ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Budget 2020

ADVERTISEMENT

ಕೋವಿಡ್‌-19 | ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ರದ್ದತಿಗೆ ಕೇಂದ್ರ ನಿರ್ಧಾರ

ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಇರುವ ಸಂಪನ್ಮೂಲವನ್ನು ಅತ್ಯಂತ ಜಾಣ್ಮೆಯಿಂದ ಬಳಸಬೇಕಿದೆ. ಹಾಗಾಗಿ, ಹೊಸ ಯೋಜನೆಗಳನ್ನು ಆರಂಭಿಸಬೇಡಿ ಎಂದು ಕೇಂದ್ರದ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಣಕಾಸು ಸಚಿವಾಲಯವು ಸೂಚಿಸಿದೆ.
Last Updated 6 ಜೂನ್ 2020, 1:12 IST
ಕೋವಿಡ್‌-19 | ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ರದ್ದತಿಗೆ ಕೇಂದ್ರ ನಿರ್ಧಾರ

₹2.44 ಲಕ್ಷ ಕೋಟಿ ಬಜೆಟ್‌ಗೆ ಒಪ್ಪಿಗೆ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿದ 2020–21ನೇ ಸಾಲಿನ ಪೂರ್ಣ ಬಜೆಟ್‌ಗೆ ಪ್ರತಿ ಪಕ್ಷಗಳ ಅನುಪಸ್ಥಿತಿ ನಡುವೆ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆಯಲಾಗಿದೆ.
Last Updated 24 ಮಾರ್ಚ್ 2020, 19:45 IST
fallback

ಪೂರಕ ಅಂದಾಜು: ಮಠ, ದೇವಸ್ಥಾನಕ್ಕೆ ₹30 ಕೋಟಿ ಅನುದಾನ

₹11,803 ಕೋಟಿ ಪೂರಕ ಅಂದಾಜು ಮಂಡನೆ
Last Updated 17 ಮಾರ್ಚ್ 2020, 21:45 IST
ಪೂರಕ ಅಂದಾಜು: ಮಠ, ದೇವಸ್ಥಾನಕ್ಕೆ ₹30 ಕೋಟಿ ಅನುದಾನ

ರಾಜ್ಯ ಬಜೆಟ್‌: ಬಸವ ಕಲ್ಯಾಣದಲ್ಲಿ ‘ಅನುಭವ ಮಂಟಪ’

ಬಜೆಟ್‌ನಲ್ಲಿಸಂತ–ಶರಣರ ಜನ್ಮಸ್ಥಳ ಅಭಿವೃದ್ಧಿ ಹಾಗೂ ಪುತ್ಥಳಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಬಸವಕಲ್ಯಾಣದಲ್ಲಿ ₹ 500 ಕೋಟಿ ವೆಚ್ಚದಲ್ಲಿ ‘ಅನುಭವ ಮಂಟಪ’ ನಿರ್ಮಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ₹ 100 ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಕಟಿಸಿದ್ದಾರೆ.
Last Updated 5 ಮಾರ್ಚ್ 2020, 19:45 IST
ರಾಜ್ಯ ಬಜೆಟ್‌: ಬಸವ ಕಲ್ಯಾಣದಲ್ಲಿ ‘ಅನುಭವ ಮಂಟಪ’

ಬಜೆಟ್ ವಿಶ್ಲೇಷಣೆ | ಸೀಮಿತ ಸಂಪನ್ಮೂಲದ ಮಿತಿ: ಕನಸು ಬಿತ್ತುವ ಕಸರತ್ತು

ವಿಡಿಯೊ ಸ್ಟೋರಿ | ಜನಪ್ರಿಯತೆಯ ಜೊತೆಗೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು
Last Updated 5 ಮಾರ್ಚ್ 2020, 13:26 IST
ಬಜೆಟ್ ವಿಶ್ಲೇಷಣೆ | ಸೀಮಿತ ಸಂಪನ್ಮೂಲದ ಮಿತಿ: ಕನಸು ಬಿತ್ತುವ ಕಸರತ್ತು

ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ: ಪ್ರಿಯಾಂಕ್ ಖರ್ಗೆ

ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ ಎಂದು ಶಾಸಕ ಪ್ರಿಯಾಂಕ್ ಖರ್ಗೆಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 5 ಮಾರ್ಚ್ 2020, 10:48 IST
ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ: ಪ್ರಿಯಾಂಕ್ ಖರ್ಗೆ

ಆದ್ಯತಾ ವಲಯವೇ ಗುರುತಿಸಿಲ್ಲ, ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್: ಸಿದ್ದರಾಮಯ್ಯ

ಇದು ರೈತ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಹಿಂದುಳಿದವರ ವಿರೋಧಿ ಬಜೆಟ್. ಆರು ವಲಯಗಳನ್ನಾಗಿ ವಿಂಗಡಿಸಿ ಬಜೆಟ್ ಮಂಡಿಸಿದ್ದಷ್ಟೇ ಬದಲಾವಣೆ. ಯಾವುದೇ ಆದ್ಯತಾ ವಲಯವನ್ನೂ ಗುರುತಿಸಿಲ್ಲ. ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್ ಇದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
Last Updated 5 ಮಾರ್ಚ್ 2020, 10:45 IST
ಆದ್ಯತಾ ವಲಯವೇ ಗುರುತಿಸಿಲ್ಲ, ಅಭಿವೃದ್ಧಿ ಮುನ್ನೋಟವೇ ಇಲ್ಲದ ಬಜೆಟ್: ಸಿದ್ದರಾಮಯ್ಯ
ADVERTISEMENT

ಕರ್ನಾಟಕ ಬಜೆಟ್‌ 2020: ಮುಖ್ಯಾಂಶಗಳು

ಬಜೆಟ್‌ನಪ್ರಮುಖಾಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ...
Last Updated 5 ಮಾರ್ಚ್ 2020, 10:39 IST
ಕರ್ನಾಟಕ ಬಜೆಟ್‌ 2020: ಮುಖ್ಯಾಂಶಗಳು

ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಕ್ಕ 13 ಪ್ರಮುಖ ಕೊಡುಗೆಗಳು

ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020–21ನೇ ಸಾಲಿನಲ್ಲಿ ಬಜೆಟ್‌ ಮಂಡಿಸಿದರು. ಈ ಬಾರಿಯ ಅಯವ್ಯಯದಲ್ಲಿ ಜನಸಾಮಾನ್ಯರಿಗೆ ಸಿಕ್ಕ 13 ಪ್ರಮುಖ ಕೊಡುಗೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Last Updated 5 ಮಾರ್ಚ್ 2020, 10:04 IST
ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ಸಿಕ್ಕ 13 ಪ್ರಮುಖ ಕೊಡುಗೆಗಳು

ಯಡಿಯೂರಪ್ಪ ಬಜೆಟ್‌ನಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯ: ಡಿ.ಕೆ.ಶಿವಕುಮಾರ್‌

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುರುಪಿನಲ್ಲಿ ಸರ್ಕಾರ ಮಾಡಿದರು. ಆದರೆ, ಆದರಂತೆ ಬಜೆಟ್‌ ಮಂಡನೆ ಮಾಡಿಲ್ಲ. ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.
Last Updated 5 ಮಾರ್ಚ್ 2020, 8:49 IST
ಯಡಿಯೂರಪ್ಪ ಬಜೆಟ್‌ನಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯ: ಡಿ.ಕೆ.ಶಿವಕುಮಾರ್‌
ADVERTISEMENT
ADVERTISEMENT
ADVERTISEMENT