ಸ್ವರಾಜ್ಯ ಮೈದಾನದ ಟ್ರ್ಯಾಕ್‌ನಲ್ಲಿ ಭಾನುವಾರ ಸಂಜೆ ಅಥ್ಲೀಟ್ಸ್ ಅಭ್ಯಾಸ ಮಾಡಿದರು
ಸ್ವರಾಜ್ಯ ಮೈದಾನದಲ್ಲಿ ಅಥ್ಲೀಟ್ಸ್ ಭಾನುವಾರ ದೈಹಿಕ ಕಸರತ್ತು ನಡೆಸಿದರು
ಖೇಲೊ ಇಂಡಿಯಾ ಮತ್ತು ಅಂತರರಾಷ್ಟ್ರೀಯ ಅಂತರ ವಿವಿ ಕೂಟಕ್ಕೆ ಹೆಬ್ಬಾಗಿಲು ಆಗಿರುವ ಈ ಚಾಂಪಿಯನ್‌ಷಿಪ್‌ಗೆ ಗುಣಮಟ್ಟದ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ನಡೆಯಲಿದ್ದು ಫೊಟೊ ಫಿನಿಶ್ ತಂತ್ರಜ್ಞಾನ ಬಳಸಲಾಗುವುದು.