ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

BSY

ADVERTISEMENT

ರಾಹುಲ್ ಹೆಸರಲ್ಲಿ ಮತ ಕೇಳಲು ಭಯವೇ?: ಬಿ.ಎಸ್‌.ಯಡಿಯೂರಪ್ಪ ಪ್ರಶ್ನೆ

ಕೇಂದ್ರದಿಂದ 7 ಕೋಟಿ ಉದ್ಯೋಗ ಸೃಷ್ಟಿ
Last Updated 11 ಏಪ್ರಿಲ್ 2024, 15:20 IST
ರಾಹುಲ್ ಹೆಸರಲ್ಲಿ ಮತ ಕೇಳಲು ಭಯವೇ?: ಬಿ.ಎಸ್‌.ಯಡಿಯೂರಪ್ಪ ಪ್ರಶ್ನೆ

ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ಸಿಐಡಿ ತನಿಖೆಗೆ

ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ‍ಪೋಕ್ಸೊ ಪ್ರಕರಣವನ್ನು ಸಿಐಡಿಗೆ (ಅಪರಾಧ ತನಿಖಾ ಇಲಾಖೆ) ವಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.
Last Updated 15 ಮಾರ್ಚ್ 2024, 11:14 IST
 ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ಸಿಐಡಿ ತನಿಖೆಗೆ

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಅಂತಿಮ: ಬಿ.ಎಸ್. ಯಡಿಯೂರಪ್ಪ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿಕೆ
Last Updated 5 ಮಾರ್ಚ್ 2024, 2:39 IST
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಅಂತಿಮ: ಬಿ.ಎಸ್. ಯಡಿಯೂರಪ್ಪ

ಬಿಎಸ್‌ವೈ ಭೇಟಿಯಾದ ಮಾಜಿ ಸಚಿವ ವಿ. ಸೋಮಣ್ಣ

ವಿಧಾನಸಭಾ ಚುನಾವಣೆಯಲ್ಲಿ ವರುಣ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡ ನಂತರ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
Last Updated 2 ಮಾರ್ಚ್ 2024, 23:30 IST
ಬಿಎಸ್‌ವೈ ಭೇಟಿಯಾದ ಮಾಜಿ ಸಚಿವ ವಿ. ಸೋಮಣ್ಣ

ಹಿಂದೂಗಳ ಭಾವನೆಗೆ ಕಾಂಗ್ರೆಸ್ ಧಕ್ಕೆ: ಬಿಎಸ್‌ವೈ

ರಾಮಲಲ್ಲಾ ಪ್ರತಿಷ್ಠಾಪನೆಗೆ ಆಮಂತ್ರಣ ನೀಡಿದರೂ ಹೋಗುವುದಿಲ್ಲ ಎಂಬ ತೀರ್ಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
Last Updated 11 ಜನವರಿ 2024, 20:31 IST
ಹಿಂದೂಗಳ ಭಾವನೆಗೆ ಕಾಂಗ್ರೆಸ್ ಧಕ್ಕೆ: ಬಿಎಸ್‌ವೈ

ಮಂಡ್ಯ: ಯತ್ನಾಳ ವಿರುದ್ಧ ಬಿಎಸ್‌ವೈ ಬೆಂಬಲಿಗರ ಪ್ರತಿಭಟನೆ

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ’ ಎಂದು ಬಿಎಸ್‌ವೈ ಬೆಂಬಲಿಗರು ಮಂಗಳವಾರ ಇಲ್ಲಿ ಪ್ರತಿಭಟಿಸಿದರು.
Last Updated 27 ಡಿಸೆಂಬರ್ 2023, 1:05 IST
ಮಂಡ್ಯ: ಯತ್ನಾಳ ವಿರುದ್ಧ ಬಿಎಸ್‌ವೈ ಬೆಂಬಲಿಗರ ಪ್ರತಿಭಟನೆ

ಬಿರುಗಾಳಿ ತಡೆಗೆ ಬಿಜೆಪಿ ಯತ್ನ: ಶಾಸಕರ ಹಿಡಿದಿಡಲು ಅಖಾಡಕ್ಕೆ ಬಿಎಸ್‌ವೈ,ಬೊಮ್ಮಾಯಿ

ಬೆಂಗಳೂರು: ಕೆಲವು ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುದ್ದಿ ಬಿಜೆಪಿಯನ್ನು ತಲ್ಲಣಕ್ಕೆ ದೂಡಿದೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅಖಾಡಕ್ಕೆ ಇಳಿದ ಆ ಪಕ್ಷದ ನಾಯಕರು, ಅವರ ಅಹವಾಲು ಆಲಿಸುವ ಯತ್ನ ಮಾಡಿದರು.
Last Updated 18 ಆಗಸ್ಟ್ 2023, 23:47 IST
ಬಿರುಗಾಳಿ ತಡೆಗೆ ಬಿಜೆಪಿ ಯತ್ನ: ಶಾಸಕರ ಹಿಡಿದಿಡಲು ಅಖಾಡಕ್ಕೆ ಬಿಎಸ್‌ವೈ,ಬೊಮ್ಮಾಯಿ
ADVERTISEMENT

ಬಿಎಸ್‌ವೈ, ವಿಜಯೇಂದ್ರ ಜೈಲಿಗೆ ಹೋಗ್ತಾರೆ: ಬಸನಗೌಡ ಪಾಟೀಲ ಯತ್ನಾಳ

‘ಬಿ.ಎಸ್‌.ಯಡಿಯೂರಪ್ಪನ ಮಗ ವಿಜಯೇಂದ್ರ ದುಬೈಗೆ ಏಕೆ ಪದೇ ಪದೇ ಹೋಗುತ್ತಾರೆ? ಎಷ್ಟು ಆಸ್ತಿ ಮಾಡಿದ್ದೀರಿ, ಎಷ್ಟು ದುಡ್ಡು ಹೊಡೆದಿದ್ದೀರಿ, ಮಾರಿಷಸ್‌ನಲ್ಲಿ ಎಷ್ಟು ರೆಸಾರ್ಟ್‌ ಮಾಡಿದ್ದೀರಿ ಎಲ್ಲ ಗೊತ್ತಿದೆ. ಅವರಿಗೂ ಕಾಲ ಬರುತ್ತದೆ. ಅವರೂ ಜೈಲಿಗೆ ಹೋಗುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.
Last Updated 17 ಜೂನ್ 2022, 2:00 IST
ಬಿಎಸ್‌ವೈ, ವಿಜಯೇಂದ್ರ ಜೈಲಿಗೆ ಹೋಗ್ತಾರೆ: ಬಸನಗೌಡ ಪಾಟೀಲ ಯತ್ನಾಳ

ದಾಸೋಹ ಭವನ ನಿರ್ಮಾಣ: ಬನ್ನಿರಾಯಸ್ವಾಮಿ ದೇಗುಲಕ್ಕೆ ಬಿಎಸ್‌ವೈ ₹25 ಲಕ್ಷ ನೆರವು

ತಿಗಳ ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿರಾಯಸ್ವಾಮಿ ದೇವಾಲಯ, ದಾಸೋಹ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹25 ಲಕ್ಷ ನೀಡುವುದಾಗಿ ಶಾಸಕ ಬಿ.ಎಸ್.ಯಡಿಯೂರಪ್ಪ ಸೋಮವಾರ ಪ್ರಕಟಿಸಿದರು.
Last Updated 30 ಮಾರ್ಚ್ 2022, 4:08 IST
ದಾಸೋಹ ಭವನ ನಿರ್ಮಾಣ: ಬನ್ನಿರಾಯಸ್ವಾಮಿ ದೇಗುಲಕ್ಕೆ ಬಿಎಸ್‌ವೈ ₹25 ಲಕ್ಷ ನೆರವು

ಬಿಜೆಪಿ ಬಿಟ್ಟು ಮತ್ತೆ ಹೊಸ‌ ಪಕ್ಷ ಕಟ್ತಾರಾ ಬಿಎಸ್‌ವೈ? ಪಕ್ಷದ ಪಡಸಾಲೆಯಲ್ಲೇ ನಡೆಯುತ್ತಿದೆ ಚರ್ಚೆ!

Last Updated 20 ಅಕ್ಟೋಬರ್ 2021, 16:26 IST
fallback
ADVERTISEMENT
ADVERTISEMENT
ADVERTISEMENT