ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Book Rivew

ADVERTISEMENT

ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ

Emergency Book Analysis: ಪ್ರಬೀರ್‌ ಪುರಕಾಯಸ್ತರ ಆತ್ಮಕಥೆಯಲ್ಲಿ 1975ರ ತುರ್ತುಪರಿಸ್ಥಿತಿ ಮತ್ತು ಇಂದಿನ ಅಘೋಷಿತ ತುರ್ತುಪರಿಸ್ಥಿತಿಯನ್ನು ಹೋಲಿಕೆ ಮಾಡಿ ಪ್ರಜಾಪ್ರಭುತ್ವದ ಅಪಾಯಗಳನ್ನು ವಿಶ್ಲೇಷಿಸಲಾಗಿದೆ ಎಂದು ಕೃತಿಯಲ್ಲಿ ವಿವರಿಸಲಾಗಿದೆ
Last Updated 6 ಸೆಪ್ಟೆಂಬರ್ 2025, 20:45 IST
ಮೊದಲ ಓದು: ಅಘೋಷಿತ ತುರ್ತುಪರಿಸ್ಥಿತಿ ಇನ್ನೂ ಭಯಾನಕ

ಮೊದಲ ಓದು: ಅಘನಾಶಿನಿ ತಟದ ಕಥೆಗಳು

21 ಕಥೆಗಳ ಈ ಸಂಕಲನವು ’ಭರತದ ಮಧ್ಯಾಹ್ನ’ ಎನ್ನುವ ವಿಶೇಷ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತದೆ. ಸರಳ ಭಾಷೆ ಹಾಗೂ ಸಹಜ ಎನಿಸುವ ನಿರೂಪಣೆ ಕತೆಗಾರನ ಭಾವವನ್ನು ಓದುಗರ ಮನಸಿಗೆ ಸುಲಭವಾಗಿ ದಾಟಿಸುತ್ತದೆ.
Last Updated 24 ಮಾರ್ಚ್ 2024, 0:18 IST
ಮೊದಲ ಓದು: ಅಘನಾಶಿನಿ ತಟದ ಕಥೆಗಳು

ಸಾಹಿತ್ಯದ ಮೈಲುಗಲ್ಲು ‘ಹಾಪ್ ಕಿನ್ಸ್– ಬಸವಣ್ಣ’

ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಬಟ್ಟು ಸತ್ಯನಾರಾಯಣ
Last Updated 1 ಏಪ್ರಿಲ್ 2023, 20:05 IST
ಸಾಹಿತ್ಯದ ಮೈಲುಗಲ್ಲು ‘ಹಾಪ್ ಕಿನ್ಸ್– ಬಸವಣ್ಣ’

Book Review| ವೈದ್ಯರೊಬ್ಬರ ಅನುಭವಗಳ ಗುಚ್ಛ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಹೋಮಿಯೋಪಥಿ ಪದ್ಧತಿಯಲ್ಲಿ ಪದವಿ ಪಡೆದು ಗ್ರಾಮೀಣ ಭಾಗದಲ್ಲೇ (ಚಾಮರಾಜನಗರ) ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯರೊಬ್ಬರ ವೃತ್ತಿ ಆರಂಭದ ಅನುಭವ ಕಥನವೇ ‘ಶಹರು ಮತ್ತು ಶ್ವೇತಾದ್ರಿ’.
Last Updated 10 ಡಿಸೆಂಬರ್ 2022, 19:30 IST
Book Review| ವೈದ್ಯರೊಬ್ಬರ ಅನುಭವಗಳ ಗುಚ್ಛ

ಪುಸ್ತಕ ವಿಮರ್ಶೆ: ಕೃಷ್ಣಮೂರ್ತಿ ಹನೂರು ಅವರ ಬದುಕಿನ ರಹಸ್ಯ ಶೋಧಿಸುವ ಕಥೆಗಳು

ಕೃಷ್ಣಮೂರ್ತಿ ಹನೂರು ಅವರು ಕಳೆದ 40 ವರ್ಷಗಳಲ್ಲಿ ಬರೆದ 25 ಕಥೆಗಳು ‘ದೇವ ಮೂಲೆಯ ಮಳೆ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿವೆ.
Last Updated 16 ಅಕ್ಟೋಬರ್ 2022, 0:00 IST
ಪುಸ್ತಕ ವಿಮರ್ಶೆ: ಕೃಷ್ಣಮೂರ್ತಿ ಹನೂರು ಅವರ ಬದುಕಿನ ರಹಸ್ಯ ಶೋಧಿಸುವ ಕಥೆಗಳು

