ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bull Run

ADVERTISEMENT

ಮೈನವಿರೇಳಿಸಿದ ಹಾಲಗಳಲೆ ಹೋರಿ ಬೆದರಿಸುವ ಹಬ್ಬ

ಸೊರಬ: ತಾಲ್ಲೂಕಿನ ಹಾಲಗಳಲೆ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆರದರಿಸುವ ಹಬ್ಬವು ಬುಧವಾರ ವಿಜೃಂಭಣೆಯಿಂದ ಜರುಗಿತು.
Last Updated 5 ಜನವರಿ 2023, 6:03 IST
ಮೈನವಿರೇಳಿಸಿದ ಹಾಲಗಳಲೆ ಹೋರಿ ಬೆದರಿಸುವ ಹಬ್ಬ

ಚಿತ್ರಾವಳಿ: ಮೈ ಜುಮ್ಮೆನ್ನುವ ತಮಿಳುನಾಡಿನ ಗ್ರಾಮೀಣ ಕ್ರೀಡೆ 'ಜಲ್ಲಿಕಟ್ಟು'

ಸಾಂಪ್ರದಾಯಿಕ 'ಜಲ್ಲಿಕಟ್ಟು' ಗ್ರಾಮೀಣ ಕ್ರೀಡೆಯನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ಯುವಕರು ಗೂಳಿಯ ಭುಜವನ್ನು ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಳಿಗಾಗಿಯೇ ವಿಶೇಷ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಗೂಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಿತ್ರಕೃಪೆ (ಎಎಫ್‌ಪಿ)
Last Updated 14 ಜನವರಿ 2021, 14:13 IST
ಚಿತ್ರಾವಳಿ: ಮೈ ಜುಮ್ಮೆನ್ನುವ ತಮಿಳುನಾಡಿನ ಗ್ರಾಮೀಣ ಕ್ರೀಡೆ 'ಜಲ್ಲಿಕಟ್ಟು'
err

ಹೋರಿ ಬೆದರಿಸುವ ಸ್ಪರ್ಧೆ: ನೀರಿನಲ್ಲಿ ಮುಳುಗಿ ಹೋರಿ ಸಾವು

ಹಂಸಭಾವಿ (ಹಾವೇರಿ): ಇಲ್ಲಿಗೆ ಸಮೀಪದ ಸುತ್ತಕೋಟಿ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ಹಿಡಿತಗಾರರಿಂದ ತಪ್ಪಿಸಿಕೊಂಡು ಹೋಗುವ ಆತುರದಲ್ಲಿ ನೀರಿನ ಹೊಂಡಕ್ಕೆ ಧುಮುಕಿದೆ.
Last Updated 27 ಡಿಸೆಂಬರ್ 2020, 12:33 IST
ಹೋರಿ ಬೆದರಿಸುವ ಸ್ಪರ್ಧೆ: ನೀರಿನಲ್ಲಿ ಮುಳುಗಿ ಹೋರಿ ಸಾವು

ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲು: ಸೂಚ್ಯಂಕದಲ್ಲಿ ಏರಿಕೆ

ದೇಶದ ಷೇರುಪೇಟೆಗಳಲ್ಲಿ ಸತತ ಆರನೇ ದಿನವೂ ಗೂಳಿ ಓಟ ಮುಂದುವರಿದಿದ್ದು, ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆದಿದ್ದು ಶುಕ್ರವಾರದ ಅಂತ್ಯಕ್ಕೆ 37,328 ಅಂಶಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.
Last Updated 27 ಜುಲೈ 2018, 11:13 IST
ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲು: ಸೂಚ್ಯಂಕದಲ್ಲಿ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT