ಮೂಡುಬಿದಿರೆ: ಇಂದು, ನಾಳೆ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ
Job Fair Mangalore: ಮೂಡುಬಿದಿರೆ (ದಕ್ಷಿಣ ಕನ್ನಡ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆ.1, 2ರಂದು ಆಯೋಜಿಸಿರುವ 15ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆ 305 ಕಂಪನಿಗಳು ನೋಂದಾಯಿಸಿಕೊಂಡಿದ್ದು, 11,509 ಅಭ್ಯರ್ಥಿಗಳು ಹೆಸರು ದಾಖಲಿಸಿದ್ದಾರೆ.Last Updated 31 ಜುಲೈ 2025, 19:56 IST