IPL 2021-DC VS RR| ಅಶ್ವಿನ್ ಬೌಲಿಂಗ್ ಕೋಟಾ ಮುಗಿಸಬೇಕಾಗಿತ್ತು: ಪಾಂಟಿಂಗ್
ಬೌಲಿಂಗ್ ಬದಲಾವಣೆಯಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳದೇ ಇದ್ದುದೇ ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಸೋಲನುಭವಿಸಲು ಕಾರಣ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.Last Updated 16 ಏಪ್ರಿಲ್ 2021, 13:57 IST