ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Buddhism

ADVERTISEMENT

ಶೋಷಣೆ, ನೋವಿದೆ, ಇನ್ನು ಕಾಯಲಾಗದು: ಡಾ.ಜಿ.ಪರಮೇಶ್ವರ

ಬೌದ್ಧ ಮಹಾಸಮ್ಮೇಳನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ
Last Updated 16 ಅಕ್ಟೋಬರ್ 2025, 2:55 IST
ಶೋಷಣೆ, ನೋವಿದೆ, ಇನ್ನು ಕಾಯಲಾಗದು: ಡಾ.ಜಿ.ಪರಮೇಶ್ವರ

ಶೂದ್ರರು, ದಲಿತರು ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣ ಕೊಡಿಸಿ: ಕಾಂಚಾ ಐಲಯ್ಯ

Dalit Upliftment: ಮೈಸೂರಿನಲ್ಲಿ ನಡೆದ ಬೌದ್ಧ ಮಹಾ ಸಮ್ಮೇಳನದಲ್ಲಿ ಕಾಂಚಾ ಐಲಯ್ಯ ಅವರು ಶೂದ್ರರು ಹಾಗೂ ದಲಿತರ ಸ್ವಾತಂತ್ರ್ಯಕ್ಕೆ ಇಂಗ್ಲಿಷ್‌ ಶಿಕ್ಷಣ ಮತ್ತು ಬೌದ್ಧ ಧರ್ಮ ಅವಶ್ಯಕವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 14 ಅಕ್ಟೋಬರ್ 2025, 13:26 IST
ಶೂದ್ರರು, ದಲಿತರು ಮಕ್ಕಳಿಗೆ ಇಂಗ್ಲಿಷ್‌ ಶಿಕ್ಷಣ ಕೊಡಿಸಿ: ಕಾಂಚಾ ಐಲಯ್ಯ

ಬಸವಕಲ್ಯಾಣ | ಮಹಾವಿಹಾರ ನಿರ್ವಹಣಾ ಸಮಿತಿಗೆ ಬೌದ್ಧರನ್ನು ನೇಮಕ ಮಾಡುವಂತೆ ಆಗ್ರಹ

Buddhist Protest: ಬಸವಕಲ್ಯಾಣದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜನಾಕ್ರೋಶ ಆಂದೋಲನದಲ್ಲಿ ಮನೋಹರ ಮೋರೆ ಒತ್ತಾಯಿಸಿದ್ದು, ಗಯಾದ ಮಹಾಬೋಧಿ ಮಹಾವಿಹಾರದ ನಿರ್ವಹಣಾ ಸಮಿತಿಗೆ ಬೌದ್ಧರನ್ನು ನೇಮಿಸಬೇಕು, ಅನ್ಯ ಧರ್ಮೀಯರನ್ನು ಪರಿಗಣಿಸಬಾರದು ಎಂದು ಹೇಳಿದರು.
Last Updated 19 ಸೆಪ್ಟೆಂಬರ್ 2025, 6:30 IST
ಬಸವಕಲ್ಯಾಣ | ಮಹಾವಿಹಾರ ನಿರ್ವಹಣಾ ಸಮಿತಿಗೆ  ಬೌದ್ಧರನ್ನು ನೇಮಕ ಮಾಡುವಂತೆ ಆಗ್ರಹ

ಬೌದ್ಧ ಭಿತ್ತಿಯಲ್ಲಿ ಕರಗುವ ತುರ್ತು: ಕೋಟಿಗಾನಹಳ್ಳಿ ರಾಮಯ್ಯ

ಅಂಬೇಡ್ಕರ್ ಸಮಕಾಲೀನಗೊಳಿಸಿ:
Last Updated 28 ಜುಲೈ 2025, 6:22 IST
ಬೌದ್ಧ ಭಿತ್ತಿಯಲ್ಲಿ ಕರಗುವ ತುರ್ತು: ಕೋಟಿಗಾನಹಳ್ಳಿ ರಾಮಯ್ಯ

ಬೌದ್ಧ ಧರ್ಮದ ವಿಚಾರ ತಿಳಿದುಕೊಳ್ಳಿ: ಮನೋರಕ್ಕಿತ ಭಂತೇಜಿ

ತಳಗವಾದಿ ಗಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುದ್ಧ ಸೇವಾ ಸಂಘ, ವಿಶ್ವಜ್ಞಾನಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಭಾನುವಾರ 2,569ನೇ ಬುದ್ಧ ಜಯಂತಿ ನಡೆಯಿತು
Last Updated 27 ಮೇ 2025, 11:40 IST
ಬೌದ್ಧ ಧರ್ಮದ ವಿಚಾರ ತಿಳಿದುಕೊಳ್ಳಿ: ಮನೋರಕ್ಕಿತ ಭಂತೇಜಿ

ತ್ರಿಪಿಟಕಗಳು ಬೌದ್ಧಧಮ್ಮದ ತಾತ್ವಿಕ ಸಂವಿಧಾನ: ಅಪ್ಪಗೆರೆ ಸೋಮಶೇಖರ್

ಸಿದ್ಧಾರ್ಥ ಬುದ್ಧವಿಹಾರದಲ್ಲಿ ಧಮ್ಮ ಪ್ರವಚನ ಕಾರ್ಯಕ್ರಮ
Last Updated 16 ಡಿಸೆಂಬರ್ 2024, 5:51 IST
ತ್ರಿಪಿಟಕಗಳು ಬೌದ್ಧಧಮ್ಮದ ತಾತ್ವಿಕ ಸಂವಿಧಾನ:  ಅಪ್ಪಗೆರೆ ಸೋಮಶೇಖರ್

ಬೌದ್ಧ ಮತವು ಪ್ರತ್ಯೇಕ ಧರ್ಮ: ಗುಜರಾತ್‌ ಸರ್ಕಾರದ ಅಧಿಸೂಚನೆ

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2003ರ ಪ್ರಕಾರ, ಬೌದ್ಧ ಮತವನ್ನು ‘ಪ್ರತ್ಯೇಕ ಧರ್ಮ’ವೆಂದು ಪರಿಗಣಿಸಲಾಗಿದ್ದು, ಬೌದ್ಧ, ಸಿಖ್‌ ಮತ್ತು ಜೈನ್‌ ಧರ್ಮಕ್ಕೆ ಮತಾಂತರವಾಗುವ ಹಿಂದೂಗಳು ಜಿಲ್ಲಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
Last Updated 11 ಏಪ್ರಿಲ್ 2024, 15:17 IST
ಬೌದ್ಧ ಮತವು ಪ್ರತ್ಯೇಕ ಧರ್ಮ: ಗುಜರಾತ್‌ ಸರ್ಕಾರದ ಅಧಿಸೂಚನೆ
ADVERTISEMENT

300 ದಕ್ಷಿಣ ಭಾರತೀಯರಿಂದ ಬೌದ್ಧ ಧಮ್ಮ ಸ್ವೀಕಾರ

ರಾಜ್ಯ ಬೌದ್ಧ ಯುವ ಸಮ್ಮೇಳನ
Last Updated 14 ಅಕ್ಟೋಬರ್ 2023, 16:28 IST
 300 ದಕ್ಷಿಣ ಭಾರತೀಯರಿಂದ ಬೌದ್ಧ ಧಮ್ಮ ಸ್ವೀಕಾರ

ಬೌದ್ಧ ಮಹಾ ಸಮ್ಮೇಳನ 26ರಂದು

ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯಿಂದ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನವನ್ನು ಫೆ.26ರಂದು ನಗರದ ಲಲಿತಮಹಲ್‌ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.
Last Updated 23 ಫೆಬ್ರುವರಿ 2023, 21:45 IST
ಬೌದ್ಧ ಮಹಾ ಸಮ್ಮೇಳನ 26ರಂದು

ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ

ರಾಜಸ್ಥಾನದ ಬರಲ್ ಜಿಲ್ಲೆಯಲ್ಲಿ ಪರಿಶಿಷ್ಟ ಕುಟುಂಬವೊಂದರ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
Last Updated 22 ಅಕ್ಟೋಬರ್ 2022, 19:31 IST
ರಾಜಸ್ಥಾನ: ಪರಿಶಿಷ್ಟ ಕುಟುಂಬದ 12 ಸದಸ್ಯರು ಬೌದ್ಧ ಧರ್ಮಕ್ಕೆ ಮತಾಂತರ
ADVERTISEMENT
ADVERTISEMENT
ADVERTISEMENT