ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Border-Gavaskar Trophy

ADVERTISEMENT

IND vs AUS | ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಸಾವಿರ ರನ್ ಪೂರೈಸಿದ ರೋಹಿತ್

ಭಾರತ ತಂಡದ ನಾಯಕ ರೋಹಿತ್‌ ಶರ್ಮ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17,000 ರನ್‌ ಪೂರೈಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ.
Last Updated 11 ಮಾರ್ಚ್ 2023, 16:21 IST
IND vs AUS | ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಸಾವಿರ ರನ್ ಪೂರೈಸಿದ ರೋಹಿತ್

ಪ್ಯಾಟ್ ಕಮಿನ್ಸ್ ತಾಯಿ ನಿಧನ; ಕಪ್ಪು ಪಟ್ಟಿ ಧರಿಸಿ ಆಡಲಿಳಿದ ಆಸಿಸ್ ಕ್ರಿಕೆಟಿಗರು

ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಅವರ ತಾಯಿ ಮೃತಪಟ್ಟಿದ್ದಾರೆ. ಅವರಿಗೆ ಗೌರವ ಸೂಚಿಸುವ ಸಲುವಾಗಿ ನಮ್ಮ ಆಟಗಾರರು, ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಶುಕ್ರವಾರ ತಿಳಿಸಿದೆ.
Last Updated 10 ಮಾರ್ಚ್ 2023, 10:03 IST
ಪ್ಯಾಟ್ ಕಮಿನ್ಸ್ ತಾಯಿ ನಿಧನ; ಕಪ್ಪು ಪಟ್ಟಿ ಧರಿಸಿ ಆಡಲಿಳಿದ ಆಸಿಸ್ ಕ್ರಿಕೆಟಿಗರು

ಆಸ್ಟ್ರೇಲಿಯಾದಲ್ಲೇ ಉಳಿದ ಕಮಿನ್ಸ್; ಭಾರತ ವಿರುದ್ಧದ 4ನೇ ಟೆಸ್ಟ್‌ಗೂ ಸ್ಮಿತ್ ನಾಯಕ

ಆತಿಥೇಯ ಭಾರತದ ವಿರುದ್ಧ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯಕ್ಕೂ ಸ್ಟೀವ್‌ ಸ್ಮಿತ್‌ ಅವರೇ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.
Last Updated 6 ಮಾರ್ಚ್ 2023, 11:09 IST
ಆಸ್ಟ್ರೇಲಿಯಾದಲ್ಲೇ ಉಳಿದ ಕಮಿನ್ಸ್; ಭಾರತ ವಿರುದ್ಧದ 4ನೇ ಟೆಸ್ಟ್‌ಗೂ ಸ್ಮಿತ್ ನಾಯಕ

ಮೂರೇ ದಿನದಲ್ಲಿ ಮುಗಿದ ಇಂದೋರ್ ಟೆಸ್ಟ್: ಪಿಚ್‌ಗೆ 'ಕಳ‍ಪೆ' ರೇಟಿಂಗ್ ನೀಡಿದ ಐಸಿಸಿ

ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಟೆಸ್ಟ್‌ ಕ್ರಿಕೆಟ್‌ ಪಂದ್ಯವು ಕೇವಲ ಮೂರೇ ದಿನಗಳಲ್ಲಿ ಮುಕ್ತಾಯವಾಗಿದ್ದು, ಈ ಪಿಚ್‌ ಕಳಪೆ ಗುಣಮಟ್ಟದ್ದಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಹೇಳಿದೆ.
Last Updated 3 ಮಾರ್ಚ್ 2023, 14:37 IST
ಮೂರೇ ದಿನದಲ್ಲಿ ಮುಗಿದ ಇಂದೋರ್ ಟೆಸ್ಟ್: ಪಿಚ್‌ಗೆ 'ಕಳ‍ಪೆ' ರೇಟಿಂಗ್ ನೀಡಿದ ಐಸಿಸಿ

