ತ್ರಿಮೂರ್ತಿಗಳ ‘ಬೌನ್ಸ್’ ಯಶೋಗಾಥೆ
ದುಬಾರಿ ಬೈಕ್ಗಳನ್ನು ಬಾಡಿಗೆ ಕೊಡುವ ಗೆಳೆಯರ ಸಣ್ಣ ಪ್ರಯತ್ನವೊಂದು, ಬೆಂಗಳೂರಿನಲ್ಲಿ ವಿಶ್ವಾಸಾರ್ಹ ಮತ್ತು ಅಗ್ಗದ ದರದ ಬಾಡಿಗೆ ಸ್ಕೂಟರ್ಗಳ ‘ಷೇರ್ ಮೊಬಿಲಿಟಿ’ ಪರಿಕಲ್ಪನೆ ಸಾಕಾರಗೊಳಿಸಿ ನವೋದ್ಯಮವಾಗಿ ಬೆಳೆಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ತ್ರಿಮೂರ್ತಿಗಳ ಯಶೋಗಾಥೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.Last Updated 3 ಆಗಸ್ಟ್ 2019, 6:57 IST