ಗುರುವಾರ, 3 ಜುಲೈ 2025
×
ADVERTISEMENT

Border

ADVERTISEMENT

ಗಡಿ ಪ್ರದೇಶಗಳ ಕ್ಷೇತ್ರ ಪುನರ್ವಿಂಗಡಣೆ ಚರ್ಚೆಗೆ ಸಿದ್ಧ: ಚೀನಾ

ಭಾರತ– ಚೀನಾ ನಡುವಿನ ಗಡಿ ವಿವಾದವು ಇನ್ನೂ ಸಂಕೀರ್ಣ ಸ್ಥಿತಿಯಲ್ಲಿದ್ದು, ಅದು ಬಗೆಹರಿಯಲು ಸಮಯ ಬೇಕಿದೆ. ಆದರೆ, ಗಡಿ ಪ್ರದೇಶಗಳ ಕ್ಷೇತ್ರ ಪುನರ್ವಿಂಗಡಣೆ ಕುರಿತು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ’ ಎಂದು ಚೀನಾದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 30 ಜೂನ್ 2025, 16:19 IST
ಗಡಿ ಪ್ರದೇಶಗಳ ಕ್ಷೇತ್ರ ಪುನರ್ವಿಂಗಡಣೆ ಚರ್ಚೆಗೆ ಸಿದ್ಧ: ಚೀನಾ

ಗಡಿ, ನದಿ ವಿವಾದದ ಬಗ್ಗೆ ನಿಗಾ ವಹಿಸಲು ಎಚ್‌.ಕೆ.ಪಾಟೀಲ್‌ಗೆ ಉಸ್ತುವಾರಿ

ಕರ್ನಾಟಕ ಗಡಿ ಮತ್ತು ನದಿಗಳ ವಿವಾದಗಳ ವಿಷಯಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಉಸ್ತುವಾರಿಯನ್ನಾಗಿ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರನ್ನು ನೇಮಿಸಲಾಗಿದೆ.
Last Updated 30 ಜೂನ್ 2025, 16:18 IST
ಗಡಿ, ನದಿ ವಿವಾದದ ಬಗ್ಗೆ ನಿಗಾ ವಹಿಸಲು ಎಚ್‌.ಕೆ.ಪಾಟೀಲ್‌ಗೆ ಉಸ್ತುವಾರಿ

ಅಫ್ಗನ್‌: ತಾತ್ಕಾಲಿಕವಾಗಿ ಗಡಿ ಮುಚ್ಚಿದ ಪಾಕ್

ಪೆಶಾವರ(ಪಿಟಿಐ): ಭದ್ರತೆಗೆ ಬೆದರಿಕೆಯ ಕಾರಣದಿಂದ ಅಫ್ಗಾನಿಸ್ತಾನದೊಂದಿಗಿನ ಪ್ರಮುಖ ಗಡಿಯನ್ನು ಮುಂದಿನ ಸೂಚನೆವರೆಗೆ ಮುಚ್ಚಲಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 29 ಜೂನ್ 2025, 15:35 IST
ಅಫ್ಗನ್‌: ತಾತ್ಕಾಲಿಕವಾಗಿ ಗಡಿ ಮುಚ್ಚಿದ ಪಾಕ್

ಇಸ್ರೇಲ್- ಇರಾನ್ ಸಂಘರ್ಷ | ಅರ್ಮೇನಿಯಾ ಗಡಿ ದಾಟಿದ 110 ಭಾರತೀಯ ವಿದ್ಯಾರ್ಥಿಗಳು

ಇಸ್ರೇಲ್‌ ಹಾಗೂ ಇರಾನ್‌ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಭಾರತದ ವಿದ್ಯಾರ್ಥಿಗಳನ್ನು ಟೆಹರಾನ್‌ ನಗರದಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಈ ಪೈಕಿ 110 ಮಂದಿ ಅರ್ಮೇನಿಯಾ ಗಡಿಯನ್ನು ದಾಟಿದ್ದಾರೆ.
Last Updated 17 ಜೂನ್ 2025, 12:27 IST
ಇಸ್ರೇಲ್- ಇರಾನ್ ಸಂಘರ್ಷ | ಅರ್ಮೇನಿಯಾ ಗಡಿ ದಾಟಿದ 110 ಭಾರತೀಯ ವಿದ್ಯಾರ್ಥಿಗಳು

