ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Jallikattu

ADVERTISEMENT

ಚಿತ್ರಗಳಲ್ಲಿ ನೋಡಿ: ತಮಿಳುನಾಡು ಜಲ್ಲಿಕಟ್ಟಿನಲ್ಲಿ ಮದವೇರಿದ ಹೋರಿಗಳ ಓಟ

ಪೊಂಗಲ್‌ ಹಬ್ಬದ ಅಂಗವಾಗಿ ಮದುರೈನ ಪಾಲಮೇಡುವಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ಚಿತ್ರಗಳು ಇಲ್ಲಿವೆ
Last Updated 17 ಜನವರಿ 2024, 11:30 IST
ಚಿತ್ರಗಳಲ್ಲಿ ನೋಡಿ: ತಮಿಳುನಾಡು ಜಲ್ಲಿಕಟ್ಟಿನಲ್ಲಿ ಮದವೇರಿದ ಹೋರಿಗಳ ಓಟ
err

ಮಧುರೈ: ಪೊಂಗಲ್‌ ಹಿನ್ನೆಲೆ ಆಯೋಜಿಸಿದ್ದ ಜಲ್ಲಿಕಟ್ಟು ಪಂದ್ಯದಲ್ಲಿ 42 ಮಂದಿಗೆ ಗಾಯ

ತಮಿಳುನಾಡಿನ ಪಾಲೆಮೆಡು ಜಿಲ್ಲೆಯಲ್ಲಿ ಪೊಂಗಲ್‌ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಜಲ್ಲಿಕಟ್ಟು ಪಂದ್ಯದ ವೇಳೆ 42 ಜನ ಗಾಯಗೊಂಡಿದ್ದಾರೆ.
Last Updated 16 ಜನವರಿ 2024, 14:25 IST
ಮಧುರೈ: ಪೊಂಗಲ್‌ ಹಿನ್ನೆಲೆ ಆಯೋಜಿಸಿದ್ದ ಜಲ್ಲಿಕಟ್ಟು ಪಂದ್ಯದಲ್ಲಿ 42 ಮಂದಿಗೆ ಗಾಯ

ಜಲ್ಲಿಕಟ್ಟು ತೀರ್ಪು | ಕಾನೂನುಬದ್ಧ ಪರಿಹಾರ ಪರಿಶೀಲನೆ: ಪೆಟಾ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ತಮಿಳುನಾಡು ಮಹಾರಾಷ್ಟ್ರ ಹಾಗೂ ಕರ್ನಾಟಕ ತಂದಿರುವ ತಿದ್ದುಪಡಿಯನ್ನು ಎತ್ತಿ ಹಿಡಿದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿಗೆ ಸಂಬಂಧಿಸಿ ಕಾನೂನಿನಡಿ ಪರಿಹಾರ ಹುಡುಕಲಾಗುವುದು ಎಂದು ಪೆಟಾ ಹೇಳಿದೆ.
Last Updated 18 ಮೇ 2023, 13:08 IST
ಜಲ್ಲಿಕಟ್ಟು ತೀರ್ಪು | ಕಾನೂನುಬದ್ಧ ಪರಿಹಾರ ಪರಿಶೀಲನೆ: ಪೆಟಾ

ಜಲ್ಲಿಕಟ್ಟುಗೆ ಸುಪ್ರೀಂ ಕೋರ್ಟ್ ಅನುಮತಿ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ತಮಿಳುನಾಡು ಮಾಡಿರುವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಗುರುವಾರ ಎತ್ತಿಹಿಡಿದಿದೆ. ಈ ಮೂಲಕ ಜನಪ್ರಿಯ ಕ್ರೀಡೆ ‘ಜಲ್ಲಿಕಟ್ಟು’ಗೆ ಅನುಮತಿ ನೀಡಿದೆ.
Last Updated 18 ಮೇ 2023, 6:39 IST
ಜಲ್ಲಿಕಟ್ಟುಗೆ ಸುಪ್ರೀಂ ಕೋರ್ಟ್ ಅನುಮತಿ

ಜಲ್ಲಿಕಟ್ಟು: ತಮಿಳುನಾಡಿನಲ್ಲಿ ಇಬ್ಬರ ಸಾವು

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ನಡೆದ ಪ್ರತ್ಯೇಕ ದುರ್ಘಟನೆಯಲ್ಲಿ ಹೋರಿ ಪಳಗಿಸುವ ವ್ಯಕ್ತಿ ಸೇರಿದಂತೆ ಇಬ್ಬರು ಸೋಮವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜನವರಿ 2023, 15:26 IST
ಜಲ್ಲಿಕಟ್ಟು: ತಮಿಳುನಾಡಿನಲ್ಲಿ ಇಬ್ಬರ ಸಾವು

