ಬಿಎಂಡಬ್ಲ್ಯು ಮೋಟರ್ರಾಡ್ ಪ್ರೀ ಬುಕ್ಕಿಂಗ್ ಆರಂಭ
ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೈಕ್ಗಳನ್ನೇ ಖರೀದಿಸಿ, ತಮ್ಮ ಪಯಣದ ಅಗತ್ಯಕ್ಕೆ ಬೇಕಾದಂತೆ ಮಾರ್ಪಡಿಸುವುದೂ ಒಂದು ಸಾಹಸವೇ ಆಗಿತ್ತು. ಆದರೆ ಹಣ ಕೊಡುತ್ತೇವೆಂದರೂ ಮಾರಾಟ ಮಾಡಲು ಯಾವ ಕಂಪನಿಯ ಬಳಿಯೂ ಅಂಥ ಬೈಕ್ ಇರಲಿಲ್ಲ.Last Updated 14 ಜೂನ್ 2018, 8:08 IST