ನನ್ನ ಮಗನನ್ನು ತಾಯ್ನಾಡಿಗೆ ಕರೆತನ್ನಿ: ಪಾಕ್ ವಶದಲ್ಲಿರುವ BSF ಯೋಧನ ತಂದೆ ಮನವಿ
’ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ರೇಖೆ ದಾಟಿದ ಕಾರಣಕ್ಕೆ ಪಾಕಿಸ್ತಾನದ ಸೇನೆಯಿಂದ ಬಂಧನಕ್ಕೆ ಒಳಗಾಗಿರುವ ಬಿಎಸ್ಎಫ್ ಯೋಧ ಪೂರ್ಣಂ ಸಾಹು ಆಗಮನಕ್ಕಾಗಿ ಇಡೀ ಕುಟುಂಬ ಕಾತರದಿಂದ ಕಾಯುತ್ತಿದೆ’ ಎಂದು ಅವರ ತಂದೆ ಹೇಳಿದ್ದಾರೆ. Last Updated 25 ಏಪ್ರಿಲ್ 2025, 13:27 IST