ಭಾನುವಾರ, 14 ಡಿಸೆಂಬರ್ 2025
×
ADVERTISEMENT

British

ADVERTISEMENT

ಮಡಿಕೇರಿ: ಅಳಿದು ಹೋದವರ ಗೋರಿಗಳೂ ಅಳಿವಿನತ್ತ

ಮುಳ್ಳುಗಂಟಿ ಗಿಡಗಳಿಂದ ಆವೃತವಾಗಿರುವ ಬ್ರಿಟಿಷರ ಸಮಾಧಿಗಳು
Last Updated 29 ನವೆಂಬರ್ 2025, 4:44 IST
ಮಡಿಕೇರಿ: ಅಳಿದು ಹೋದವರ ಗೋರಿಗಳೂ ಅಳಿವಿನತ್ತ

ಬ್ರಿಟಿಷ್‌ ರಾಜಕೀಯ ವಿಮರ್ಶಕ ಸಮಿ ಹಮ್ದಿ ಬಂಧನ

Journalist Detained US: ಇಸ್ರೇಲ್ ವಿರುದ್ಧ ಭಾಷಣ ಮಾಡಿದ ಕಾರಣಕ್ಕಾಗಿ ಸಮಿ ಹಮ್ದಿ ಅವರನ್ನು ಸ್ಯಾನ್‌ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಐಸಿಇ ಅಧಿಕಾರಿಗಳು ಬಂಧಿಸಿದ್ದು, ಸಿಎಐಆರ್‌ ಕೂಡಲೇ ಬಿಡುಗಡೆಗೆ ಆಗ್ರಹಿಸಿದೆ.
Last Updated 28 ಅಕ್ಟೋಬರ್ 2025, 14:41 IST
ಬ್ರಿಟಿಷ್‌ ರಾಜಕೀಯ ವಿಮರ್ಶಕ ಸಮಿ ಹಮ್ದಿ ಬಂಧನ

ಪಾಕ್‌ – ಅಫ್ಗನ್‌ ಸೇನಾ ಸಂಘರ್ಷ: ಬ್ರಿಟಿಷರು ಸೃಷ್ಟಿಸಿದ ಡುರಾಂಡ್ ರೇಖೆಯ ವಿವಾದ

Afghanistan Conflict: ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಮೂವರು ಕ್ರಿಕೆಟಿಗರೂ ಸೇರಿ ಹಲವರು ಮೃತಪಟ್ಟಿದ್ದಾರೆ. 132 ವರ್ಷಗಳ ಹಿಂದೆ ಬ್ರಿಟಿಷರು ರಚಿಸಿದ ಡ್ಯುರಾಂಡ್ ಗಡಿ ರೇಖೆಯ ವಿವಾದವು ಈಗ ಎರಡು ರಾಷ್ಟ್ರಗಳ ಮಧ್ಯೆ ಸಂಘರ್ಷದ ಮೂಲವಾಗಿದೆ.
Last Updated 18 ಅಕ್ಟೋಬರ್ 2025, 6:45 IST
ಪಾಕ್‌ – ಅಫ್ಗನ್‌ ಸೇನಾ ಸಂಘರ್ಷ: ಬ್ರಿಟಿಷರು ಸೃಷ್ಟಿಸಿದ ಡುರಾಂಡ್ ರೇಖೆಯ ವಿವಾದ

ಹೈಫಾ ವಿಮೋಚನೆಗೆ ಕಾರಣ ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ: ಹೈಫಾದ ಮೇಯರ್‌

‘ಇಸ್ರೇಲ್‌ನ ಹೈಫಾ ನಗರವನ್ನು ಅಟೋಮನ್ ದಾಸ್ಯದಿಂದ ಬಿಡುಗಡೆಗೊಳಿಸಿದ್ದು ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ’ ಎಂದು ಹೈಫಾದ ಮೇಯರ್‌ ಯೋನಾ ಯಹಾವ್‌ ಹೇಳಿದ್ದಾರೆ.
Last Updated 29 ಸೆಪ್ಟೆಂಬರ್ 2025, 13:30 IST
ಹೈಫಾ ವಿಮೋಚನೆಗೆ ಕಾರಣ ಭಾರತೀಯ ಸೈನಿಕರೇ ಹೊರತು ಬ್ರಿಟಿಷರಲ್ಲ: ಹೈಫಾದ ಮೇಯರ್‌

ಧಾರವಾಡ: ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸಮಾಧಿಗೆ 200 ವರ್ಷ

ಅಳಿವಿನಂಚಿನಲ್ಲಿ ಇತಿಹಾಸದ ಕುರುಹಗಳು
Last Updated 27 ಜುಲೈ 2025, 2:42 IST
ಧಾರವಾಡ: ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸಮಾಧಿಗೆ 200 ವರ್ಷ

