ಶುಕ್ರವಾರ, 4 ಜುಲೈ 2025
×
ADVERTISEMENT

Brother

ADVERTISEMENT

ಬೆಳಗಾವಿ: ₹50 ಲಕ್ಷ ವಿಮೆಗಾಗಿ ಸಹಚರರ ಜೊತೆ ಸೇರಿ ಅಣ್ಣನನ್ನು ಕೊಂದ ತಮ್ಮ!

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ಘಟನೆ
Last Updated 4 ಡಿಸೆಂಬರ್ 2024, 11:11 IST
ಬೆಳಗಾವಿ: ₹50 ಲಕ್ಷ ವಿಮೆಗಾಗಿ ಸಹಚರರ ಜೊತೆ ಸೇರಿ ಅಣ್ಣನನ್ನು ಕೊಂದ ತಮ್ಮ!

ಸೋದರ, ತಂದೆಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ, ತಾತ-ಚಿಕ್ಕಪ್ಪನಿಂದ ಕಿರುಕುಳ

ಬಾಲಕಿ ಮೇಲೆ ಆಕೆಯ ಸಹೋದರ ಮತ್ತು ಅವರ ತಂದೆಯೇ ಪ್ರತ್ಯೇಕವಾಗಿ ಅತ್ಯಾಚಾರ ಎಸಗಿದ್ದಾರೆ. ಇದರೊಂದಿಗೆ ಆಕೆಯ ತಾತ ಮತ್ತು ದೂರದ ಸಂಬಂಧಿಯಾಗಿದ್ದ ಚಿಕ್ಕಪ್ಪ ಕೂಡ ಆಕೆಗೆ ಕಿರುಕುಳ ನೀಡುತ್ತಿದ್ದರು. ಕಳೆದ ಐದು ವರ್ಷಗಳಿಂದಲೂ ಬಾಲಕಿ ಮೇಲೆ ಅಪರಾಧ ಎಸಗಲಾಗಿದೆ ಎಂದು ಪುಣೆ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 19 ಮಾರ್ಚ್ 2022, 10:37 IST
ಸೋದರ, ತಂದೆಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ, ತಾತ-ಚಿಕ್ಕಪ್ಪನಿಂದ ಕಿರುಕುಳ

ಎಮ್ಮೆಗಳಿಗೆ ಮೈತೊಳೆಯುವಾಗ ಕೆರೆಗೆ ಬಿದ್ದು ಸಹೋದರರಿಬ್ಬರು ಸಾವು

ಎಮ್ಮೆಗಳಿಗೆ ಮೈತೊಳೆಯಲು ಹೋಗಿ ಕೆರೆಗೆ ಬಿದ್ದು ಸಹೋದರರಿಬ್ಬರು ಮೃತಪಟ್ಟ ಘಟನೆ ಶಿರಾ ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.
Last Updated 27 ಫೆಬ್ರುವರಿ 2022, 10:22 IST
ಎಮ್ಮೆಗಳಿಗೆ ಮೈತೊಳೆಯುವಾಗ ಕೆರೆಗೆ ಬಿದ್ದು ಸಹೋದರರಿಬ್ಬರು ಸಾವು

ದೇಶ ವಿಭಜನೆಯ ಏಳೂವರೆ ದಶಕಗಳ ಬಳಿಕ ಒಡಹುಟ್ಟಿದವರ ಭೇಟಿ!

1947ರಲ್ಲಿ ಭಾರತ ವಿಭಜನೆ ಮತ್ತು ಹೊಸ ಪಾಕಿಸ್ತಾನ ರಾಷ್ಟ್ರ ಹುಟ್ಟಿದ ಏಳೂವರೆ ದಶಕಗಳ ಬಳಿಕ ಸಹೋದರರಿಬ್ಬರು ಮತ್ತೆ ಭೇಟಿಯಾಗಲು ತಯಾರಾಗಿದ್ದಾರೆ.
Last Updated 29 ಜನವರಿ 2022, 4:55 IST
ದೇಶ ವಿಭಜನೆಯ ಏಳೂವರೆ ದಶಕಗಳ ಬಳಿಕ ಒಡಹುಟ್ಟಿದವರ ಭೇಟಿ!

