ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Buffalo Race

ADVERTISEMENT

Bengaluru Kambala | ಕಂಬಳದಲ್ಲಿ ಓಡುವ ಕೋಣಗಳ ತಯಾರಿ ಹೇಗಿರುತ್ತೆ?

Bengaluru Kambala: ಬೆಂಗಳೂರಿನ ಅರಮನೆ‌ ಮೈದಾನದಲ್ಲಿ ಐತಿಹಾಸಿಕ‌ ಕಂಬಳ ನಡೆಯುತ್ತಿದ್ದು, ಕೋಣಗಳಿಗೆ ಭರ್ಜರಿ ತಯಾರಿ ನೀಡಲಾಗುತ್ತಿದೆ. ಹೇಗೆ ತಯಾರಿ ನಡೆಯುತ್ತಿದೆ ಎನ್ನುವುದರ ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿ.
Last Updated 25 ನವೆಂಬರ್ 2023, 11:28 IST
Bengaluru Kambala | ಕಂಬಳದಲ್ಲಿ ಓಡುವ ಕೋಣಗಳ ತಯಾರಿ ಹೇಗಿರುತ್ತೆ?

Bengaluru Kambala: ಫಲಿತಾಂಶ ನಿರ್ಧಾರಕ್ಕೆ ಲೇಸರ್‌ ಸಿಸ್ಟಂ

ಶನಿವಾರ ಆರಂಭಗೊಳ್ಳಲಿರುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಅರಮನೆ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ. ಸ್ಪರ್ಧೆಯ ಸಮಯದಲ್ಲಿ ಯಾವುದೇ ಗೊಂದಲ, ವಿವಾದಗಳು ಉಂಟಾಗದಂತೆ ಮಾಡಲು ‘ಲೇಸರ್‌ ಬೀಮ್‌ ನೆಟ್‌ವರ್ಕ್‌ ಸಿಸ್ಟಂ ವಿತ್‌ ಎಲೆಕ್ಟ್ರಾನಿಕ್‌ ಟೈಮಿಂಗ್ಸ್‌’ ಅಳವಡಿಸಲಾಗಿದೆ.
Last Updated 25 ನವೆಂಬರ್ 2023, 0:30 IST
Bengaluru Kambala: ಫಲಿತಾಂಶ ನಿರ್ಧಾರಕ್ಕೆ ಲೇಸರ್‌ ಸಿಸ್ಟಂ

ಆಳ-ಅಗಲ | ಕರಾವಳಿ ಕಂಬಳದ ಸೀಮೋಲ್ಲಂಘನ

ಕಕ್ಕೆಪದವು ಎಂಬಲ್ಲಿ ನ.18ರಂದು ನಡೆದ ಈ ಋತುವಿನ ಮೊದಲ ಕಂಬಳವು ಬೆಂಗಳೂರು ಕಂಬಳಕ್ಕೆ ಆಯ್ಕೆ ಟ್ರಯಲ್ಸ್ ಕೂಡ ಆಗಿತ್ತು.
Last Updated 23 ನವೆಂಬರ್ 2023, 0:30 IST
ಆಳ-ಅಗಲ | ಕರಾವಳಿ ಕಂಬಳದ ಸೀಮೋಲ್ಲಂಘನ

PHOTOS | ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ

PHOTOS | ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ
Last Updated 14 ನವೆಂಬರ್ 2023, 12:49 IST
PHOTOS | ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ
err

ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ

ದೀಪಾವಳಿ ಅಂಗವಾಗಿ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಗೌಳಿ ಸಮುದಾಯದವರು ಮಂಗಳವಾರ ಆಯೋಜಿಸಿದ್ದ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು.
Last Updated 14 ನವೆಂಬರ್ 2023, 12:42 IST
ಬೆಳಗಾವಿ: ಕಣ್ಮನ ಸೆಳೆದ ಎಮ್ಮೆಗಳ ಓಟದ ಸ್ಪರ್ಧೆ

ತುಳುನಾಡಿನಲ್ಲಿ ಕಂಬಳ ಸಂಭ್ರಮ: ಅಲೆ ಬುಡಿಯೆರ್‌...

ತುಳುನಾಡಿನಲ್ಲಿ ಈಗ ಕಂಬಳದ ಋತು. ಅಲೆ ಬುಡಿಯೆರ್‌ (ಅಗೋ ಬಿಟ್ಟರು) ಎಂಬ ಘೋಷವಾಕ್ಯ ಜೋರಾಗಿ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಕಂಬಳದ ನೈಜ ‘ಸೆಲೆಬ್ರಿಟಿ’ಗಳ ಲೋಕದಲ್ಲಿ ಒಂದು ಸುತ್ತು...
Last Updated 4 ಫೆಬ್ರುವರಿ 2023, 19:30 IST
ತುಳುನಾಡಿನಲ್ಲಿ ಕಂಬಳ ಸಂಭ್ರಮ: ಅಲೆ ಬುಡಿಯೆರ್‌...

ಬೆಳಗಾವಿ: ಕೋವಿಡ್ ನಡುವೆಯೂ ಎಮ್ಮೆಗಳ ಓಟ: ಎಫ್‌ಐಆರ್‌ ದಾಖಲು

'ಮಕರ ಸಂಕ್ರಾಂತಿ ಅಂಗವಾಗಿ ಇಲ್ಲಿನ ಚವಾಟ ಗಲ್ಲಿಯಲ್ಲಿ ಶುಕ್ರವಾರ ಎಮ್ಮೆಗಳ ಓಟದ ಸ್ಪರ್ಧೆ ಆಯೋಜಿಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ' ಎಂದು ಡಿಸಿಪಿ ರವೀಂದ್ರ ಗಡಾದ ತಿಳಿಸಿದರು.
Last Updated 16 ಜನವರಿ 2022, 10:33 IST
ಬೆಳಗಾವಿ: ಕೋವಿಡ್ ನಡುವೆಯೂ ಎಮ್ಮೆಗಳ ಓಟ: ಎಫ್‌ಐಆರ್‌ ದಾಖಲು
ADVERTISEMENT

ಎಮ್ಮೆಯ ಮೇಲೆ ಪೋರನ ಕಂಡೆ!

‘ಸಂಪತ್ತಿಗೆ ಸವಾಲ್‌’ ಚಿತ್ರದಲ್ಲಿ ಹೀಗೆ ಹಾಡುತ್ತ ರಾಜ್‌ಕುಮಾರ್‌ ಎಮ್ಮೆ ಮೇಲೆ ಕೂತು ಸವಾರಿ ಮಾಡುವ ದೃಶ್ಯ ನೋಡಿ ಮೆಚ್ಚಿಕೊಳ್ಳದವರು ವಿರಳ. ಚಿಕ್ಕಂದಿನಲ್ಲಿ ಹೀಗೆ ಎಮ್ಮೆ ಸವಾರಿ ಮಾಡಿದ ನೆನಪೂ ಹಳ್ಳಿಯಲ್ಲಿ ಬಾಲ್ಯ ಕಳೆದ ಹಲವರ ನೆನಪಿನ ಪುಸ್ತಕದಲ್ಲಿ ಉಳಿದಿರುತ್ತದೆ.
Last Updated 24 ನವೆಂಬರ್ 2018, 19:45 IST
ಎಮ್ಮೆಯ ಮೇಲೆ ಪೋರನ ಕಂಡೆ!

ಎಮ್ಮೆಗಳ ಪ್ರದರ್ಶನ ವೇಳೆ ಕಲ್ಲುತೂರಾಟ

ಐದಾರು ಮಂದಿಗೆ ಗಾಯ; ಆತಂಕದ ಸ್ಥಿತಿ
Last Updated 8 ನವೆಂಬರ್ 2018, 14:04 IST
ಎಮ್ಮೆಗಳ ಪ್ರದರ್ಶನ ವೇಳೆ ಕಲ್ಲುತೂರಾಟ
ADVERTISEMENT
ADVERTISEMENT
ADVERTISEMENT