ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bowring hospital

ADVERTISEMENT

ಬೆಂಗಳೂರು | ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಮೂರ್ತಿ

ಬೌರಿಂಗ್ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಪಿ.ಎಸ್. ದಿನೇಶ್ ಕುಮಾರ್, ಹೊರರೋಗಿ ವಿಭಾಗದಲ್ಲಿ (ಒಪಿಡಿ) ನೋಂದಣಿ ಪ್ರಕ್ರಿಯೆ ಸೇರಿ ವಿವಿಧ ವ್ಯವಸ್ಥೆಯನ್ನು ಸುಧಾರಿಸುವಂತೆ ಸೂಚಿಸಿದರು.
Last Updated 27 ಡಿಸೆಂಬರ್ 2023, 16:36 IST
ಬೆಂಗಳೂರು | ಬೌರಿಂಗ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ನ್ಯಾಯಮೂರ್ತಿ

ಬೌರಿಂಗ್ ಆಸ್ಪತ್ರೆಯಲ್ಲಿ ‘ಸ್ಯಾಂಟ್ರೊ’ ವೈದ್ಯಕೀಯ ಪರೀಕ್ಷೆ

ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಹಲ್ಲೆ ಮಾಡಿ, ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಕೆ.ಎಸ್‌. ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿಯನ್ನು (51) ಕಸ್ಟಡಿಗೆ ಪಡೆದಿರುವ ಸಿಐಡಿ ಅಧಿಕಾರಿಗಳು, ವಿಚಾರಣೆ ಮುಂದುವರಿಸಿದ್ದಾರೆ.
Last Updated 19 ಜನವರಿ 2023, 22:51 IST
ಬೌರಿಂಗ್ ಆಸ್ಪತ್ರೆಯಲ್ಲಿ ‘ಸ್ಯಾಂಟ್ರೊ’ ವೈದ್ಯಕೀಯ ಪರೀಕ್ಷೆ

ಕೆಎಸ್‌ಎಲ್‌ಎಸ್‌ಎ ಮುಂದೆ ಆಸ್ಪತ್ರೆಗಳ ಸಮಸ್ಯೆ ಅನಾವರಣ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಗರದ ಬೌರಿಂಗ್‌ ಅಂಡ್ ಲೇಡಿ ಕರ್ಜನ್‌ ಹಾಗೂ ಕೆ.ಸಿ.ಜನರಲ್‌ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದ್ದಾಗ, ಹಲವು ಸಮಸ್ಯೆಗಳು ಅನಾವರಣಗೊಂಡಿದ್ದವು.
Last Updated 8 ನವೆಂಬರ್ 2022, 20:21 IST
ಕೆಎಸ್‌ಎಲ್‌ಎಸ್‌ಎ ಮುಂದೆ ಆಸ್ಪತ್ರೆಗಳ ಸಮಸ್ಯೆ ಅನಾವರಣ

ಬೌರಿಂಗ್ ಆಸ್ಪತ್ರೆ: ಸೇವೆಗೆ ಮೆಚ್ಚುಗೆ, ವರ್ತನೆಗೆ ಬೇಸರ

ಬ್ರಿಟಿಷರಿಂದ ನಿರ್ಮಾಣ l 1868ರಲ್ಲಿ ಕಾರ್ಯಾರಂಭ l ಶಿಥಿಲಾವಸ್ಥೆಯಲ್ಲಿ ಕಟ್ಟಡ
Last Updated 9 ಏಪ್ರಿಲ್ 2022, 20:34 IST
ಬೌರಿಂಗ್ ಆಸ್ಪತ್ರೆ: ಸೇವೆಗೆ ಮೆಚ್ಚುಗೆ, ವರ್ತನೆಗೆ ಬೇಸರ

ಬೌರಿಂಗ್ ಆಸ್ಪತ್ರೆ: ಐಸಿಯು ಘಟಕ ಲೋಕಾರ್ಪಣೆ

ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಹೊಸದಾಗಿ 10 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು (ಐಸಿಯು) ನಿರ್ಮಿಸಲಾಗಿದೆ.
Last Updated 12 ಜೂನ್ 2021, 19:46 IST
ಬೌರಿಂಗ್ ಆಸ್ಪತ್ರೆ: ಐಸಿಯು ಘಟಕ ಲೋಕಾರ್ಪಣೆ

ಬೌರಿಂಗ್ ಆಸ್ಪತ್ರೆ: ಬಿಪಿಎಲ್‌ ಕಾರ್ಡ್‌‌ ಹೊಂದಿದವರಿಗೆ ಅಂಗಾಂಗ ಕಸಿ ಉಚಿತ

ಯೋಜನೆಯ ಲಾಭ ಪಡೆಯುವಂತೆ ಜಾವೇದ್‌ ಅಖ್ತರ್‌ ಮನವಿ
Last Updated 28 ಫೆಬ್ರುವರಿ 2020, 3:03 IST
ಬೌರಿಂಗ್ ಆಸ್ಪತ್ರೆ: ಬಿಪಿಎಲ್‌ ಕಾರ್ಡ್‌‌ ಹೊಂದಿದವರಿಗೆ ಅಂಗಾಂಗ ಕಸಿ ಉಚಿತ
ADVERTISEMENT
ADVERTISEMENT
ADVERTISEMENT
ADVERTISEMENT