ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bombay iit

ADVERTISEMENT

ಐಐಟಿ– ಬಾಂಬೆ: ಭಾಷಣಕಾರರ ಆಹ್ವಾನಕ್ಕೆ ಪೂರ್ವಾನುಮತಿ ಕಡ್ಡಾಯ

ಉಪನ್ಯಾಸದ ವಿಷಯವು ಸಂಪೂರ್ಣ ರಾಜಕೀಯೇತರವಾಗಿದ್ದರೆ ಅದಕ್ಕೆ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ಸಂಸ್ಥೆಯು ಎರಡು ದಿನಗಳ ಹಿಂದೆ ಹೊರಡಿಸಿದ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
Last Updated 16 ನವೆಂಬರ್ 2023, 14:15 IST
ಐಐಟಿ– ಬಾಂಬೆ: ಭಾಷಣಕಾರರ ಆಹ್ವಾನಕ್ಕೆ ಪೂರ್ವಾನುಮತಿ ಕಡ್ಡಾಯ

ಬಾಂಬೆ ಐಐಟಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ‘ಸಸ್ಯಾಹಾರಿಗಳಿಗೆ ಮಾತ್ರ’ ಫಲಕ: ವಿವಾದ

‘ಸಸ್ಯಹಾರಿಗಳು ಮಾತ್ರ ಇಲ್ಲಿ ಕುಳಿತುಕೊಳ್ಳಬಹುದು’ ಎಂದು ಬರೆದಿರುವ ಫಲಕ
Last Updated 30 ಜುಲೈ 2023, 13:50 IST
ಬಾಂಬೆ ಐಐಟಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ‘ಸಸ್ಯಾಹಾರಿಗಳಿಗೆ ಮಾತ್ರ’ ಫಲಕ: ವಿವಾದ

ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಅಠವಳೆ ಆಗ್ರಹ

ಕೇಂದ್ರ ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ರಾಮದಾಸ್‌ ಅಠವಳೆ ಅವರು ಬುಧವಾರ ಬಾಂಬೆ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ ಬಾಂಬೆ) ಭೇಟಿ ನೀಡಿ, ಭಾನುವಾರ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ವಿದ್ಯಾರ್ಥಿಯ ಸಾವಿನ ಕುರಿತು ಹಾಗೂ ಆತ ಜಾತಿ ತಾರತಮ್ಯ ಎದುರಿಸುತ್ತಿದ್ದ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.‌
Last Updated 15 ಫೆಬ್ರುವರಿ 2023, 15:32 IST
ಬಾಂಬೆ ಐಐಟಿ ವಿದ್ಯಾರ್ಥಿ ಆತ್ಮಹತ್ಯೆ: ಸಮಗ್ರ ತನಿಖೆಗೆ ಅಠವಳೆ ಆಗ್ರಹ

ವೈಜ್ಞಾನಿಕ ನಗರೀಕರಣದಿಂದ ಕೊಡಗು, ದಕ್ಷಿಣ ಒಳನಾಡು, ಕೇರಳ ಪ್ರವಾಹ: ಬಾಂಬೆ ಐಐಟಿ

ಕೊಡಗು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಹಾಗೂ ಕೇರಳದಲ್ಲಿ ಪ್ರವಾಹ ಉಂಟಾಗಲು ಅವ್ಯಾಹತವಾಗಿ ನಡೆದಿರುವ ನಗರಿಕರಣವೇ ಪ್ರಮುಖ ಕಾರಣ ಎಂದು ಬಾಂಬೆ ಐಐಟಿ ಹೇಳಿದೆ.
Last Updated 21 ಆಗಸ್ಟ್ 2018, 16:19 IST
ವೈಜ್ಞಾನಿಕ ನಗರೀಕರಣದಿಂದ ಕೊಡಗು, ದಕ್ಷಿಣ ಒಳನಾಡು, ಕೇರಳ ಪ್ರವಾಹ: ಬಾಂಬೆ ಐಐಟಿ
ADVERTISEMENT
ADVERTISEMENT
ADVERTISEMENT
ADVERTISEMENT