ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Boats

ADVERTISEMENT

ಕೆಂಪು ಸಮುದ್ರದಲ್ಲಿ ಸಾಗಣೆ ತೊಡಕು: ಗ್ರಾಹಕರಿಗೆ ಪೆಟ್ಟು

ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ಹುಥಿ ಬಂಡುಕೋರರು ನಡೆಸುತ್ತಿರುವ ದಾಳಿಯು ಜಾಗತಿಕ ವಾಣಿಜ್ಯ ವಹಿವಾಟನ್ನು ಬಾಧಿಸುತ್ತಲೇ ಇದೆ.
Last Updated 28 ಜನವರಿ 2024, 23:30 IST
ಕೆಂಪು ಸಮುದ್ರದಲ್ಲಿ ಸಾಗಣೆ ತೊಡಕು: ಗ್ರಾಹಕರಿಗೆ ಪೆಟ್ಟು

ವ್ಯಾಪಾರಿ ಹಡಗುಗಳ ಮೇಲಿನ ದಾಳಿಕೋರರನ್ನು ಪತ್ತೆ ಮಾಡುತ್ತೇವೆ: ರಾಜನಾಥ ಸಿಂಗ್

ವ್ಯಾಪಾರಿ ಹಡಗುಗಳ ಮೇಲೆ ದಾಳಿ ನಡೆಸಿದವರನ್ನು ಸಮುದ್ರದ ಆಳದಿಂದಲೇ ಬೇಟೆಯಾಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
Last Updated 26 ಡಿಸೆಂಬರ್ 2023, 14:03 IST
ವ್ಯಾಪಾರಿ ಹಡಗುಗಳ ಮೇಲಿನ ದಾಳಿಕೋರರನ್ನು ಪತ್ತೆ ಮಾಡುತ್ತೇವೆ: ರಾಜನಾಥ ಸಿಂಗ್

ನೇಪಥ್ಯದತ್ತ ಮರಳು ದೋಣಿಗಳು: ನೂರಾರು ಕಾರ್ಮಿಕರ ಬದುಕು ಅತಂತ್ರ

ತುಕ್ಕು ಹಿಡಿಯುತ್ತಿರುವ ಕ್ರೇನ್
Last Updated 12 ಡಿಸೆಂಬರ್ 2023, 6:06 IST
ನೇಪಥ್ಯದತ್ತ ಮರಳು ದೋಣಿಗಳು: ನೂರಾರು ಕಾರ್ಮಿಕರ ಬದುಕು ಅತಂತ್ರ

ಭಾರತ –ಆಸಿಯಾನ್‌ ನೌಕಾಪಡೆ ತಾಲೀಮು ತಾಣ ಪ್ರವೇಶಿಸಿದ ಚೀನಾದ ದೋಣಿ

ಭಾರತ –ಆಸಿಯಾನ್‌ ರಾಷ್ಟ್ರಗಳ ನೌಕಾಪಡೆಗಳ ತಾಲೀಮು ನಡೆಸುತ್ತಿದ್ದ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಗೆ ಚೀನಾದ ನೌಕಾಪಡೆಗೆ ಸೇರಿದ ದೋಣಿ ಪ್ರವೇಶಿಸಿತ್ತು.
Last Updated 8 ಮೇ 2023, 19:35 IST
ಭಾರತ –ಆಸಿಯಾನ್‌ ನೌಕಾಪಡೆ ತಾಲೀಮು ತಾಣ ಪ್ರವೇಶಿಸಿದ ಚೀನಾದ ದೋಣಿ

ಮಾದಕದ್ರವ್ಯ, ಶಸ್ತ್ರಾಸ್ತ್ರವಿದ್ದ ಪಾಕ್‌ ದೋಣಿ ವಶ: 10 ಮಂದಿ ಬಂಧನ

ಗುಜರಾತ್ ಭಯೋತ್ಪಾದನಾ ವಿರೋಧಿ ದಳ (ಜಿಎಟಿಎಸ್‌) ನೀಡಿದ ಸುಳಿವು ಆಧರಿಸಿ ಐಸಿಜಿಯು ತನ್ನ ವೇಗದ ಗಸ್ತು ಹಡಗು ‘ಐಸಿಜಿಎಸ್ ಅರಿಂಜಯ್’ ಅನ್ನು ಕಾರ್ಯಾಚರಣೆಗೆ ನಿಯೋಜಿಸಿತ್ತು.
Last Updated 26 ಡಿಸೆಂಬರ್ 2022, 20:14 IST
ಮಾದಕದ್ರವ್ಯ, ಶಸ್ತ್ರಾಸ್ತ್ರವಿದ್ದ ಪಾಕ್‌ ದೋಣಿ ವಶ: 10 ಮಂದಿ ಬಂಧನ

ಮಹಾರಾಷ್ಟ್ರ: ಅನುಮಾನಾಸ್ಪದ ಬೋಟ್‌ನಲ್ಲಿ 3 ಎಕೆ–47 ರೈಫಲ್, ಬುಲೆಟ್‌ಗಳು ಪತ್ತೆ

ಮುಂಬೈನಿಂದ 190 ಕಿ.ಮೀ ದೂರದ ಶ್ರೀವರ್ಧನ್ ಪ್ರದೆಶದಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಹಡಗನ್ನು ಕಂಡ ಸ್ಥಳೀಯರು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.
Last Updated 18 ಆಗಸ್ಟ್ 2022, 10:21 IST
ಮಹಾರಾಷ್ಟ್ರ: ಅನುಮಾನಾಸ್ಪದ ಬೋಟ್‌ನಲ್ಲಿ 3 ಎಕೆ–47 ರೈಫಲ್, ಬುಲೆಟ್‌ಗಳು ಪತ್ತೆ

ಬೈಂದೂರಿನಲ್ಲಿ ಭಾರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ದೋಣಿಗಳು

ಬೈಂದೂರು ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು ಶಿರೂರು ಕಳುಹಿತ್ಲು ಭಾಗದಲ್ಲಿ ತೀರದಲ್ಲಿದ್ದ ದೋಣಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
Last Updated 2 ಆಗಸ್ಟ್ 2022, 4:34 IST
ಬೈಂದೂರಿನಲ್ಲಿ ಭಾರಿ ಮಳೆ: ನೀರಿನ ರಭಸಕ್ಕೆ ಕೊಚ್ಚಿ ಹೋದ ದೋಣಿಗಳು
ADVERTISEMENT

ಸಾಗರ ಗಡಿ ನುಸುಳಿದ ಪಾಕ್‌ನ 3 ದೋಣಿಗಳ ವಶ

ಗುಜರಾತ್‌ನ ಭಾರತ-ಪಾಕಿಸ್ತಾನ ಕಡಲ ಗಡಿಯಲ್ಲಿ ಗಸ್ತು ನಡೆಸುತ್ತಿದ್ದ ಗಡಿ ಭದ್ರತಾ ಪಡೆ, ಅಕ್ರಮವಾಗಿ ನುಸುಳಿ ಬಂದಿದ್ದ ಪಾಕಿಸ್ತಾನದ ಮೂರು ದೋಣಿಗಳನ್ನು ಕಚ್‌ನ ಹರಾಮಿ ನಲ್ಲಾ ಕ್ರೀಕ್ ಪ್ರದೇಶದಿಂದ ಗುರುವಾರ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಜೂನ್ 2022, 12:22 IST
ಸಾಗರ ಗಡಿ ನುಸುಳಿದ ಪಾಕ್‌ನ 3 ದೋಣಿಗಳ ವಶ

ಲಕ್ಷದ್ವೀಪದ ಬಳಿ ತಮಿಳುನಾಡಿನ ಬೋಟ್‌ ಪತ್ತೆ

ಸಮುದ್ರದಲ್ಲಿ ನಾಪತ್ತೆಯಾಗಿದ್ದ ತಮಿಳುನಾಡಿನ ಮೀನುಗಾರಿಕೆ ಬೋಟ್ ‘ಮರ್ಸಿಡಿಸ್‌’ ಅನ್ನು ಕರಾವಳಿ ಕಾವಲು ಬುಧವಾರ ಪತ್ತೆ ಮಾಡಿದೆ.
Last Updated 28 ಏಪ್ರಿಲ್ 2021, 16:02 IST
ಲಕ್ಷದ್ವೀಪದ ಬಳಿ ತಮಿಳುನಾಡಿನ ಬೋಟ್‌ ಪತ್ತೆ

ಇಂಡೊನೇಷ್ಯಾದಲ್ಲಿ ಹಡುಗು-ದೋಣಿ ಡಿಕ್ಕಿ: 17 ಮಂದಿ ನಾಪತ್ತೆ

‘ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸರಕು ಸಾಗಣೆ ಹಡಗು ಮತ್ತು ಮೀನುಗಾರಿಕೆ ದೋಣಿಯ ನಡುವೆ ಢಿಕ್ಕಿ ಸಂಭವಿಸಿದ್ದು,17 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
Last Updated 4 ಏಪ್ರಿಲ್ 2021, 5:31 IST
ಇಂಡೊನೇಷ್ಯಾದಲ್ಲಿ ಹಡುಗು-ದೋಣಿ ಡಿಕ್ಕಿ: 17 ಮಂದಿ ನಾಪತ್ತೆ
ADVERTISEMENT
ADVERTISEMENT
ADVERTISEMENT