ಸ್ಪಿನ್ ದಿಗ್ಗಜರಾದ ಅನಿಲ್ ಕುಂಬ್ಳೆ, ಮುರಳೀಧರನ್ ದಾಖಲೆ ಮುರಿದ ನೇಥನ್ ಲಯನ್

ಆಸ್ಟ್ರೇಲಿಯಾದ ಸ್ಪಿನ್ನರ್‌ ನೇಥನ್ ಲಯನ್ ಅವರು ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದರು. ಆ ಮೂಲಕ ಅವರು ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Last Updated 2 ಮಾರ್ಚ್ 2023, 16:51 IST
ಸ್ಪಿನ್ ದಿಗ್ಗಜರಾದ ಅನಿಲ್ ಕುಂಬ್ಳೆ, ಮುರಳೀಧರನ್ ದಾಖಲೆ ಮುರಿದ ನೇಥನ್ ಲಯನ್

ಭಾರತ– ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಸರಣಿ: ರಾಹುಲ್‌, ಶುಭಮನ್‌ ಅಭ್ಯಾಸ

ನಾಳೆಯಿಂದ ಮೂರನೇ ಟೆಸ್ಟ್‌
Last Updated 28 ಫೆಬ್ರವರಿ 2023, 6:42 IST
ಭಾರತ– ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ಸರಣಿ: ರಾಹುಲ್‌, ಶುಭಮನ್‌ ಅಭ್ಯಾಸ

ಕೊನೆಯ 2 ಟೆಸ್ಟ್‌ಗಳಿಗೆ ವಾರ್ನರ್‌ ಅಲಭ್ಯ

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರು ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Last Updated 22 ಫೆಬ್ರವರಿ 2023, 6:38 IST
ಕೊನೆಯ 2 ಟೆಸ್ಟ್‌ಗಳಿಗೆ ವಾರ್ನರ್‌ ಅಲಭ್ಯ
ADVERTISEMENT

ಆಸ್ಟ್ರೇಲಿಯಾ ವಿರುದ್ಧ ಮತ್ತೆ ಮಿಂಚಿದ ಜಡೇಜ; 2ನೇ ಟೆಸ್ಟ್‌ನಲ್ಲೂ ಭಾರತಕ್ಕೆ ಜಯ

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿ
Last Updated 19 ಫೆಬ್ರವರಿ 2023, 10:01 IST
ಆಸ್ಟ್ರೇಲಿಯಾ ವಿರುದ್ಧ ಮತ್ತೆ ಮಿಂಚಿದ ಜಡೇಜ; 2ನೇ ಟೆಸ್ಟ್‌ನಲ್ಲೂ ಭಾರತಕ್ಕೆ ಜಯ

IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

ಆಸ್ಟ್ರೇಲಿಯಾ ತಂಡವನ್ನು ಕೇವಲ 32.3 ಓವರ್‌ಗಳಲ್ಲಿ 91 ರನ್‌ಗಳಿಗೆ ಕಟ್ಟಿಹಾಕಿದ ರೋಹಿತ್‌ ಶರ್ಮಾ ಬಳಗ, ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್ ಹಾಗೂ 132 ರನ್‌ಗಳಿಂದ ಗೆದ್ದು ಬೀಗಿತು.
Last Updated 12 ಫೆಬ್ರವರಿ 2023, 2:11 IST
IND vs AUS: ಅಶ್ವಿನ್‌ ಸ್ಪಿನ್‌ಗೆ ಆಸ್ಟ್ರೇಲಿಯಾ ತತ್ತರ; ಭಾರತಕ್ಕೆ ಇನಿಂಗ್ಸ್ ಜಯ

ಪಕ್ಷಪಾತದ ಆಧಾರದಲ್ಲಿ ರಾಹುಲ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ: ವೆಂಕಟೇಶ್ ಪ್ರಸಾದ್

ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌–ಗಾವಸ್ಕರ್ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಇನಿಂಗ್ಸ್‌ ಹಾಗೂ 132 ರನ್ ಅಂತರದಿಂದ ಜಯಿಸಿರುವುದರ ಹೊರತಾಗಿಯೂ, ತಂಡದ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಅವರು ಶನಿವಾರ ಕಿಡಿಕಾರಿದ್ದಾರೆ.
Last Updated 11 ಫೆಬ್ರವರಿ 2023, 14:20 IST
ಪಕ್ಷಪಾತದ ಆಧಾರದಲ್ಲಿ ರಾಹುಲ್‌ಗೆ ಟೆಸ್ಟ್ ತಂಡದಲ್ಲಿ ಸ್ಥಾನ: ವೆಂಕಟೇಶ್ ಪ್ರಸಾದ್
ADVERTISEMENT
ADVERTISEMENT
ADVERTISEMENT