ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Braille

ADVERTISEMENT

ತುಮಕೂರು: ಬಾಗಿಲು ತೆಗೆಯದ 'ಅಂಧರ' ವಿಭಾಗ

ಸ್ಮಾರ್ಟ್‌ ಸಿಟಿಯಿಂದ ನಿರ್ಮಿಸಿರುವ ನಗರ ಕೇಂದ್ರ ಗ್ರಂಥಾಲಯವು ನಿರ್ವಹಣೆಯಿಲ್ಲದೆ ಗಬ್ಬು ವಾಸನೆ ಬೀರುತ್ತಿದೆ. ಶೌಚಾಲಯಕ್ಕೆ ಬೀಗ ಹಾಕಿದ್ದು, ವಿದ್ಯಾರ್ಥಿಗಳಿಗೆ ಬಯಲೇ ದಿಕ್ಕು ಎಂಬಂತಾಗಿದೆ.
Last Updated 30 ಮೇ 2023, 18:29 IST
ತುಮಕೂರು:  ಬಾಗಿಲು ತೆಗೆಯದ 'ಅಂಧರ' ವಿಭಾಗ

ಜನವರಿ 4 ಲೂಯಿ ಬ್ರೈಲ್‌ ಜನ್ಮ ದಿನ: ಅಂಧರಿಗೆ ಎಂದೆಂದಿಗೂ ಬೇಕಾಗುವ ಬ್ರೈಲ್‌!

ಅಂಧರ ಮತ್ತು ಅಂಧರಲ್ಲದವರ ನಡುವಿನ ಸಾಕ್ಷರತೆ, ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯದ ಅಸಮಾನತೆಯನ್ನು ದೊಡ್ಡಮಟ್ಟದಲ್ಲೇ ಬದಲಾಯಿಸಿದ ಕೀರ್ತಿವಂತ ಬ್ರೈಲ್‌. ಆತ ಸೃಷ್ಟಿಸಿಕೊಟ್ಟ ಲಿಪಿಯು ಅತ್ಯಾಧುನಿಕ ತಂತ್ರಜ್ಞಾನದ ಕಲಿಕೆಯ ಸಾಧನಗಳ ನಡುವೆ ಈಗ ಮಹತ್ವವನ್ನು ಕಳೆದುಕೊಂಡಿದೆ ಎಂಬ ವಾದವೂ ಪ್ರತಿ ವರ್ಷ ಆತನ ಜನ್ಮದಿನಾಚರಣೆಯ ಸಂದರ್ಭದಲ್ಲಿ ಏಳುತ್ತದೆ.
Last Updated 3 ಜನವರಿ 2021, 6:13 IST
ಜನವರಿ 4 ಲೂಯಿ ಬ್ರೈಲ್‌ ಜನ್ಮ ದಿನ: ಅಂಧರಿಗೆ ಎಂದೆಂದಿಗೂ ಬೇಕಾಗುವ ಬ್ರೈಲ್‌!

ಅಂಧ ಮಕ್ಕಳಿಂದ ಬ್ರೈಲ್ ಜನ್ಮ ದಿನಾಚರಣೆ

ಹೆಸರಘಟ್ಟ ಸಮೀಪ ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದ ನಾರಾಯಣಧಾಮದಲ್ಲಿ ಲೂಯಿ ಬ್ರೈಲ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅಂಧ ಮಕ್ಕಳಿಂದ ಗೀತಗಾಯನ ನಡೆಯಿತು.
Last Updated 30 ಜನವರಿ 2019, 19:58 IST
ಅಂಧ ಮಕ್ಕಳಿಂದ ಬ್ರೈಲ್ ಜನ್ಮ ದಿನಾಚರಣೆ
ADVERTISEMENT
ADVERTISEMENT
ADVERTISEMENT
ADVERTISEMENT