Hair Fall: ಕೂದಲು ಉದುರುವಿಕೆಗೆ ಕಾರಣ, ಪರಿಹಾರ ಕ್ರಮಗಳು ಇಲ್ಲಿವೆ
Skin Hair Damage: ನಗರದ ನೀರು, ಗಾಳಿ ಕಲುಷಿತವಾಗಿರುವುದರಿಂದ ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುತ್ತಿದೆ. ಕಠಿಣ ನೀರಿನ ಖನಿಜಾಂಶ ಜಿಡ್ಡು, ತುರಿಕೆ, ಕೂದಲು ಉದುರುವಿಕೆ ಸಮಸ್ಯೆಗೆ ಕಾರಣವಾಗುತ್ತದೆ.Last Updated 12 ಡಿಸೆಂಬರ್ 2025, 12:26 IST