ಮೊದಲ ಓದು: ಮಕ್ಕಳ ಸಾಹಿತ್ಯದ ಭವಿಷ್ಯಕ್ಕೆ ದಿಕ್ಸೂಚಿ

ಪುಟಾಣಿ ಕೈಗಳಲ್ಲಿ ಟಚ್‌ಸ್ಕ್ರೀನ್‌ ಮೊಬೈಲ್‌ಗಳು, ರಿಮೋಟ್‌ಗಳು ರಾರಾಜಿಸುತ್ತಿರುವ ಸಂದರ್ಭದಲ್ಲಿ ಮಕ್ಕಳ ಕಥೆ, ಪದ್ಯ ಹೊತ್ತ ಹೊತ್ತಿಗೆ ಬಗ್ಗೆ ಮತ್ತೆ ಚಿಂತಿಸುವ ಕಾಲ ಬಂದಿದೆ. ಅಜ್ಜಿ ಕಥೆಗಳು, ಪುಟಾಣಿ ಪದ್ಯಗಳಿಂದ ಮಕ್ಕಳು ಎಷ್ಟು ದೂರ ಉಳಿಯುತ್ತಿದ್ದಾರೋ ಹಾಗೆಯೇ ಮಕ್ಕಳ ಸಾಹಿತ್ಯ ರಚನೆಯೂ ಕ್ಷೀಣಿಸುತ್ತಿರುವುದು ಅಷ್ಟೇ ಸತ್ಯ. ಮಕ್ಕಳನ್ನು ಮತ್ತೆ ಹೊತ್ತಿಗೆಯತ್ತ ಸೆಳೆಯುವ ಪ್ರಯತ್ನದ ಆರಂಭಿಕ ಹೆಜ್ಜೆಯೇ ಈ ಕೃತಿ.
Last Updated 25 ಸೆಪ್ಟೆಂಬರ್ 2022, 0:15 IST
ಮೊದಲ ಓದು: ಮಕ್ಕಳ ಸಾಹಿತ್ಯದ ಭವಿಷ್ಯಕ್ಕೆ ದಿಕ್ಸೂಚಿ

ಪುಸ್ತಕ ಮೊದಲ ಓದು: ಜಿಪಿ ರಾಜರತ್ನಂ ಅವರ ಅಮೃತಮಹೋತ್ಸವಕ್ಕೆ ‘ಅಶೋಕಚಕ್ರ ಧ್ವಜ’

ಬರವಣಿಗೆ ಮತ್ತು ಸಾಹಿತ್ಯ ಪರಿಚಾರಿಕೆಯ ಮೂಲಕ ಕನ್ನಡ ಜಗತ್ತಿಗೆ ಗಣನೀಯ ಕೊಡುಗೆ ನೀಡಿದವರು ಜಿ.‍ಪಿ. ರಾಜರತ್ನಂ. ದೇಶದ ಉದ್ದಗಲವನ್ನೂ ರಾಷ್ಟ್ರಧ್ವಜದ ಬಣ್ಣಗಳು ಆವರಿಸಿಕೊಂಡಿರುವ ‘ಅಮೃತ ಮಹೋತ್ಸವ’ದ ಸಂದರ್ಭದಲ್ಲಿ, ರಾಜರತ್ನಂ ಅವರ ‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಕೃತಿಯನ್ನು ಬಳ್ಳಾರಿಯ ‘ಲೋಹಿಯಾ ಪ್ರಕಾಶನ’ ಮರುಮುದ್ರಿಸಿದೆ. ಈ ಮೂಲಕ, ಸ್ವಾತಂತ್ರ್ಯ ಸಂಭ್ರಮವನ್ನು ತಾತ್ವಿಕವಾಗಿ ಕಟ್ಟಿಕೊಡುವ ಕೆಲಸವನ್ನು ಮಾಡಿದೆ.
Last Updated 20 ಆಗಸ್ಟ್ 2022, 23:45 IST
ಪುಸ್ತಕ ಮೊದಲ ಓದು: ಜಿಪಿ ರಾಜರತ್ನಂ ಅವರ ಅಮೃತಮಹೋತ್ಸವಕ್ಕೆ ‘ಅಶೋಕಚಕ್ರ ಧ್ವಜ’
ADVERTISEMENT

