ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

boy drowned

ADVERTISEMENT

ಕಾಸರಗೋಡು: ಕೆರೆಗೆ ಬಿದ್ದು ಬಾಲಕ ಸಾವು– ಘಟನೆ ನೋಡಿ ಮಹಿಳೆ ಹೃದಯಾಘಾತದಿಂದ ನಿಧನ!

ಬಂಗಳಂ ಹಾಲಿನ ಸೊಸೈಟಿ ಬಳಿ ಘಟನೆ
Last Updated 1 ಆಗಸ್ಟ್ 2023, 13:06 IST
ಕಾಸರಗೋಡು: ಕೆರೆಗೆ ಬಿದ್ದು ಬಾಲಕ ಸಾವು– ಘಟನೆ ನೋಡಿ ಮಹಿಳೆ ಹೃದಯಾಘಾತದಿಂದ ನಿಧನ!

ಗುಬ್ಬಿ| ಇಬ್ಬರು ಯುವಕರು ನೀರು ಪಾಲು

ತಾಲ್ಲೂಕಿನ ಕಡಬ ಕೆರೆಯಲ್ಲಿ ಭಾನುವಾರ ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ.
Last Updated 23 ಜುಲೈ 2023, 6:37 IST
ಗುಬ್ಬಿ| ಇಬ್ಬರು ಯುವಕರು ನೀರು ಪಾಲು

ಬಾವಿಯಲ್ಲಿ ಬಿದ್ದಿದ್ದ ಕುರಿ ರಕ್ಷಿಸಲು ಹೋಗಿ ಬಾಲಕ ಸಾವು

ಬಾವಿಯಲ್ಲಿ ಬಿದ್ದಿದ್ದ ಕುರಿಯನ್ನು ರಕ್ಷಿಸಲು ಹೋದ, ಬಾಲಕನೊಬ್ಬ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಶಿವನೇಕಟ್ಟೆ ಗ್ರಾಮದ ವೈ.ಟಿ. ರಾಮಚಂದ್ರಪ್ಪ ಅವರಿಗೆ ಸೇರಿದ ತೋಟದಲ್ಲಿನ ಬಾವಿಯಲ್ಲಿ ಭಾನುವಾರ ನಡೆದಿದೆ.
Last Updated 22 ಮೇ 2023, 6:45 IST
fallback

ಹಂಸಭಾವಿ: ಹಸುವಿಗೆ ನೀರು ಕುಡಿಸಲು ಹೋಗಿ ನೀರಲ್ಲಿ ಮುಳುಗಿ ಬಾಲಕ ಸಾವು

ಹಂಸಭಾವಿಯಇಲ್ಲಿನ ದುರ್ಗಾದೇವಿ ಕೆರೆಯಲ್ಲಿ ಹಸುವಿಗೆ ನೀರು ಕುಡಿಸಲು ಹೋದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.ಪ್ರಮೋದ ಕಲ್ಲನಗೌಡ ಪಾಟೀಲ(11) ಮೃತ ಬಾಲಕ. ಹಸು ಮೇಯಿಸಲು ಹೋದ ಬಾಲಕ ಮನೆಗೆ ಮರಳದ ಹಿನ್ನೆಲೆಯಲ್ಲಿ ಮನೆಯವರು ಆತಂಕಗೊಂಡು ದೂರು ನೀಡಿದ್ದಾರೆ.ಕೆರೆಯಲ್ಲಿ ಮುಳುಗಿರುವ ಶಂಕೆಯಿಂದ ಮಂಗಳವಾರ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಗ್ರಾಮಸ್ಥರು ಹುಡುಕಿ ಶವವನ್ನು ಹೊರ ತೆಗೆದಿದ್ದಾರೆ.
Last Updated 5 ಜನವರಿ 2021, 8:30 IST
ಹಂಸಭಾವಿ: ಹಸುವಿಗೆ ನೀರು ಕುಡಿಸಲು ಹೋಗಿ ನೀರಲ್ಲಿ ಮುಳುಗಿ ಬಾಲಕ ಸಾವು

ಬಾವಿಯಲ್ಲಿ ಮುಳುಗಿ ಬಾಲಕ ಸಾವು

ತಾಲ್ಲೂಕಿನ ಧರ್ಮಸಾಗರದ ತೋಟದ ಬಾವಿಯಲ್ಲಿ ಮುಳುಗಿ ರುದ್ರೇಶ್‌ ಜಡಿಯಪ್ಪ (14) ಎಂಬ ಬಾಲಕ ಮೃತಪಟ್ಟಿದ್ದಾನೆ.
Last Updated 10 ನವೆಂಬರ್ 2019, 9:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT