ಶುಕ್ರವಾರ, 11 ಜುಲೈ 2025
×
ADVERTISEMENT

'Buddayana'

ADVERTISEMENT

ಬುದ್ಧ ಜ್ಞಾನದ ಬೆಳಕು: ಯತೀಂದ್ರ ಸಿದ್ದರಾಮಯ್ಯ

ಶಾಂತಿಯ ಬದುಕಿನ ಸಂದೇಶ ಸಾರಿದ ಗೌತಮ ಬುದ್ಧ ಪ್ರಪಂಚದ ಜ್ಞಾನದ ಬೆಳಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು
Last Updated 13 ಮೇ 2025, 15:17 IST
ಬುದ್ಧ ಜ್ಞಾನದ ಬೆಳಕು: ಯತೀಂದ್ರ ಸಿದ್ದರಾಮಯ್ಯ

ಮೊದಲ ಮನೋವಿಜ್ಞಾನಿ ಗೌತಮ ಬುದ್ಧ: ತಹಶೀಲ್ದಾರ್ ಕೃಷ್ಣಕುಮಾರ್

ಮನುಷ್ಯನ ಮನಸ್ಸನ್ನು ಅಧ್ಯಯನ ಮಾಡಿದ ಮೊದಲ ಮನೋವಿಜ್ಞಾನಿ ಗೌತಮ ಬುದ್ದ ಎಂದು ತಹಶೀಲ್ದಾರ್ ಸಿ.ಜೆ. ಕೃಷ್ಣಕುಮಾರ್ ಹೇಳಿದರು.
Last Updated 12 ಮೇ 2025, 16:10 IST
ಮೊದಲ ಮನೋವಿಜ್ಞಾನಿ ಗೌತಮ ಬುದ್ಧ: ತಹಶೀಲ್ದಾರ್ ಕೃಷ್ಣಕುಮಾರ್

ವಿಜಯಪುರ|ಜಗತ್ತಿಗೆ ಜ್ಞಾನದ ಬೆಳಕು ಬುದ್ಧ: ಸಂಗಮೇಶ ಬಬಲೇಶ್ವರ

‘ಅಸಮಾನತೆ, ಕಂದಾಚಾರಗಳಂತಹ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ, ಶಾಂತಿ, ಸಮಾನತೆಯ ದಾರಿ ತೋರಿದವರು ಭಗವಾನ್‌ ಬುದ್ಧರು’ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು
Last Updated 12 ಮೇ 2025, 14:11 IST
ವಿಜಯಪುರ|ಜಗತ್ತಿಗೆ ಜ್ಞಾನದ ಬೆಳಕು ಬುದ್ಧ: ಸಂಗಮೇಶ ಬಬಲೇಶ್ವರ

‘ಬುದ್ದನ ಆದರ್ಶ ಎಲ್ಲರೂ ಪಾಲಿಸಿ’: ವಿರಕ್ತಮಠದ ಶಾಂತಲಿಂಗ ಶ್ರೀಗಳು

ಬುದ್ಧ ಪೂರ್ಣಿಮೆ ದಿನದಂದು ಬುದ್ಧನ ಜೀವನ, ಬೋಧನೆಗಳನ್ನು ಅನುಸರಿಸಬೆಕು. ಜೀವನದುದ್ದಕ್ಕೂ ಬುದ್ದನ ಆದರ್ಶಗಳನ್ನು ಪಾಲಿಸಬೇಕು’ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು
Last Updated 12 ಮೇ 2025, 13:46 IST
‘ಬುದ್ದನ ಆದರ್ಶ ಎಲ್ಲರೂ ಪಾಲಿಸಿ’: ವಿರಕ್ತಮಠದ ಶಾಂತಲಿಂಗ ಶ್ರೀಗಳು

‘ಸಮಸಮಾಜ ನಿರ್ಮಾಣದ ಬೀಜ ಬಿತ್ತಿದ ಗೌತಮ ಬುದ್ಧ’: ಶಾಸಕ ಜೆ.ಟಿ.ಪಾಟೀಲ

‘ಈ ನೆಲದೊಳಗೆ ಹುಟ್ಟಿರುವ, ಅಂಟಿಕೊಂಡಿರುವ ಎಲ್ಲಾ ಅಸಮಾನತೆಯನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣದ ಬೀಜ ಬಿತ್ತಿದವರು ಗೌತಮ ಬುದ್ಧ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು
Last Updated 12 ಮೇ 2025, 13:29 IST
‘ಸಮಸಮಾಜ ನಿರ್ಮಾಣದ ಬೀಜ ಬಿತ್ತಿದ ಗೌತಮ ಬುದ್ಧ’: ಶಾಸಕ ಜೆ.ಟಿ.ಪಾಟೀಲ

ಸರ್ಕಾರದಿಂದ ಇನ್ನು ‘ಬುದ್ಧ ಜಯಂತಿ’ ಆಚರಣೆ

ಪ್ರತಿ ವರ್ಷ ಬುದ್ಧ ಪೌರ್ಣಿಮೆಯಂದು ರಾಜ್ಯದಾದ್ಯಂತ ಬುದ್ಧ ಜಯಂತಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.
Last Updated 9 ಏಪ್ರಿಲ್ 2025, 15:39 IST
ಸರ್ಕಾರದಿಂದ ಇನ್ನು ‘ಬುದ್ಧ ಜಯಂತಿ’ ಆಚರಣೆ

ಶಾಂತಿಯ ಹೊತ್ತು ‘ಬುದ್ಧಯಾನ’

‘ಬುದ್ಧಯಾನ’ ಎಂಬ ಆರು ಗಂಟೆಗಳ ನಾಟಕವನ್ನು ಚಾರ್ವಾಕ ಸಂಸ್ಥೆಯು ಪ್ರಸ್ತುತಪಡಿಸುತ್ತಿದೆ. ಈ ನಾಟಕವನ್ನು ರಚಿಸಿ, ನಿರ್ದೇಶನ ಮಾಡಿದವರು ಗಿರೀಶ್ ಮಾಚಳ್ಳಿ. ನಾಟಕದಲ್ಲಿ ಬರುವ ಆರು ಹಾಡುಗಳನ್ನೂ ಅವರೇ ರಚಿಸಿದ್ದಾರೆ. ಈ ಹಿಂದೆ, ‘ಬುದ್ಧನೆಡೆಗೆ’ ಎಂಬ ನಾಟಕವನ್ನು ನಿರ್ದೇಶಿಸಿದ್ದರು. ಇದರಲ್ಲಿ ಬುದ್ಧನ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸಿದ್ದರು. ಆದರೆ, ರಂಗಕರ್ಮಿಗಳು ಬುದ್ಧನ ಕುರಿತು ರಂಗದ ಮೇಲೆ ತರದ ವಿಷಯಗಳನ್ನು ‘ಬುದ್ಧಯಾನ’ ನಾಟಕದಲ್ಲಿ ಹೇಳಲು ಪ್ರಯತ್ನಿಸಿದ್ದಾರೆ.
Last Updated 26 ಏಪ್ರಿಲ್ 2019, 20:00 IST
ಶಾಂತಿಯ ಹೊತ್ತು ‘ಬುದ್ಧಯಾನ’
ADVERTISEMENT
ADVERTISEMENT
ADVERTISEMENT
ADVERTISEMENT