ಮೊದಲ ಓದು: ಒಲವೆ ಜೀವನ ಸಾಕ್ಷಾತ್ಕಾರ ಪುಸ್ತಕ– ಅಮರ ಮಧುರ ನೆನಪುಗಳ ಗೀತೆಗಳು

ಕೆಲವೊಂದು ಹಾಡುಗಳೇ ಹಾಗೆ. ಬಗೆದಷ್ಟು ನೆನಪುಗಳು ಅದರಲ್ಲಡಗಿಕೊಂಡಿರುತ್ತವೆ. ‘ಮೆಲ್ಲುಸಿರೇ...’ ಎಂದರೆ ‘ಸವಿಗಾನ’ವೊಂದು ಹಾಗೆಯೇ ಸ್ಮೃತಿಪಟಲದಲ್ಲಿ ಮೂಡುತ್ತದೆ. ಇಂಥ ಅಮರ ಚಿತ್ರಗೀತೆಗಳನ್ನು ಹೊತ್ತು ತಂದಿದೆ ‘ಒಲವೆ ಜೀವನ ಸಾಕ್ಷಾತ್ಕಾರ’.
Last Updated 20 ಆಗಸ್ಟ್ 2022, 23:45 IST
ಮೊದಲ ಓದು: ಒಲವೆ ಜೀವನ ಸಾಕ್ಷಾತ್ಕಾರ ಪುಸ್ತಕ– ಅಮರ ಮಧುರ ನೆನಪುಗಳ ಗೀತೆಗಳು

ಮೊದಲ ಓದು: ವೈದ್ಯರ ಬದುಕಿನ ಕಥನ ರೂಪ ‘ಸಾಧನೆಯೇ ಬದುಕು’ ಪುಸ್ತಕ

ಬೆಳವಾಡಿಯ ಹಳ್ಳಿಯ ಮುಗ್ಧನೊಬ್ಬ ಖ್ಯಾತ ವೈದ್ಯನಾಗಿ ಬೆಳೆದ ಸಾಧನೆಯನ್ನು ಕಥನ ರೂಪದಲ್ಲಿ ಕಟ್ಟಿಕೊಟ್ಟಿದೆ ಈ ಕೃತಿ. ಡಾ.ಬಿ.ಟಿ. ರುದ್ರೇಶ್‌ ಅವರ ಬದುಕನ್ನು ಹಂತ ಹಂತವಾಗಿ ನಿರೂಪಿಸಿದ್ದಾರೆ ಲೇಖಕರು.
Last Updated 7 ಮೇ 2022, 20:15 IST
ಮೊದಲ ಓದು: ವೈದ್ಯರ ಬದುಕಿನ ಕಥನ ರೂಪ ‘ಸಾಧನೆಯೇ ಬದುಕು’ ಪುಸ್ತಕ

ಮೊದಲ ಓದು: ಸುಕ್ರಜ್ಜಿ ಜೀವನಕಥನದ ತುಣುಕು ‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ‘ ಪುಸ್ತಕ

ಈ ಕೃತಿ ಹಾಡಿನ ಕಣಜ ಎಂದೇ ಖ್ಯಾತಿ ಪಡೆದಿರುವ, ಸುಕ್ರಜ್ಜಿ ಎಂದೇ ಎಲ್ಲರೂ ಗುರುತಿಸುವ ಸುಕ್ರಿ ಬೊಮ್ಮಗೌಡ ಅವರ ಜೀವನ ಚರಿತ್ರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ‘ಒಕ್ಕಲಿಗ ಸಾಧಕರು’ ಎಂಬ ಶೀರ್ಷಿಕೆಯಡಿ ‘ವಿಕಸನ’ ಸಂಸ್ಥೆಯ ಮೂಲಕ ಆರಂಭಿಸಿದ ಗ್ರಂಥಮಾಲೆಯ ಭಾಗವಾಗಿ ‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ’ ಮೂಡಿಬಂದಿದೆ.
Last Updated 7 ಮೇ 2022, 20:15 IST
ಮೊದಲ ಓದು: ಸುಕ್ರಜ್ಜಿ ಜೀವನಕಥನದ ತುಣುಕು ‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ‘ ಪುಸ್ತಕ
ADVERTISEMENT
ADVERTISEMENT
ADVERTISEMENT