ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

BRICS

ADVERTISEMENT

ದಕ್ಷಿಣ ಆಫ್ರಿಕಾ ಭೇಟಿ ಮುಗಿಸಿ ಗ್ರೀಸ್‌ಗೆ ತೆರಳಿದ ಪ್ರಧಾನಿ ಮೋದಿ

ದಕ್ಷಿಣ ಆಫ್ರಿಕಾದ ಜೋಹಾನಸ್‌ಬರ್ಗ್‌ನಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗ್ರೀಸ್‌ ದೇಶಕ್ಕೆ ಪ್ರಯಾಣ ಆರಂಭಿಸಿದ್ದಾರೆ.
Last Updated 25 ಆಗಸ್ಟ್ 2023, 3:17 IST
ದಕ್ಷಿಣ ಆಫ್ರಿಕಾ ಭೇಟಿ ಮುಗಿಸಿ ಗ್ರೀಸ್‌ಗೆ ತೆರಳಿದ ಪ್ರಧಾನಿ ಮೋದಿ

BRICS ಒಕ್ಕೂಟಕ್ಕೆ ಸೇರಲು ಯುಎಇ ಸೇರಿದಂತೆ 6 ರಾಷ್ಟ್ರಗಳಿಗೆ ಆಹ್ವಾನ

ಬ್ರಿಕ್ಸ್ ಒಕ್ಕೂಟಕ್ಕೆ ಸೇರುವಂತೆ ಸೌದಿ ಆರೇಬಿಯಾ, ಇರಾನ್, ಇಥಿಯೋಪಿಯಾ, ಅರ್ಜೆಂಟಿನಾ ಹಾಗೂ ಸಂಯುಕ್ತ ಅರಬ್ ಸಂಸ್ಥಾನಕ್ಕೆ ನಾಯಕರು ಆಹ್ವಾನ ನೀಡಿದ್ದಾರೆ.
Last Updated 24 ಆಗಸ್ಟ್ 2023, 10:36 IST
BRICS ಒಕ್ಕೂಟಕ್ಕೆ ಸೇರಲು ಯುಎಇ ಸೇರಿದಂತೆ 6 ರಾಷ್ಟ್ರಗಳಿಗೆ ಆಹ್ವಾನ

Chandrayaan-3 | ಭಾರತದ ಪಾಲುದಾರರಾಗಿದ್ದಕ್ಕೆ ಹೆಮ್ಮೆಯಿದೆ: ಕಮಲಾ ಹ್ಯಾರಿಸ್‌

ಚಂದ್ರಯಾನ 3 ರ ಯಶಸ್ಸಿಗೆ ದೇಶ ವಿದೇಶಗಳಿಂದ ಭಾರತಕ್ಕೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ.
Last Updated 24 ಆಗಸ್ಟ್ 2023, 3:02 IST
Chandrayaan-3 | ಭಾರತದ ಪಾಲುದಾರರಾಗಿದ್ದಕ್ಕೆ ಹೆಮ್ಮೆಯಿದೆ: ಕಮಲಾ ಹ್ಯಾರಿಸ್‌

ಬ್ರಿಕ್ಸ್‌ ವಿಸ್ತರಣೆಗೆ ಭಾರತದ ಬೆಂಬಲ: ಸದಸ್ಯ ರಾಷ್ಟ್ರಗಳ ಒಮ್ಮತ ಕೋರಿದ ಮೋದಿ

‘ಸದಸ್ಯ ರಾಷ್ಟ್ರಗಳ ಒಮ್ಮತದ ಮೇರೆಗೆ ಬ್ರಿಕ್ಸ್‌ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 23 ಆಗಸ್ಟ್ 2023, 14:24 IST
ಬ್ರಿಕ್ಸ್‌ ವಿಸ್ತರಣೆಗೆ ಭಾರತದ ಬೆಂಬಲ: ಸದಸ್ಯ ರಾಷ್ಟ್ರಗಳ ಒಮ್ಮತ ಕೋರಿದ ಮೋದಿ

ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಭಾಗಿ

ಭಾರತೀಯ ಸಮುದಾಯದಿಂದಲೂ ಆತ್ಮೀಯ ಸ್ವಾಗತ
Last Updated 22 ಆಗಸ್ಟ್ 2023, 16:27 IST
ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಭಾಗಿ

