ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bore well

ADVERTISEMENT

ವಿಜಯಪುರ ಕೊಳವೆಬಾವಿ ಅವಘಡ | ಮಗುವಿಗೆ ರಕ್ಷೆ; ಅಜ್ಜನಿಗೆ ಶಿಕ್ಷೆ

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆಬಾವಿಯೊಳಗೆ ಸಿಲುಕಿದ್ದ 14 ತಿಂಗಳ ಮಗು ಸಾತ್ವಿಕನನ್ನು ರಕ್ಷಿಸಿ ರಾಜ್ಯದ ಗಮನ ಸೆಳೆದಿರುವ ವಿಜಯಪುರ ಜಿಲ್ಲಾಡಳಿತ ಇದೀಗ ಅವಘಡಕ್ಕೆ ಕಾರಣವಾದ ಹೊಲದ ಮಾಲೀಕ, ಮಗುವಿನ ಅಜ್ಜ ಶಂಕರಪ್ಪ ಮುಜಗೊಂಡ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.
Last Updated 6 ಏಪ್ರಿಲ್ 2024, 0:10 IST
ವಿಜಯಪುರ ಕೊಳವೆಬಾವಿ ಅವಘಡ | ಮಗುವಿಗೆ ರಕ್ಷೆ; ಅಜ್ಜನಿಗೆ ಶಿಕ್ಷೆ

ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ: ಸಾವು ಗೆದ್ದ ಸಾತ್ವಿಕ್

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಮನೆ ಬಳಿ ರೈತ ಸತೀಶ ಮುಜಗೊಂಡ ಎರಡು ದಿನಗಳ ಹಿಂದೆ ಕೊರೆಯಿಸಿದ್ದ ಕೊಳವೆಬಾವಿಗೆ ತಲೆ ಕೆಳಗಾಗಿ ಬಿದ್ದು, 20 ಗಂಟೆ ಜೀವನ್ಮರಣದ ನಡುವೆ ಹೋರಾಡಿದ 14 ತಿಂಗಳ ಮಗು ಸಾತ್ವಿಕ್ ಕೊನೆಗೂ ಬದುಕಿ ಬಂದ.
Last Updated 5 ಏಪ್ರಿಲ್ 2024, 0:02 IST
ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ: ಸಾವು ಗೆದ್ದ ಸಾತ್ವಿಕ್

ಮುಂಡಗೋಡ: ಕೊಳವೆ ಬಾವಿ ಯಂತ್ರಕ್ಕೆ ಹೆಚ್ಚಿದ ಬೇಡಿಕೆ

ಬಿರು ಬಿಸಿಲಿನ ಝಳಕ್ಕೆ ತತ್ತರಿಸಿರುವ ಅಡಿಕೆ ತೋಟವನ್ನು ಉಳಿಸಿಕೊಳ್ಳಲು ರೈತರು ಕೊಳವೆ ಬಾವಿ ಮೊರೆ ಹೋಗುತ್ತಿದ್ದಾರೆ. ಈಗಿರುವ ಕೊಳವೆ ಬಾವಿಯು ಬಿಟ್ಟು ಬಿಟ್ಟು ನೀರು ಚೆಲ್ಲುತ್ತಿರುವುದರಿಂದ, ಹೊಸ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಇದರಿಂದ ಕೊಳವೆಬಾವಿ ಕೊರೆಸುವ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ.
Last Updated 18 ಫೆಬ್ರುವರಿ 2024, 3:32 IST
ಮುಂಡಗೋಡ: ಕೊಳವೆ ಬಾವಿ ಯಂತ್ರಕ್ಕೆ ಹೆಚ್ಚಿದ ಬೇಡಿಕೆ

ಅಂತರ್ಜಲ ಕುಸಿತ: ಸಾವಿರ ಅಡಿ ಕೊರೆದರೂ ಸಿಗುತ್ತಿಲ್ಲ ನೀರು!

‘ಕಳೆದ ಎರಡು ತಿಂಗಳಿನಿಂದ 17 ಕೊಳವೆಬಾವಿ ಕೊರೆಯಿಸಿದ್ದೇನೆ. ಆದರೆ ಉತ್ತಮ ನೀರು ಮಾತ್ರ ಸಿಕ್ಕಿಲ್ಲ. ಫಲಕ್ಕೆ ಬರುವ ಹಂತಕ್ಕೆ ಬಂದಿರುವ ಈಗಾಗಲೆ ಏಳು ಸಾವಿರ ಪಪ್ಪಾಯ ಗಿಡಗಳು ಒಣಗುತ್ತಿವೆ. ಜೊತೆಯಲ್ಲಿ ಅಡಿಕೆ ಬೆಳೆ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ..’
Last Updated 15 ಫೆಬ್ರುವರಿ 2024, 5:56 IST
ಅಂತರ್ಜಲ ಕುಸಿತ: ಸಾವಿರ ಅಡಿ ಕೊರೆದರೂ ಸಿಗುತ್ತಿಲ್ಲ ನೀರು!

ರಾಜಸ್ಥಾನ | 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 25 ವರ್ಷದ ಮಹಿಳೆ

ಗಂಗಾಪುರ ಜಿಲ್ಲೆಯ ಗುಡ್ಲಾ ಗ್ರಾಮದ ಜಮೀನೊಂದರಲ್ಲಿ ತೋಡಿದ್ದ ಸುಮಾರು 100 ಅಡಿ ಆಳದ ಕೊಳವೆ ಬಾವಿಗೆ 25 ವರ್ಷದ ಮಹಿಳೆಯೊಬ್ಬರು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2024, 4:43 IST
ರಾಜಸ್ಥಾನ | 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 25 ವರ್ಷದ ಮಹಿಳೆ

ಬೀದರ್‌| ಕೊಳವೆಬಾವಿ ಅನುಮತಿ: ಅಧಿಕಾರಿಗಳಿಂದಲೇ ಲೂಟಿ

ಜಿಲ್ಲಾ ಕೇಂದ್ರದಲ್ಲೇ ಒಂದು ವರ್ಷದಲ್ಲಿ 3 ಸಾವಿರ ಕೊಳವೆಬಾವಿ ಕೊರೆತ
Last Updated 21 ಆಗಸ್ಟ್ 2022, 19:30 IST
ಬೀದರ್‌| ಕೊಳವೆಬಾವಿ ಅನುಮತಿ: ಅಧಿಕಾರಿಗಳಿಂದಲೇ ಲೂಟಿ

ಒಳನೋಟ| ಮಳೆಯಿಂದ ಹೆಚ್ಚಳವಾದ ಅಂತರ್ಜಲ

ರಾಜ್ಯ ಅಂತರ್ಜಲ ನಿರ್ದೇಶನಾಲಯ ಮತ್ತು ಸಣ್ಣ ನೀರಾವರಿ ಇಲಾಖೆಯು ‘ಅಂತರ್ಜಲ ಸಂಪನ್ಮೂಲ ಮೌಲೀಕರಣ ವರದಿ’ಯನ್ನು ಎರಡು ತಿಂಗಳ ಹಿಂದೆ (ನವೆಂಬರ್‌ನಲ್ಲಿ) ಬಿಡುಗಡೆ ಮಾಡಿದ್ದು, ರಾಜ್ಯವ್ಯಾಪಿ 1,342 ಕೇಂದ್ರಗಳಲ್ಲಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ 2019ರಿಂದ ಈಚೆಗೆ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
Last Updated 1 ಜನವರಿ 2022, 19:21 IST
ಒಳನೋಟ| ಮಳೆಯಿಂದ ಹೆಚ್ಚಳವಾದ ಅಂತರ್ಜಲ
ADVERTISEMENT

ಕ್ರೌಡ್‌ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ಕೊಳವೆಬಾವಿ ಕೊರೆಸಿದ ಶಾಲಾ ವಿದ್ಯಾರ್ಥಿಗಳು

₹4 ಲಕ್ಷ ಹಣ ಸಂಗ್ರಹಿಸಿ (ಕ್ರೌಡ್ ಫಂಡಿಂಗ್) ಸೌಲಭ್ಯ ವಂಚಿತ ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.
Last Updated 28 ಜನವರಿ 2020, 19:38 IST
ಕ್ರೌಡ್‌ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿ ಕೊಳವೆಬಾವಿ ಕೊರೆಸಿದ ಶಾಲಾ ವಿದ್ಯಾರ್ಥಿಗಳು

