ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿತ್ರಾವಳಿ: ಮೈ ಜುಮ್ಮೆನ್ನುವ ತಮಿಳುನಾಡಿನ ಗ್ರಾಮೀಣ ಕ್ರೀಡೆ 'ಜಲ್ಲಿಕಟ್ಟು'

ಸಾಂಪ್ರದಾಯಿಕ 'ಜಲ್ಲಿಕಟ್ಟು' ಗ್ರಾಮೀಣ ಕ್ರೀಡೆಯನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ಯುವಕರು ಗೂಳಿಯ ಭುಜವನ್ನು ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಳಿಗಾಗಿಯೇ ವಿಶೇಷ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಗೂಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಿತ್ರಕೃಪೆ (ಎಎಫ್‌ಪಿ)
Published : 14 ಜನವರಿ 2021, 14:13 IST
ಫಾಲೋ ಮಾಡಿ
Comments
ಪೊಂಗಲ್ ಹಬ್ಬದ ಸಾಂಸ್ಕೃತಿಕ ಆಚರಣೆ ಕೂಡಾ ಆಗಿದೆ
ಪೊಂಗಲ್ ಹಬ್ಬದ ಸಾಂಸ್ಕೃತಿಕ ಆಚರಣೆ ಕೂಡಾ ಆಗಿದೆ
ADVERTISEMENT
ಜನರ ಗುಂಪಿಗೆ ಗೂಳಿಯನ್ನು ಹಗ್ಗವಿಲ್ಲದೆ ಬಿಡಲಾಗುತ್ತದೆ
ಜನರ ಗುಂಪಿಗೆ ಗೂಳಿಯನ್ನು ಹಗ್ಗವಿಲ್ಲದೆ ಬಿಡಲಾಗುತ್ತದೆ
ಗೂಳಿ ನಿಗದಿತ ಬಯಲಿನಲ್ಲಿ ಓಡಲಾರಂಭಿಸುತ್ತದೆ
ಗೂಳಿ ನಿಗದಿತ ಬಯಲಿನಲ್ಲಿ ಓಡಲಾರಂಭಿಸುತ್ತದೆ
ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ
ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ
ಗೂಳಿ ಮೇಲೆ ಎರಗುವ ಉತ್ಸಾಹಿ ತರುಣರು
ಗೂಳಿ ಮೇಲೆ ಎರಗುವ ಉತ್ಸಾಹಿ ತರುಣರು
ಗೂಳಿಯ ಭುಜ ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ
ಗೂಳಿಯ ಭುಜ ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ
ಹಾಗೆ ಸಫಲರಾದವರಿಗೆ ಭಾರಿ ಮನ್ನಣೆ ಸಿಗುತ್ತದೆ
ಹಾಗೆ ಸಫಲರಾದವರಿಗೆ ಭಾರಿ ಮನ್ನಣೆ ಸಿಗುತ್ತದೆ
ಗೆದ್ದವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.
ಗೆದ್ದವರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ.
ತಮಿಳುನಾಡು ಜನತೆಯ ಪಾಲಿಗೆ ಅಚ್ಚುಮೆಚ್ಚಿನ ಗ್ರಾಮೀಣ ಕ್ರೀಡೆ
ತಮಿಳುನಾಡು ಜನತೆಯ ಪಾಲಿಗೆ ಅಚ್ಚುಮೆಚ್ಚಿನ ಗ್ರಾಮೀಣ ಕ್ರೀಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT