ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Brahmanda Guruji

ADVERTISEMENT

ಕೊರೊನಾ ಭವಿಷ್ಯವೇಕೆ ನುಡಿಯಲಿಲ್ಲ? ಬ್ರಹ್ಮಾಂಡ ಗುರೂಜಿಗೆ ಸಾಣೇಹಳ್ಳಿಶ್ರೀ ಪ್ರಶ್ನೆ

‘ಕೊಡಗು ಜಿಲ್ಲೆ ನೆಲಸಮವಾಗುವುದಾಗಿ ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿ, ಕೊರೊನಾ ವೈರಸ್‌ ಬಗ್ಗೆ ಏಕೆ ಮುನ್ಸೂಚನೆ ನೀಡಲಿಲ್ಲ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದ್ದಾರೆ.
Last Updated 28 ಮೇ 2020, 7:02 IST
ಕೊರೊನಾ ಭವಿಷ್ಯವೇಕೆ ನುಡಿಯಲಿಲ್ಲ? ಬ್ರಹ್ಮಾಂಡ ಗುರೂಜಿಗೆ ಸಾಣೇಹಳ್ಳಿಶ್ರೀ ಪ್ರಶ್ನೆ

ಭೂಕಂಪನದಿಂದ ಕೊಡಗು ಜಿಲ್ಲೆಯೇ ನೆಲಸಮವಾಗಲಿದೆ ಎಂದಿದ್ದ ಗುರೂಜಿ ವಿರುದ್ಧ ದೂರು

ಕೊಡಗು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಭೂಕಂಪನ ಸಂಭವಿಸಿ, ಜಿಲ್ಲೆಯೇ ನೆಲಸಮವಾಗಲಿದೆ ಎಂದು ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ವಿರುದ್ಧ ಶ್ರೀಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.
Last Updated 26 ಮೇ 2020, 14:15 IST
ಭೂಕಂಪನದಿಂದ ಕೊಡಗು ಜಿಲ್ಲೆಯೇ ನೆಲಸಮವಾಗಲಿದೆ ಎಂದಿದ್ದ ಗುರೂಜಿ ವಿರುದ್ಧ ದೂರು

ಡಿಕೆಶಿ 5 ವರ್ಷ ಸಿಎಂ: ಹಾಸನಾಂಬೆ ದರ್ಶನ ಬಳಿಕ ಬ್ರಹ್ಮಾಂಡ ಗುರೂಜಿ ಭವಿಷ್ಯ

ಹಾಸನಾಂಬೆಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ ಜ್ಯೋತಿಷಿ ನರೇಂದ್ರ ಬಾಬು ಶರ್ಮ, ದೇಶದ ಪ್ರಧಾನಿ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟಂತೆ ಭವಿಷ್ಯ ನುಡಿದಿದ್ದಾರೆ.
Last Updated 18 ಅಕ್ಟೋಬರ್ 2019, 14:13 IST
ಡಿಕೆಶಿ 5 ವರ್ಷ ಸಿಎಂ: ಹಾಸನಾಂಬೆ ದರ್ಶನ ಬಳಿಕ ಬ್ರಹ್ಮಾಂಡ ಗುರೂಜಿ ಭವಿಷ್ಯ
ADVERTISEMENT
ADVERTISEMENT
ADVERTISEMENT
ADVERTISEMENT