ಜಲ್ಲಿಕಟ್ಟು ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರದಿಂದ ಅವಕಾಶ
Last Updated 8 ಡಿಸೆಂಬರ್ 2022, 15:55 IST
ಜಲ್ಲಿಕಟ್ಟು ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಬೇಕು ಎಂಬುದೇ ನಿಮ್ಮ ಪ್ರಶ್ನೆ: ಸುಪ್ರೀಂ

‘ಯಾವುದೇ ಮಾದರಿಯಲ್ಲಾದರೂ ಸರಿ, ‘ಜಲ್ಲಿಕಟ್ಟು’ ಕ್ರೀಡೆಯನ್ನು (ಎತ್ತು ಬೆದರಿಸುವ ಕ್ರೀಡೆ) ಆಡಲು ಅನುಮತಿ ನೀಡಬೇಕೇ ಎಂಬುದೇ ಅಂತಿಮ ಪ್ರಶ್ನೆಯಂತೆ ತೋರುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
Last Updated 30 ನವೆಂಬರ್ 2022, 14:40 IST
ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಬೇಕು ಎಂಬುದೇ ನಿಮ್ಮ ಪ್ರಶ್ನೆ: ಸುಪ್ರೀಂ
ADVERTISEMENT

‘ಜಲ್ಲಿಕಟ್ಟು’ಗೆ ಅವಕಾಶ: ನವೆಂಬರ್‌ನಲ್ಲಿ ವಿಚಾರಣೆ

ನವದೆಹಲಿ (ಪಿಟಿಐ): ‘ಜಲ್ಲಿಕಟ್ಟು’ ಸ್ಪರ್ಧೆಗೆ ಅವಕಾಶ ನೀಡಿ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನವೆಂಬರ್‌ 22ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 29 ಸೆಪ್ಟೆಂಬರ್ 2022, 16:02 IST
‘ಜಲ್ಲಿಕಟ್ಟು’ಗೆ ಅವಕಾಶ: ನವೆಂಬರ್‌ನಲ್ಲಿ ವಿಚಾರಣೆ

ಜಲ್ಲಿಕಟ್ಟು: ಓರ್ವ ಸಾವು, 80 ಮಂದಿಗೆ ಗಾಯ

ಪೊಂಗಲ್ ಹಬ್ಬದ ಪ್ರಯುಕ್ತ ತಮಿಳುನಾಡಿನ ಮಧುರೈನ ಆವನಿಯಪುರಂ ಪ್ರದೇಶದಲ್ಲಿ ನಡೆದ ಜಲ್ಲಿಕಟ್ಟು ಗ್ರಾಮೀಣ ಕ್ರೀಡೆಯಲ್ಲಿ ಓರ್ವ ಮೃತಪಟ್ಟಿದ್ದು, 80 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜನವರಿ 2022, 1:28 IST
ಜಲ್ಲಿಕಟ್ಟು: ಓರ್ವ ಸಾವು, 80 ಮಂದಿಗೆ ಗಾಯ

PHOTOS: ಮೈ ಜುಮ್ಮೆನಿಸುವ ತಮಿಳುನಾಡಿನ ಗ್ರಾಮೀಣ ಕ್ರೀಡೆ ‘ಜಲ್ಲಿಕಟ್ಟು’

ಚೆನ್ನೈ: ಪೊಂಗಲ್‌ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ಇಂದು (ಶುಕ್ರವಾರ) ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಂಕ್ರಾಂತಿ ಹಬ್ಬದ ದಿನದಂದು ಆರಂಭವಾಗುವ ಈ ಆಚರಣೆ ತಮಿಳುನಾಡಿನಲ್ಲಿ ಒಂದು ತಿಂಗಳವರೆಗೆ ನಡೆಯಲಿದೆ.ತಮಿಳರು ಪೊಂಗಲ್ ಎಂದು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ‘ಕೋಲಮ್‌’ಗಳು ಈ ಹಬ್ಬದ ಆಕರ್ಷಣೆ. ಹೊಸದಾಗಿ ಬೆಳೆದ ಭತ್ತದಿಂದ ತೆಗೆದ ಅಕ್ಕಿಕಾಳುಗಳನ್ನು ಹಾಕಿ, ಹೆಸರುಬೇಳೆ ಬೆರೆಸಿ ಪೊಂಗಲ್ ಮಾಡುತ್ತಾರೆ. ಈ ಹಬ್ಬದ ಅಂಗವಾಗಿ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಯೂ ವಿಜೃಂಭಣೆಯಿಂದ ನಡೆಯುತ್ತದೆ.
Last Updated 14 ಜನವರಿ 2022, 10:45 IST
PHOTOS: ಮೈ ಜುಮ್ಮೆನಿಸುವ ತಮಿಳುನಾಡಿನ ಗ್ರಾಮೀಣ ಕ್ರೀಡೆ ‘ಜಲ್ಲಿಕಟ್ಟು’
err
ADVERTISEMENT
ADVERTISEMENT
ADVERTISEMENT