ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Budget For New India

ADVERTISEMENT

ಬಜೆಟ್‌ ಅಧಿವೇಶನದ ಮುಂದುವರಿದ ಭಾಗ ಸೋಮವಾರದಿಂದ

ಸಂಸತ್‌ನ ಬಜೆಟ್‌ ಅಧಿವೇಶನದ ಮುಂದುವರಿದ ಭಾಗ ಸೋಮವಾರದಿಂದ ಆರಂಭವಾಗಲಿದೆ. ಈ ಅಧಿವೇಶನ ಒಂದು ತಿಂಗಳು ನಡೆಯಲಿದ್ದು, ಇದೇ ವೇಳೆಯಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯೂ ಜರುಗಲಿದೆ.
Last Updated 7 ಮಾರ್ಚ್ 2021, 9:25 IST
ಬಜೆಟ್‌ ಅಧಿವೇಶನದ ಮುಂದುವರಿದ ಭಾಗ ಸೋಮವಾರದಿಂದ

ಬೇಡಿಕೆ ಹೆಚ್ಚಿಸಲು ಗಮನ ಕೊಡಿ: ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ವರದಿ

ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರ ಗಮನ ನೀಡುವಂತೆ ಈ ಬಾರಿಯ ಬಜೆಟ್ ಪ್ರೇರಣೆ ನೀಡಬೇಕು ಎಂದು ಇಂಡಿಯಾ ರೇಟಿಂಗ್ಸ್‌ ಸಂಸ್ಥೆಯ ವರದಿ ಹೇಳಿದೆ.
Last Updated 29 ಜನವರಿ 2021, 7:30 IST
ಬೇಡಿಕೆ ಹೆಚ್ಚಿಸಲು ಗಮನ ಕೊಡಿ: ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ವರದಿ

ಬಜೆಟ್‌ ವಿಶ್ಲೇಷಣೆ|ಬಡವರಿಗೆ ಬಂಪರ್‌,ಮಧ್ಯಮ ವರ್ಗಕ್ಕೆ ಮಂಪರ್‌,ಶ್ರೀಮಂತರು ಪಂಚರ್‌

‘ಬಡವರಿಗೆ ಬಂಪರ್‌, ಮಧ್ಯಮ ವರ್ಗದವರಿಗೆ ಮಂಪರ್‌, ಶ್ರೀಮಂತರಿಗೆ ಪಂಚರ್’ ಆಗಿ ಪರಿಣಮಿಸಿಲಿದೆ ಈ ಬಾರಿಯ ಕೇಂದ್ರದ ಬಜೆಟ್‌ ಎಂದು ಮಂಗಳೂರಿನ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯ ಉಪಾಧ್ಯಕ್ಷ ಎಸ್ ಎಸ್ ನಾಯಕ್‌ ‘ಪ್ರಜಾವಾಣಿ ಫೇಶ್‌ಬುಕ್‌ ನೇರ ಕಾರ್ಯಕ್ರಮದಲ್ಲಿ ಹೇಳಿದರು.
Last Updated 5 ಜುಲೈ 2019, 13:27 IST
ಬಜೆಟ್‌ ವಿಶ್ಲೇಷಣೆ|ಬಡವರಿಗೆ ಬಂಪರ್‌,ಮಧ್ಯಮ ವರ್ಗಕ್ಕೆ ಮಂಪರ್‌,ಶ್ರೀಮಂತರು ಪಂಚರ್‌

ಬಜೆಟ್ ವಿಶ್ಲೇಷಣೆ | ಶಿಸ್ತುಬದ್ಧ ‘ನಿರ್ಮಲ’ ಬಜೆಟ್‌ಗೆ 7 ಅಂಕ

ಬಜೆಟ್‌ ಮಂಡನೆಯ ಮೊದಲ ವರ್ಷದ ಅವಕಾಶವನ್ನು ನಿರ್ಮಲಾ ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಸ್ವಾಗತಾರ್ಹವಾದ ವಿಷಯಗಳು ಖರ್ಚಿನಲ್ಲಿ ಹೆಚ್ಚಿವೆ. ಆದರೆ, ಕ್ರೋಢೀಕರಣದ ಮೇಲಿನ ವಿಷಯಗಳು ನನಗೆ ಸಮಾಧಾನ ತಂದಿಲ್ಲ.
Last Updated 5 ಜುಲೈ 2019, 11:50 IST
ಬಜೆಟ್ ವಿಶ್ಲೇಷಣೆ | ಶಿಸ್ತುಬದ್ಧ ‘ನಿರ್ಮಲ’ ಬಜೆಟ್‌ಗೆ 7 ಅಂಕ
ADVERTISEMENT
ADVERTISEMENT
ADVERTISEMENT
ADVERTISEMENT