ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

BOY Death Case

ADVERTISEMENT

ಗೌರಿಬಿದನೂರು: ನಾಯಿ ಕಡಿತಕ್ಕೆ ಸಿಗದ ಚಿಕಿತ್ಸೆ, ಐದು ವರ್ಷದ ಬಾಲಕ ಸಾವು

ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪೋಷಕರ ಪ್ರತಿಭಟನೆ
Last Updated 15 ನವೆಂಬರ್ 2022, 13:34 IST
ಗೌರಿಬಿದನೂರು: ನಾಯಿ ಕಡಿತಕ್ಕೆ ಸಿಗದ ಚಿಕಿತ್ಸೆ, ಐದು ವರ್ಷದ ಬಾಲಕ ಸಾವು

ದಲಿತ ವಿದ್ಯಾರ್ಥಿ ಸಾವು: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಎನ್‌ಸಿಪಿಸಿಆರ್‌ ಆಗ್ರಹ

ಕುಡಿಯುವ ನೀರಿನ ಮಡಕೆ ಮುಟ್ಟಿದ್ದಕ್ಕೆ ಥಳಿತಕ್ಕೊಳಗಾಗಿ ಬಾಲಕ ಮೃತಪಟ್ಟಿದ್ದ ಪ್ರಕರಣ
Last Updated 16 ಆಗಸ್ಟ್ 2022, 17:41 IST
ದಲಿತ ವಿದ್ಯಾರ್ಥಿ ಸಾವು: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಎನ್‌ಸಿಪಿಸಿಆರ್‌ ಆಗ್ರಹ

ಬೆಂಗಳೂರಿನಲ್ಲಿ ಮಳೆ– ಗಾಳಿ ತಂದ ಅವಾಂತರ: ವಿದ್ಯುತ್‌ ತಂತಿ ಬಿದ್ದು ಬಾಲಕ ಸಾವು

ಮಳೆ–ಗಾಳಿಯಿಂದಾಗಿ ತುಂಡಾದ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಬಾಲಕ ಲುಕ್ಮಾನ್ (12) ಮೃತಪಟ್ಟಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿರುವುದಾಗಿ ಕುಟುಂಬದವರು ದೂರಿದ್ದಾರೆ.
Last Updated 17 ಜುಲೈ 2022, 3:16 IST
ಬೆಂಗಳೂರಿನಲ್ಲಿ ಮಳೆ– ಗಾಳಿ ತಂದ ಅವಾಂತರ: ವಿದ್ಯುತ್‌ ತಂತಿ ಬಿದ್ದು ಬಾಲಕ ಸಾವು

ಒಂದನೇ ಮಹಡಿಯಿಂದ ಬಿದ್ದು ಮಗು ಸಾವು

ಬಹುಮಹಡಿ ಕಟ್ಟಡದ ಒಂದನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೂರು ವರ್ಷದ ಮಗು ರಿಯಾನ್ ಮೃತಪಟ್ಟಿದ್ದು, ಈ ಬಗ್ಗೆ ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಜುಲೈ 2022, 17:56 IST
fallback

ರಾಮನಗರ: ಕಟ್ಟಡದ ಮೇಲಿಂದ ಬಿದ್ದು ಬಾಲಕ ಸಾವು

ಮಾಗಡಿ ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಭಾನುವಾರ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಅನಿಲ್ (16) ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ.
Last Updated 20 ಸೆಪ್ಟೆಂಬರ್ 2021, 5:55 IST
ರಾಮನಗರ: ಕಟ್ಟಡದ ಮೇಲಿಂದ ಬಿದ್ದು ಬಾಲಕ ಸಾವು

ಪಾಲಿಶ್ ಯಂತ್ರಕ್ಕೆ ಸಿಲುಕಿ ಬಾಲಕ ಸಾವು

ಸೀರೆ ಪಾಲಿಶ್ ಮಾಡುವ ಯಂತ್ರಕ್ಕೆ ಸಿಲುಕಿ ಸಚಿನ್ (14) ಎಂಬಾತ ಮೃತಪಟ್ಟಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 12 ಏಪ್ರಿಲ್ 2021, 5:24 IST
fallback

ಗೂಡ್ಸ್‌ ಟೆಂಪೊ ಮಗುಚಿ ಬಾಲಕ ಸಾವು

ಹುಲಸೂರುತಾಲ್ಲೂಕಿನ ಹಾಲಹಳ್ಳಿ ಸಮೀಪ ಗುರುವಾರ ಬೆಳಿಗ್ಗೆ ಗೂಡ್ಸ್‌ ಟೆಂಪೊ ಮಗುಚಿ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Last Updated 5 ಡಿಸೆಂಬರ್ 2019, 11:54 IST
ಗೂಡ್ಸ್‌ ಟೆಂಪೊ ಮಗುಚಿ ಬಾಲಕ ಸಾವು
ADVERTISEMENT

ಜಿ.ಆರ್‌.ಹಳ್ಳಿ: ಡೆಂಗಿಯಿಂದ ಬಾಲಕ ಸಾವು

ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು, ನೈರ್ಮಲ್ಯದ ಕೊರತೆ
Last Updated 12 ಜುಲೈ 2019, 19:44 IST
ಜಿ.ಆರ್‌.ಹಳ್ಳಿ: ಡೆಂಗಿಯಿಂದ ಬಾಲಕ ಸಾವು

ಮಂಗಳೂರು: ಲಿಫ್ಟ್‌ನೊಳಗೆ ಸಿಲುಕಿ ಬಾಲಕ ಸಾವು

ಮಂಗಳೂರಿನಚಿಲಿಂಬಿಯ ನಾಲ್ಕನೇ ಅಡ್ಡರಸ್ತೆಯಲ್ಲಿರುವ ಭಾರತಿ ಹೈಟ್ಸ್‌ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯ ಮಗನೊಬ್ಬ ಬುಧವಾರ ಮಧ್ಯಾಹ್ನ ಲಿಫ್ಟ್‌ನೊಳಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಹೂವಿನಹಳ್ಳಿಯ ನಿವಾಸಿಗಳಾದ ನೀಲಪ್ಪ ಮತ್ತು ಪಾರ್ವತಿ ದಂಪತಿಯ ಮಗ ಮಂಜುನಾಥ (8) ಮೃತ ಬಾಲಕ. ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಈ ಸಂಬಂಧ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಮಾರ್ಚ್ 2019, 16:04 IST
ಮಂಗಳೂರು: ಲಿಫ್ಟ್‌ನೊಳಗೆ ಸಿಲುಕಿ ಬಾಲಕ ಸಾವು

ಮಗು ಸಾವು ಪ್ರಕರಣ: ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

‘ಬಾಣಸವಾಡಿ ವಾರ್ಡ್‌ನ ರಾಜ್‌ಕುಮಾರ್‌ ಉದ್ಯಾನದಲ್ಲಿ ವಿದ್ಯುತ್‌ ಸ್ಪರ್ಶದಿಂದಾಗಿ ಬಾಲಕ ಉದಯ್‌ ಕುಮಾರ್‌ ಅಸುನೀಗಿದ ಪ್ರಕರಣ ಸಂಬಂಧ ಆ ವಾರ್ಡ್‌ನ ಬೀದಿದೀಪ ನಿರ್ವಹಣೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.
Last Updated 27 ಫೆಬ್ರುವರಿ 2019, 20:16 IST
ಮಗು ಸಾವು ಪ್ರಕರಣ: ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ
ADVERTISEMENT
ADVERTISEMENT
ADVERTISEMENT