ಬುಧವಾರ, 15 ಅಕ್ಟೋಬರ್ 2025
×
ADVERTISEMENT

ವೈವಿಧ್ಯತೆ

ADVERTISEMENT

ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಆಚರಿಸುತ್ತಾರೆ

Global Diwali: ಭಾರತ ಹೊರತುಪಡಿಸಿ ನೇಪಾಳ, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ, ಮಾರಿಷಸ್‌, ಥಾಯ್ಲೆಂಡ್‌, ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುಕೆಯಲ್ಲೂ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.
Last Updated 14 ಅಕ್ಟೋಬರ್ 2025, 12:32 IST
ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ದೀಪಾವಳಿ ಆಚರಿಸುತ್ತಾರೆ

ದೀಪಾವಳಿಗೆ ಉಡುಗೊರೆ ನೀಡುವ ಯೋಜನೆ ಇದೆಯಾ? ಕಡಿಮೆ ಬೆಲೆಗೆ ಇವುಗಳನ್ನು ಕೊಡಿ

Diwali Gifts: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸ್ನೇಹಿತರು ಹಾಗೂ ಬಂಧುಗಳಿಗೆ ಕಡಿಮೆ ಬೆಲೆಯ ದೀಪಗಳು, ಡ್ರೈ ಫ್ರೂಟ್ಸ್‌, ಹೂಗುಚ್ಛ, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು.
Last Updated 14 ಅಕ್ಟೋಬರ್ 2025, 7:44 IST
ದೀಪಾವಳಿಗೆ ಉಡುಗೊರೆ ನೀಡುವ ಯೋಜನೆ ಇದೆಯಾ? ಕಡಿಮೆ ಬೆಲೆಗೆ ಇವುಗಳನ್ನು ಕೊಡಿ

ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ

Eco Friendly Rangoli: ಹೂಗಳು, ಅಕ್ಕಿ, ಹಿಟ್ಟು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಮನೆಯಲ್ಲಿ ಸುಂದರ ಹಾಗೂ ಪರಿಸರ ಸ್ನೇಹಿ ರಂಗೋಲಿಗಳನ್ನು ಹಾಕುವ ಸೃಜನಾತ್ಮಕ ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳಿ. ಹಬ್ಬದ ಅಲಂಕಾರಕ್ಕೆ ಸೂಕ್ತ ಮಾರ್ಗದರ್ಶನ.
Last Updated 11 ಅಕ್ಟೋಬರ್ 2025, 5:12 IST
ಪುಡಿ ಬಳಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ನೈಸರ್ಗಿಕವಾಗಿ ಹೀಗೆ ರಂಗೋಲಿ ಹಾಕಿ

ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

Home Decoration Ideas: ದೀಪಾವಳಿಯಲ್ಲಿ ಮನೆಯ ಅಂದ ಹೆಚ್ಚಿಸಲು ಬಣ್ಣದ ಕಾಗದ, ಕತ್ತರಿ, ಗಮ್ ಹಾಗೂ ಎಲ್‌ಇಡಿ ಲೈಟ್ ಬಳಸಿ ಸುಂದರ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳಿ.
Last Updated 10 ಅಕ್ಟೋಬರ್ 2025, 6:30 IST
ದೀಪಾವಳಿಗೆ ಚಿತ್ತಾಕರ್ಷಕ ಗೂಡುದೀಪವನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನ

ರಕ್ಷಾಬಂಧನ: ಬಾಂಧವ್ಯದ 'ಬೀಜ'

Eco-friendly Rakhi: ಮೈಸೂರಿನ ಕೃಷಿಕಲಾ ಸಂಸ್ಥೆ ತರಕಾರಿ, ಹಣ್ಣು ಮತ್ತು ಕಾಡುಹಣ್ಣಿನ ಬೀಜಗಳಿಂದ ಪರಿಸರಸ್ನೇಹಿ ರಾಖಿ ತಯಾರಿಸಿ, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಬದುಕಿಗೆ ಹೊಸ ದಾರಿ ಒದಗಿಸಿದೆ.
Last Updated 8 ಆಗಸ್ಟ್ 2025, 23:30 IST
ರಕ್ಷಾಬಂಧನ: ಬಾಂಧವ್ಯದ 'ಬೀಜ'

ಮೊದಲ ಓದು: ಹೊಸ ಹೊಳಹಿನ ಒಳನೋಟಗಳು

ಜೈನ ಧರ್ಮದ ಒಳಹೊಳಹುಗಳನ್ನು ಭಾರತೀಯ ಇತಿಹಾಸ, ಪುರಾಣ, ಮಹಾಕಾವ್ಯಗಳೊಂದಿಗೆ ಸರಳವಾಗಿ ವಿವರಿಸಲಾಗಿದೆ.
Last Updated 29 ಜೂನ್ 2025, 1:30 IST
ಮೊದಲ ಓದು: ಹೊಸ ಹೊಳಹಿನ ಒಳನೋಟಗಳು

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...

ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...
Last Updated 10 ಮೇ 2025, 23:30 IST
ರೊಟ್ಟಿ ತಟ್ಟುತ್ತ, ಬದುಕು ಕಟ್ಟಿಕೊಳ್ಳುತ್ತ...
ADVERTISEMENT

ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’

ತಾಯಿ ಮತ್ತು ಹದಿಹರೆಯದ ಮಗನ ನಡುವಿನ ಬಾಂಧವ್ಯಕ್ಕೆ ಮ್ಯಾಜಿಕ್‌ನ ಚೌಕಟ್ಟು ಒದಗಿ ಬಂದರೆ!. ಇದು ಮನರಂಜನೆ ನೀಡುತ್ತಲೇ ಸಂಬಂಧಗಳ ಸೂಕ್ಷ್ಮಗಳನ್ನು ತಿಳಿಸುವ ವಿಶಿಷ್ಟ ಶೋ ‘MAA-gic with Jayant’. ಇದು ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಮೇ 10 ಮತ್ತು 11ರಂದು ನಡೆಯಲಿದೆ.
Last Updated 9 ಮೇ 2025, 23:41 IST
ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’

ಹದಿನೆಂಟು ಬಾಟಲಿ ಬಿಯರ್ ಕುಡಿಯುತ್ತಿದ್ದೆ: ಜಾವೆದ್ ಅಖ್ತರ್

ಅದೊಂದು ಕಾಲವಿತ್ತು, ಒಬ್ಬನೇ ಹದಿನೆಂಟು ಬಾಟಲಿ ಬಿಯರ್‌ಗಳನ್ನು ಕುಡಿಯುತ್ತಿದ್ದೆ. ಮತ್ತೆ ಒಂದಿನ ಅನಿಸ್ತು, ಇದೇನಿದು, ಹೊಟ್ಟೆಯುಬ್ಬಿಸುವ ಕೆಲಸ ಮಾಡುತ್ತಿರುವೆ ಎಂದೆನಿಸಿದ್ದೇ ಬಿಯರ್ ಬಿಟ್ಟು ರಮ್‌ ಕುಡಿಯಲಾರಂಭಿಸಿದೆ
Last Updated 9 ಮೇ 2025, 23:31 IST
ಹದಿನೆಂಟು ಬಾಟಲಿ ಬಿಯರ್ ಕುಡಿಯುತ್ತಿದ್ದೆ: ಜಾವೆದ್ ಅಖ್ತರ್

ಸೌಹಾರ್ದದ ಸವಿಯುಣಿಸುವ ಹಬ್ಬಗಳ ಔತಣ

Eid al-Fitr- yugadi ಒಂದು ಯುಗಾದಿ, ಹತ್ತು ಹಲವು ಆಚರಣೆಗಳು–ಇದು ಹಬ್ಬದ ಸೊಬಗು ಸಂಭ್ರಮವನ್ನು ಹೆಚ್ಚಿಸುತ್ತದೆ. ನಮ್ಮದೇ ನೆಲದ ಕಲ್ಯಾಣ ಕರ್ನಾಟಕ ಸೌಹಾರ್ದತೆಗೆ ಮಾದರಿ. ಇಲ್ಲಿ ಯುಗಾದಿ ಮತ್ತು ಈದ್‌ ಉಲ್‌ ಫಿತ್ರ್‌ನ ಔತಣ ಬಲು ವಿಶೇಷ.
Last Updated 29 ಮಾರ್ಚ್ 2025, 23:42 IST
ಸೌಹಾರ್ದದ ಸವಿಯುಣಿಸುವ ಹಬ್ಬಗಳ ಔತಣ
ADVERTISEMENT
ADVERTISEMENT
ADVERTISEMENT