IPL | ಸನ್ರೈಸರ್ಸ್ ಮುಖ್ಯ ಕೋಚ್ ಆಗಿ ವಿಂಡೀಸ್ ಬ್ಯಾಟಿಂಗ್ ದಿಗ್ಗಜ ಲಾರಾ ನೇಮಕ
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಐಪಿಎಲ್ನಲ್ಲಿ ಆಡುವ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ಪ್ರಾಂಚೈಸ್ ಶನಿವಾರ ಘೋಷಿಸಿದೆ.Last Updated 3 ಸೆಪ್ಟೆಂಬರ್ 2022, 7:20 IST