ನವಲಗುಂದ: ಒಂದೇ ದಿನ ನಿಧನರಾದ ಸಹೋದರರು 

ನವಲಗುಂದಪಟ್ಟಣದ ಗೌಡರ ಓಣಿಯ ನಿವಾಸಿಗಳಾದ ಇಬ್ಬರು ಸಹೋದರರು ಒಂದೇ ದಿನ ಸೋಮವಾರ ಮೃತಪಟ್ಟಿದ್ದಾರೆ.
Last Updated 28 ಡಿಸೆಂಬರ್ 2021, 4:29 IST
ನವಲಗುಂದ: ಒಂದೇ ದಿನ ನಿಧನರಾದ ಸಹೋದರರು 

ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ! ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ

ನಗರದ ಬಡಾವಣೆ ಯೊಂದರ 17 ವರ್ಷದ ಬಾಲಕಿ ಮೇಲೆ ಆಕೆಯ ಅಣ್ಣನೇ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಗೊತ್ತಾಗಿದೆ.
Last Updated 29 ನವೆಂಬರ್ 2021, 4:46 IST
ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ! ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ

ಕಾಂಗ್ರೆಸ್ ಟಿಕೆಟ್‌ಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಲಾಬಿ

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಭಾರಿ ಪೈಪೋಟಿ ಕಂಡುಬಂದಿದೆ.
Last Updated 13 ನವೆಂಬರ್ 2021, 12:33 IST
fallback
ADVERTISEMENT

ಬಾಲಿವುಡ್ ನಟ ಅಜಯ್ ದೇವಗನ್ ಸೋದರ, ನಿರ್ದೇಶಕ ಅನಿಲ್ ದೇವಗನ್ ಸಾವು

ನಟ ಅಜಯ್ ದೇವಗನ್ ಅವರ ಸಹೋದರ ಮತ್ತು ಚಲನಚಿತ್ರ ನಿರ್ದೇಶಕ ಅನಿಲ್ ದೇವಗನ್ ಅವರು ತಮ್ಮ 45ನೇ ವಯಸ್ಸಿನಲ್ಲಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
Last Updated 6 ಅಕ್ಟೋಬರ್ 2020, 12:29 IST
ಬಾಲಿವುಡ್ ನಟ ಅಜಯ್ ದೇವಗನ್ ಸೋದರ, ನಿರ್ದೇಶಕ ಅನಿಲ್ ದೇವಗನ್ ಸಾವು

ಲಖನೌನಲ್ಲಿ ತಾಯಿ, ಸೋದರನನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತ ಬಾಲಕಿ

ಉತ್ತರ ಪ್ರದೇಶದ ಲಖನೌದಲ್ಲಿನ ನಿವಾಸದಲ್ಲಿ ರೈಲ್ವೆ ಹಿರಿಯ ಅಧಿಕಾರಿಯೊಬ್ಬರ 'ಖಿನ್ನತೆಗೆ ಒಳಗಾಗಿದ್ದ' ಅಪ್ರಾಪ್ತ ಮಗಳೊಬ್ಬಳು ತನ್ನ ತಾಯಿ ಮತ್ತು ಸಹೋದರನನ್ನು ಶನಿವಾರ ಗುಂಡಿಕ್ಕಿ ಕೊಂದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 30 ಆಗಸ್ಟ್ 2020, 8:56 IST
ಲಖನೌನಲ್ಲಿ ತಾಯಿ, ಸೋದರನನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತ ಬಾಲಕಿ

ಸಂಗಬೆಟ್ಟು: ಪೆಟ್ರೊಲ್ ಸುರಿದುಕೊಂಡು ಅವಿವಾಹಿತ ಅಣ್ಣ- ತಂಗಿ ಆತ್ಮಹತ್ಯೆ

ಅವಿವಾಹಿತ ಅಣ್ಣ- ತಂಗಿ ಇಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟುವಿನಲ್ಲಿ ನಡೆದಿದೆ.
Last Updated 16 ಜೂನ್ 2020, 5:11 IST
ಸಂಗಬೆಟ್ಟು: ಪೆಟ್ರೊಲ್ ಸುರಿದುಕೊಂಡು ಅವಿವಾಹಿತ ಅಣ್ಣ- ತಂಗಿ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT