ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

BSF

ADVERTISEMENT

ಅಸ್ಸಾಂ | ₹9 ಕೋಟಿ ಮೌಲ್ಯದ ಡ್ರಗ್ಸ್ ವಶ, ಇಬ್ಬರ ಬಂಧನ

'ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿ ಸುಮಾರು ₹9 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು (ಭಾನುವಾರ) ತಿಳಿಸಿದ್ದಾರೆ.
Last Updated 16 ಜೂನ್ 2024, 6:00 IST
ಅಸ್ಸಾಂ |  ₹9 ಕೋಟಿ ಮೌಲ್ಯದ ಡ್ರಗ್ಸ್ ವಶ, ಇಬ್ಬರ ಬಂಧನ

BSF ಸಿಬ್ಬಂದಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಬಾಂಗ್ಲಾ ದುಷ್ಕರ್ಮಿಗಳು

ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕಾನ್‌ಸ್ಟೆಬಲ್‌ವೊಬ್ಬರ ಮೇಲೆ ಬಾಂಗ್ಲಾದೇಶದ ದುಷ್ಕರ್ಮಿಗಳ ಗುಂಪೊಂದು ಬಿದಿರಿನ ಕೋಲು, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರನ್ನು ಗಡಿಯುದ್ದಕ್ಕೂ ಎಳೆದಾಡಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 3 ಜೂನ್ 2024, 4:50 IST
BSF ಸಿಬ್ಬಂದಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಬಾಂಗ್ಲಾ ದುಷ್ಕರ್ಮಿಗಳು

ತ್ರಿಪುರಾ | ಬಿಎಸ್‌ಎಫ್ ಕಾರ್ಯಾಚರಣೆ; ₹36 ಲಕ್ಷ ಮೌಲ್ಯದ ಚಿನ್ನ ವಶ, ಓರ್ವ ಬಂಧನ

ಪಶ್ಚಿಮ ತ್ರಿಪುರಾದ ನಿಶ್ಚಿಂತಪುರದಲ್ಲಿ ಚಿನ್ನ ಕಳ್ಳಸಾಗಣೆ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಿಫಲಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ₹36 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
Last Updated 19 ಮೇ 2024, 6:18 IST
ತ್ರಿಪುರಾ | ಬಿಎಸ್‌ಎಫ್ ಕಾರ್ಯಾಚರಣೆ; ₹36 ಲಕ್ಷ ಮೌಲ್ಯದ ಚಿನ್ನ ವಶ, ಓರ್ವ ಬಂಧನ

ಬಳ್ಳಾರಿ: ಬಿಎಸ್‌ಎಫ್‌ ಯೋಧನಿಗೆ ಕಣ್ಣೀರ ವಿದಾಯ

ಎಪಿಎಂಸಿ ಸಮೀಪದ ಸುಲೇಮಾನ್ ಬೀದಿ ನಿವಾಸಿ, ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಕೆ.ರಾಮಕೃಷ್ಣ (43) ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.
Last Updated 15 ಮೇ 2024, 5:11 IST
ಬಳ್ಳಾರಿ: ಬಿಎಸ್‌ಎಫ್‌ ಯೋಧನಿಗೆ ಕಣ್ಣೀರ ವಿದಾಯ

ಗಡಿ ಪ್ರದೇಶಗಳಲ್ಲಿ ಜೇನುಸಾಕಣೆ: ಬಿಎಸ್‌ಎಫ್ ಮಾದರಿ ಅಳವಡಿಕೆಗೆ ಸೂಚನೆ

ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಪಶ್ಚಿಮ ಬಂಗಾಳ ಘಟಕವು ಅಳವಡಿಸಿಕೊಂಡಿರುವ ‘ಗಡಿ ಬೇಲಿಯಲ್ಲಿ ಜೇನುಗೂಡು’ ಮಾದರಿಯನ್ನು ಎಲ್ಲ ಕೇಂದ್ರೀಯ ಅರೆಸೇನಾ ಪಡೆಗಳು ಹಾಗೂ ಇತರ ಪಡೆಗಳು ಜಾರಿಗೆ ತರಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದೆ.
Last Updated 12 ಮೇ 2024, 15:45 IST
ಗಡಿ ಪ್ರದೇಶಗಳಲ್ಲಿ ಜೇನುಸಾಕಣೆ: ಬಿಎಸ್‌ಎಫ್ ಮಾದರಿ ಅಳವಡಿಕೆಗೆ ಸೂಚನೆ