Operation Shield:ಪಾಕ್‌ ಗಡಿಯಲ್ಲಿರುವ ರಾಜ್ಯಗಳಲ್ಲಿ ಅಣಕು ಪ್ರದರ್ಶನ ಮುಂದೂಡಿಕೆ

Civil Defence Drill: ಹರಿಯಾಣ, ರಾಜಸ್ಥಾನ, ಪಂಜಾಬ್‌ ಹಾಗೂ ಚಂಡೀಗಡದಲ್ಲಿ ಇಂದು (ಗುರುವಾರ) ನಡೆಸಲು ಉದ್ದೇಶಿಸಲಾಗಿದ್ದ ನಾಗರಿಕರ ರಕ್ಷಣೆ ಕುರಿತು ಅಣಕು ಪ್ರದರ್ಶನವನ್ನು ಮುಂದೂಡಲಾಗಿದೆ.
Last Updated 29 ಮೇ 2025, 2:38 IST
Operation Shield:ಪಾಕ್‌ ಗಡಿಯಲ್ಲಿರುವ ರಾಜ್ಯಗಳಲ್ಲಿ ಅಣಕು ಪ್ರದರ್ಶನ ಮುಂದೂಡಿಕೆ

ಗಡಿಯಲ್ಲಿ ‘ಬೀಟಿಂಗ್ ರಿಟ್ರೀಟ್’ ಆರಂಭ: ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ

ಭಾರತ–ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್‌ನ 3 ಚೆಕ್‌ಪೋಸ್ಟ್‌ಗಳಲ್ಲಿ ಸ್ಥಗಿತಗೊಂಡಿದ್ದ ಕವಾಯತನ್ನು (ಬೀಟಿಂಗ್‌ ರಿಟ್ರೀಟ್‌) ವೀಕ್ಷಿಸಲು ಸಾರ್ವಜನಿಕರಿಗೆ ನಾಳೆಯಿಂದ (ಮೇ 21) ಅವಕಾಶ ನೀಡುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ತಿಳಿಸಿದೆ.
Last Updated 20 ಮೇ 2025, 4:54 IST
ಗಡಿಯಲ್ಲಿ ‘ಬೀಟಿಂಗ್ ರಿಟ್ರೀಟ್’ ಆರಂಭ: ನಾಳೆಯಿಂದ ಸಾರ್ವಜನಿಕರಿಗೆ ಮುಕ್ತ

ಗಡಿ ರಾಜ್ಯಗಳಲ್ಲಿ ಬ್ಲಾಕ್‌ ಔಟ್‌: ಆತಂಕದಲ್ಲೇ ರಾತ್ರಿ ಕಳೆದ ಜನತೆ

Border Security: ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನತೆ ಹಚ್ಚಾಗಿದ್ದು, ಗಡಿ ರಾಜ್ಯಗಳಲ್ಲಿ ಗುರುವಾರ ರಾತ್ರಿ ಬ್ಲಾಕ್‌ ಔಟ್‌ ಘೋಷಿಸಲಾಗಿದೆ.
Last Updated 9 ಮೇ 2025, 4:19 IST
ಗಡಿ ರಾಜ್ಯಗಳಲ್ಲಿ ಬ್ಲಾಕ್‌ ಔಟ್‌: ಆತಂಕದಲ್ಲೇ ರಾತ್ರಿ ಕಳೆದ ಜನತೆ
ADVERTISEMENT

10ನೇ ದಿನವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್‌: ಅಪ್ರಚೋದಿತ ಗುಂಡಿನ ದಾಳಿ

India Pakistan conflict: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸತತ 10ನೇ ದಿನವೂ ಪಾಕಿಸ್ತಾನ ಕದನ ವಿರಾಮ ನಿಯಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
Last Updated 4 ಮೇ 2025, 2:42 IST
10ನೇ ದಿನವೂ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್‌: ಅಪ್ರಚೋದಿತ ಗುಂಡಿನ ದಾಳಿ

ವಾಘಾ ಗಡಿಯಲ್ಲಿ ಪಾಕ್‌ ಪ್ರಜೆಗಳು ಅತಂತ್ರ

ದೇಶ ತೊರೆಯಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಅಂತ್ಯವಾಗಿದ್ದು, ಸುಮಾರು 21 ಪಾಕಿಸ್ತಾನದ ಪ್ರಜೆಗಳು ಅಟ್ಟಾರಿ– ವಾಘಾ ಗಡಿಯಲ್ಲಿ ಅತಂತ್ರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 2 ಮೇ 2025, 13:16 IST
ವಾಘಾ ಗಡಿಯಲ್ಲಿ ಪಾಕ್‌ ಪ್ರಜೆಗಳು ಅತಂತ್ರ

ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ

Pakistan Border Reopening: [[ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ]]
Last Updated 2 ಮೇ 2025, 9:42 IST
ವಾಘಾ ಗಡಿ ಮೂಲಕ ಪ್ರಜೆಗಳು ದೇಶಕ್ಕೆ ಮರಳಬಹುದು: ಪಾಕಿಸ್ತಾನ
ADVERTISEMENT
ADVERTISEMENT
ADVERTISEMENT