಲು ನಿಗಮಕ್ಕೆ( ಎಂಎಂಆರ್‌ಸಿಎಲ್‌) ಸುಪ್ರಿಂ ಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.
Last Updated 29 ನವೆಂಬರ್ 2022, 16:25 IST
84 ಮರ ಕಡಿಯಲು ಪ್ರಾಧಿಕಾರಕ್ಕೆ ಕೋರಲು ಎಂಎಂಆರ್‌ಸಿಎಲ್‌ಗೆ ‘ಸುಪ್ರೀಂ’ ಅನುಮತಿ

ಮುಂಬೈನಲ್ಲಿ ಕೋವಿಡ್‌ ಇಳಿಕೆ: ಆರೈಕೆ ಕೇಂದ್ರಗಳನ್ನು ಮುಚ್ಚಲು ಪಾಲಿಕೆ ನಿರ್ಧಾರ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ವ್ಯಾಪ್ತಿಯಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚುವುದಕ್ಕೆ ನಿರ್ಧರಿಸಿದೆ.
Last Updated 29 ಜುಲೈ 2022, 7:25 IST
ಮುಂಬೈನಲ್ಲಿ ಕೋವಿಡ್‌ ಇಳಿಕೆ: ಆರೈಕೆ ಕೇಂದ್ರಗಳನ್ನು ಮುಚ್ಚಲು ಪಾಲಿಕೆ ನಿರ್ಧಾರ

ಓಮೈಕ್ರಾನ್ ಆತಂಕ: ಮುಂಬೈನಲ್ಲಿ ಜ.31ರವರೆಗೆ 1 ರಿಂದ 9 ಮತ್ತು 11ನೇ ತರಗತಿ ಬಂದ್

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿ ಮತ್ತು 11ನೇ ತರಗತಿಗಳನ್ನು ಮುಚ್ಚಲು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸೋಮವಾರ ಆದೇಶಿಸಿದೆ.
Last Updated 3 ಜನವರಿ 2022, 14:11 IST
ಓಮೈಕ್ರಾನ್ ಆತಂಕ: ಮುಂಬೈನಲ್ಲಿ ಜ.31ರವರೆಗೆ 1 ರಿಂದ 9 ಮತ್ತು 11ನೇ ತರಗತಿ ಬಂದ್
ADVERTISEMENT

ಮುಂಬೈಯಲ್ಲಿ 500 ಚದರ ಅಡಿವರೆಗಿನ ವಸತಿ ಆಸ್ತಿಗೆ ತೆರಿಗೆ ಮನ್ನಾ: ಉದ್ಧವ್ ಘೋಷಣೆ

500 ಚದರ ಅಡಿವರೆಗಿನ ವಸತಿ ಆಸ್ತಿಗೆ ಮುಂಬೈ ನಗರದಲ್ಲಿ ಆಸ್ತಿ ತೆರಿಗೆ ಸಂಪೂರ್ಣ ಮನ್ನಾ ಮಾಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಘೋಷಿಸಿದ್ದಾರೆ.
Last Updated 1 ಜನವರಿ 2022, 15:46 IST
ಮುಂಬೈಯಲ್ಲಿ 500 ಚದರ ಅಡಿವರೆಗಿನ ವಸತಿ ಆಸ್ತಿಗೆ ತೆರಿಗೆ ಮನ್ನಾ: ಉದ್ಧವ್ ಘೋಷಣೆ

ಓಮೈಕ್ರಾನ್ ಆತಂಕ: ಮುಂಬೈನಲ್ಲಿ ಹೊಸ ವರ್ಷಾಚರಣೆ ಔತಣಕೂಟ ನಿರ್ಬಂಧ

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದ್ದು, ಹೊಸ ವರ್ಷಾಚರಣೆ ನಿಮಿತ್ತ ಹಮ್ಮಿಕೊಳ್ಳುವ ಔತಣಕೂಟಗಳು ಹಾಗೂ ಜನಸಂದಣಿ ಸೇರುವುದನ್ನು ನಿರ್ಬಂಧಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
Last Updated 25 ಡಿಸೆಂಬರ್ 2021, 19:31 IST
ಓಮೈಕ್ರಾನ್ ಆತಂಕ: ಮುಂಬೈನಲ್ಲಿ ಹೊಸ ವರ್ಷಾಚರಣೆ ಔತಣಕೂಟ ನಿರ್ಬಂಧ

ಕೋವಿಡ್: ಮುಂಬೈನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ

ಕೋವಿಡ್ ಪ್ರಕರಣಗಳ ಹೆಚ್ಚಳ ಹಾಗೂ ಓಮೈಕ್ರಾನ್ ರೂಪಾಂತರ ತಳಿ ಆತಂಕದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಕ್ಕೆ ನಿರ್ಬಂಧ ಹೇರಲಾಗಿದೆ.
Last Updated 25 ಡಿಸೆಂಬರ್ 2021, 10:10 IST
ಕೋವಿಡ್: ಮುಂಬೈನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ
ADVERTISEMENT
ADVERTISEMENT
ADVERTISEMENT