ಜಮ್ಮು –ಕಾಶ್ಮೀರ: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಮೇ 2024, 5:15 IST
ಜಮ್ಮು –ಕಾಶ್ಮೀರ: ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್‌

ಭಾರತ –ಪಾಕಿಸ್ತಾನ ಗಡಿಯಲ್ಲಿ ಎರಡು ಡ್ರೋನ್‌ ಪತ್ತೆ

ಡ್ರೋನ್‌ ವಶಪಡಿಸಿಕೊಂಡಿರುವ ಬಿಎಸ್‌ಎಫ್‌
Last Updated 27 ಮಾರ್ಚ್ 2024, 14:23 IST
ಭಾರತ –ಪಾಕಿಸ್ತಾನ ಗಡಿಯಲ್ಲಿ ಎರಡು ಡ್ರೋನ್‌ ಪತ್ತೆ
ADVERTISEMENT

ತ್ರಿಪುರಾದಲ್ಲಿ ಬಾಂಗ್ಲಾ ಕಳ್ಳಸಾಗಣೆದಾರನ ಹತ್ಯೆಗೈದ ಬಿಎಸ್‌ಎಫ್

ಭಾರತದ ಗಡಿಯೊಳಗೆ ನುಸುಳುತ್ತಿದ್ದ ಬಾಂಗ್ಲಾ ಕಳ್ಳಸಾಗಣೆದಾರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹತ್ಯೆ ಮಾಡಿರುವ ಘಟನೆ ಭಾನುವಾರ ತ್ರಿಪುರದ ಉನಾಕೋಟಿ ಜಿಲ್ಲೆಯಲ್ಲಿ ನಡೆದಿದೆ.
Last Updated 18 ಮಾರ್ಚ್ 2024, 3:09 IST
ತ್ರಿಪುರಾದಲ್ಲಿ ಬಾಂಗ್ಲಾ ಕಳ್ಳಸಾಗಣೆದಾರನ ಹತ್ಯೆಗೈದ ಬಿಎಸ್‌ಎಫ್

ತ್ರಿಪುರಾ: ಬಾಂಗ್ಲಾದೇಶದ 23 ಸ್ಮಗ್ಲರ್‌ಗಳ ಸೆರೆ, 6,000 ಕೆ.ಜಿ ಸಕ್ಕರೆ ಜಪ್ತಿ

ಅಗರ್ತಲಾ: ತ್ರಿಪುರಾದ ಸಮರಗಂಜ್‌ ಜಿಲ್ಲೆಯಲ್ಲಿ 12 ಸ್ಮಗ್ಲರ್‌ಗಳನ್ನು ಬಿಎಸ್‌ಎಫ್ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ, 6,000 ಕೆ.ಜಿ ಸಕ್ಕರೆ ಮತ್ತು 17 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
Last Updated 6 ಫೆಬ್ರುವರಿ 2024, 16:37 IST
ತ್ರಿಪುರಾ: ಬಾಂಗ್ಲಾದೇಶದ 23 ಸ್ಮಗ್ಲರ್‌ಗಳ ಸೆರೆ, 6,000 ಕೆ.ಜಿ ಸಕ್ಕರೆ ಜಪ್ತಿ

ಪಾಕಿಸ್ತಾನದಿಂದ ಬಂದ ಡ್ರೋನ್ ಬಿಎಸ್ಎಫ್ ವಶ

ಭಾರತ–ಪಾಕಿಸ್ತಾನದ ಗಡಿಯಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Last Updated 8 ಜನವರಿ 2024, 20:36 IST
ಪಾಕಿಸ್ತಾನದಿಂದ ಬಂದ ಡ್ರೋನ್ ಬಿಎಸ್ಎಫ್ ವಶ
ADVERTISEMENT
ADVERTISEMENT
ADVERTISEMENT