ಆ.19 ರಿಂದ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್‌ ವ್ಯಾಪಾರ ಮೇಳ

ಬ್ರಿಕ್ಸ್‌ ಶೃಂಗಸಭೆಯ ಜೊತೆಗೆ ದಕ್ಷಿಣ ಆಫ್ರಿಕಾವು ನಾಲ್ಕು ದಿನಗಳ ವ್ಯಾಪಾರ ಮೇಳವನ್ನೂ ಆಯೋಜಿಸಲಿದೆ.
Last Updated 11 ಆಗಸ್ಟ್ 2023, 14:17 IST
ಆ.19 ರಿಂದ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್‌ ವ್ಯಾಪಾರ ಮೇಳ

ಆ. 22ರಂದು ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಇದೇ 22ರಂದು ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ತಿಳಿಸಿದೆ.
Last Updated 8 ಆಗಸ್ಟ್ 2023, 13:11 IST
ಆ. 22ರಂದು ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ADVERTISEMENT

ಚೀನಾ ವಿರುದ್ಧ ಅಜಿತ್‌ ಡೊಭಾಲ್‌ ಪರೋಕ್ಷ ವಾಗ್ದಾಳಿ

ಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ವ್ಯವಸ್ಥೆಯಡಿ ಭಯೋತ್ಪಾದಕರನ್ನು ಪಟ್ಟಿ ಮಾಡಲು ಬ್ರಿಕ್ಸ್‌ ದೇಶಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆದರೆ ಆ ಪ್ರಕ್ರಿಯೆಯು ರಾಜಕೀಯ ಮತ್ತು ದ್ವಿಮುಖ ನೀತಿಗಳಿಂದ ಮುಕ್ತವಾಗಿರಬೇಕು ಎಂದು ಅಜಿತ್‌ ಡೊಭಾಲ್‌ ಅವರು ಚೀನಾ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
Last Updated 26 ಜುಲೈ 2023, 15:24 IST
ಚೀನಾ ವಿರುದ್ಧ ಅಜಿತ್‌ ಡೊಭಾಲ್‌ ಪರೋಕ್ಷ ವಾಗ್ದಾಳಿ

ಬ್ರಿಕ್ಸ್‌ ಜಗತ್ತಿನ ಸ್ಥಾಪಿತ ವೈಶಿಷ್ಟ್ಯ: ಎಸ್‌.ಜೈಶಂಕರ್‌

ಬ್ರಿಕ್ಸ್ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಒಕ್ಕೂಟ ಬಹುತ್ವದ ಅಭಿವ್ಯಕ್ತಿ ಮಾತ್ರವಲ್ಲ, ಅಂತರರಾಷ್ಟ್ರೀಯ ಸವಾಲುಗಳನ್ನು ವಿಭಿನ್ನ ಹಾದಿಯ ಮೂಲಕ ಎದುರಿಸುವ ವೇದಿಕೆ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಶುಕ್ರವಾರ ಹೇಳಿದರು.
Last Updated 2 ಜೂನ್ 2023, 15:57 IST
ಬ್ರಿಕ್ಸ್‌ ಜಗತ್ತಿನ ಸ್ಥಾಪಿತ ವೈಶಿಷ್ಟ್ಯ: ಎಸ್‌.ಜೈಶಂಕರ್‌

ದೇಶಗಳ ಸಾರ್ವಭೌಮತ್ವ ಗೌರವಿಸಲು ‘ಬ್ರಿಕ್ಸ್‌’ ಬದ್ಧತೆ

ವರ್ಚುವಲ್‌ ಸ್ವರೂಪದಲ್ಲಿ ಬ್ರಿಕ್ಸ್ ವಾರ್ಷಿಕ ಶೃಂಗಸಭೆ
Last Updated 23 ಜೂನ್ 2022, 18:42 IST
ದೇಶಗಳ ಸಾರ್ವಭೌಮತ್ವ ಗೌರವಿಸಲು ‘ಬ್ರಿಕ್ಸ್‌’ ಬದ್ಧತೆ
ADVERTISEMENT
ADVERTISEMENT
ADVERTISEMENT