ಕೊಳವೆಬಾವಿ ಕೊರೆಸಿದ್ದಕ್ಕೆ ಆಕ್ಷೇಪ

ಸೋಂಪುರ ಕೈಗಾರಿಕಾ ಪ್ರದೇಶದ ನಾಲ್ಕನೇ ಹಂತದ‌ ಅವ್ವೇರಹಳ್ಳಿ ಗ್ರಾಮದ ಬಳಿ ಭಗವತಿ ಎಂಬ ಕೈಗಾರಿಕೆಗೆ ಕೆಐಎಡಿಬಿ ಭೂಮಿ ಮಂಜೂರು ಮಾಡಿದ್ದು, ಈ ಜಾಗದಲ್ಲಿ ಕೈಗಾರಿಕೆಯ ಮಾಲೀಕರು ಕೊಳವೆಬಾವಿ ಕೊರೆಸಲು ಮುಂದಾದಾಗ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ತಡೆದಿದ್ದಾರೆ. ’ನಾಲ್ಕನೇ ಹಂತದಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ರೈತರ ಜಮೀನಿನಲ್ಲಿ 1 ಸಾವಿರ ಕೈಗಾರಿಕೆಗಳನ್ನು ನಿರ್ಮಾಣ ಮಾಡಬಹುದಾಗಿದೆ. ಈಗಾಗಲೇ 500ಕ್ಕೂ ಹೆಚ್ಚು ಕೈಗಾರಿಕೆಗಳು ಆರಂಭವಾಗಿವೆ. ಇವುಗಳು ತಲಾ ಒಂದೊಂದು ಕೊಳವೆಬಾವಿ ಕೊರೆಸಿದರೂ 500 ಕೊಳವೆಬಾವಿಗಳಾಗುತ್ತವೆ. ಈ ಕಂಪನಿಗಳು ಅಂತರ್ಜಲವನ್ನು ಬರಿದು ಮಾಡಿದರೆ ನಮ್ಮ ಗತಿ ಏನು’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
Last Updated 29 ಜೂನ್ 2019, 19:25 IST
ಕೊಳವೆಬಾವಿ ಕೊರೆಸಿದ್ದಕ್ಕೆ ಆಕ್ಷೇಪ

ಕೊಳವೆ ಬಾವಿ ಅವಘಡ ತಡೆಗೆ ಇಚ್ಛಾಶಕ್ತಿ ಬೇಕು

ದೇಶದ ಒಂದಲ್ಲ ಒಂದು ಕಡೆ ತೆರೆದ ಕೊಳವೆಬಾವಿಗಳಲ್ಲಿ ಪುಟ್ಟ ಮಕ್ಕಳು ಬೀಳುವುದು, ಅವರನ್ನು ಹೊರತೆಗೆಯಲು ಸರ್ಕಾರಗಳು ಸತತ ಕಾರ್ಯಾಚರಣೆ ನಡೆಸುವುದು, ಹಲವು ಬಾರಿ ಅವು ವಿಫಲವಾಗಿ ಮಕ್ಕಳು ಅಸುನೀಗುವುದು ನಡೆಯುತ್ತಲೇ ಇದೆ. ಇಂತಹ ಪ್ರತೀ ಘಟನೆ ನಡೆದಾಗಲೂ ಸರ್ಕಾರದ ವಿರುದ್ಧ ಜನ ದನಿ ಎತ್ತುತ್ತಾರೆ. ಆಗ ಸರ್ಕಾರವು ಕೊಳವೆಬಾವಿಗಳಿಗೆ ಸಂಬಂಧಿಸಿದಂತೆ ಈಗ ಇರುವುದಕ್ಕಿಂತ ಇನ್ನೂ ಕಠಿಣ ನೀತಿ ರೂಪಿಸುವುದಾಗಿ ಹೇಳುತ್ತದೆ. ಆದರೆ ಈವರೆಗೆ ಅಂತಹ ಯಾವ ನೀತಿಯೂ ಪರಿಣಾಮಕಾರಿಯಾಗಿ ಜಾರಿಗೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿಯೇ ಪದೇಪದೇ ಇಂತಹ ಅವಘಡಗಳು ನಡೆಯುತ್ತಲೇ ಇವೆ. ಅದನ್ನು ತಡೆಯಲು ಇಚ್ಛಾಶಕ್ತಿ ಬೇಕು. ಕು.ಸ.ಮಧುಸೂದನ,ರಂಗೇನಹಳ್ಳಿ, ತರೀಕೆರೆ
Last Updated 19 ಜೂನ್ 2019, 20:00 IST
fallback
ADVERTISEMENT
ADVERTISEMENT
ADVERTISEMENT