ಜೋಧಾ ಅಕ್ಬರ್ ವಿವಾಹ ಕಟ್ಟುಕಥೆ; ಬ್ರಿಟಿಷರು ರಚಿಸಿದ ಇತಿಹಾಸ: ರಾಜಸ್ಥಾನ ರಾಜ್ಯಪಾಲ

Colonial History: ಅಕ್ಬರ್ ಮತ್ತು ಜೋಧಾ ವಿವಾಹ ಕಟ್ಟುಕಥೆ, ಬ್ರಿಟಿಷ್ ಪ್ರಭಾವಿತ ಇತಿಹಾಸ ಎಂದು ರಾಜಸ್ಥಾನ ರಾಜ್ಯಪಾಲ ಹರಿಭಾವು ಬಗಡೆ ಹೇಳಿದ್ದಾರೆ.
Last Updated 29 ಮೇ 2025, 14:04 IST
ಜೋಧಾ ಅಕ್ಬರ್ ವಿವಾಹ ಕಟ್ಟುಕಥೆ; ಬ್ರಿಟಿಷರು ರಚಿಸಿದ ಇತಿಹಾಸ: ರಾಜಸ್ಥಾನ ರಾಜ್ಯಪಾಲ

ಕೆಜಿಎಫ್‌: 2ನೇ ಮಹಾಯುದ್ಧ ನೆನಪಿಸುವ ಬಂಕರ್

ಸ್ಮಾರಕವಾಗಲಿ ಬ್ರಿಟಿಷ್ ಬಂಕರ್
Last Updated 26 ಮೇ 2025, 7:02 IST
ಕೆಜಿಎಫ್‌: 2ನೇ ಮಹಾಯುದ್ಧ ನೆನಪಿಸುವ ಬಂಕರ್
ADVERTISEMENT

ಬ್ರಿಟಿಷರ ಜತೆ ಕೈಜೋಡಿಸದ ಸಾವರ್ಕರ್: ಲೇಖಕ ವಿಕ್ರಮ್ ಸಂಪತ್

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ವಿಕ್ರಮ್ ಸಂಪತ್
Last Updated 5 ಏಪ್ರಿಲ್ 2025, 15:08 IST
ಬ್ರಿಟಿಷರ ಜತೆ ಕೈಜೋಡಿಸದ ಸಾವರ್ಕರ್: ಲೇಖಕ ವಿಕ್ರಮ್ ಸಂಪತ್

ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರು: BJP ವಿರುದ್ಧ ಕೇಜ್ರಿವಾಲ್ ಕಿಡಿ

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಸಮಾಜ ಸುಧಾರಕ ಭೀಮರಾವ್ ಅಂಬೇಡ್ಕರ್ ಅವರ ಪರಂಪರೆಯನ್ನು ಬಿಜೆಪಿ ಕಡೆಗಣಿಸಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
Last Updated 24 ಮಾರ್ಚ್ 2025, 4:33 IST
ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರು: BJP ವಿರುದ್ಧ ಕೇಜ್ರಿವಾಲ್ ಕಿಡಿ

ತಮಿಳರು ಬ್ರಿಟಿಷರ ಗುಲಾಮರಾಗಿದ್ದರು: ನ್ಯಾಯಮೂರ್ತಿ ಎಂ.ಐ.ಅರುಣ್‌

ಕನ್ನಡಿಗರೆಂದೂ ಬ್ರಿಟಿಷರ ಸೇವೆ ಮಾಡಲಿಲ್ಲ. ದಕ್ಷಿಣ ಭಾರತದಲ್ಲಿ ಬ್ರಿಟಿಷರ ಸೇವೆ ಮಾಡಿದವರು ತಮಿಳರು. ಬೆಂಗಳೂರಿನ ಕಂಟೋನ್ಮೆಂಟ್‌ನಂತಹ ಪ್ರದೇಶದಲ್ಲಿ ದಟ್ಟವಾಗಿದ್ದ ತಮಿಳು ಭಾಷಿಕರು ಬ್ರಿಟಿಷರ ಗುಲಾಮರಾಗಿದ್ದರು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದರು.
Last Updated 27 ನವೆಂಬರ್ 2024, 0:58 IST
ತಮಿಳರು ಬ್ರಿಟಿಷರ ಗುಲಾಮರಾಗಿದ್ದರು: ನ್ಯಾಯಮೂರ್ತಿ ಎಂ.ಐ.ಅರುಣ್‌
ADVERTISEMENT
ADVERTISEMENT
ADVERTISEMENT