ಡಿಜಿಟಲ್ ಜಗತ್ತಿನ ಬುಕ್ ಬ್ರಹ್ಮ!
ಕೃತಿ–ಕರ್ತೃ–ಪ್ರಕಾಶಕ–ಓದುಗರೆಂಬ ನಾಲ್ಕು ವಿಮುಖಗಳನ್ನು ಮುಖಾಮುಖಿಯಾಗಿಸುವ ಜಾಗವೊಂದಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಎಂಬ ಕನಸನ್ನು ಡಿಜಿಟಲ್ ಜಗತ್ತಿನಲ್ಲಿ ನನಸು ಮಾಡುವ ಉದ್ದೇಶದಿಂದಲೇ ಅವತರಿಸಿದ ‘ಬುಕ್ ಬ್ರಹ್ಮ’ನ ಕುರಿತ ಮಾಹಿತಿ ಇಲ್ಲಿದೆ.Last Updated 10 ಆಗಸ್ಟ್ 2019, 19:30 IST