ಗುರುವಾರ, 3 ಜುಲೈ 2025
×
ADVERTISEMENT

Bulldozer

ADVERTISEMENT

ಬುಲ್ಡೋಜರ್‌ನಿಂದ ಗುಡಿಸಲು ನೆಲಸಮ: ಒಳಗೆ ನುಗ್ಗಿ ಪುಸ್ತಕ ತಂದುಕೊಂಡ ಬಾಲಕಿ

ಉತ್ತರಪ್ರದೇಶದ ಅಂಬೇಡ್ಕರ್‌ ನಗರದಲ್ಲಿ ಜಿಲ್ಲಾಡಳಿತವು ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಗುಡಿಸಲುಗಳನ್ನು ಕೆಡವುತ್ತಿದ್ದ ‌ವೇಳೆ, ಕೆಲವು ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಬಾಲಕಿಯೊಬ್ಬಳು ಏಕಾಏಕಿ ತನ್ನ ಗುಡಿಸಲೊಳಗೆ ಓಡಿ ಪುಸ್ತಕವನ್ನು ಹೊರತಂದುಕೊಂಡ ಘಟನೆ ನಡೆದಿದೆ.
Last Updated 23 ಮಾರ್ಚ್ 2025, 14:36 IST
ಬುಲ್ಡೋಜರ್‌ನಿಂದ ಗುಡಿಸಲು ನೆಲಸಮ: ಒಳಗೆ ನುಗ್ಗಿ ಪುಸ್ತಕ ತಂದುಕೊಂಡ ಬಾಲಕಿ

‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್

ವರ್ಷಗಳ ಉಳಿತಾಯದಿಂದ ನಿರ್ಮಿಸಿದ, ಮಕ್ಕಳು ಬೆಳೆದ, ಹಬ್ಬಗಳನ್ನು ಆಚರಿಸಿದ, ನೋವುಗಳನ್ನು ಹಂಚಿಕೊಂಡ ನೆನಪುಗಳನ್ನು ಹೊಂದಿರುವ ಮನೆಯನ್ನು, ಕುಟುಂಬದ ಯಾರೋ ಒಬ್ಬರು ಅಪರಾಧವೊಂದರಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ ಎಂಬ ಕಾರಣಕ್ಕೆ ನೆಲಸಮ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಊಹಿಸಿಕೊಳ್ಳಿ.
Last Updated 16 ನವೆಂಬರ್ 2024, 0:25 IST
‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್

ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ

ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮ ಮಾಡುವುದು ರಾಜಕೀಯ ಅಧಿಕಾರದ ಮದೋನ್ಮತ್ತತೆಯ ಪರಾಕಾಷ್ಠೆ. ಇದು ತಪ್ಪು, ಇದನ್ನು ಈಗಿಂದೀಗಲೇ ನಿಲ್ಲಿಸಬೇಕು ಅಂತ ಸ್ಪಷ್ಟವಾಗಿ ಹೇಳಲು ಈ ದೇಶದ ಸರ್ವಶಕ್ತ ನ್ಯಾಯಾಂಗಕ್ಕೆ ಇಷ್ಟು ಸಮಯ ಬೇಕಾಯಿತು ಎನ್ನುವುದೇ ಒಂದು ಚೋದ್ಯ
Last Updated 15 ನವೆಂಬರ್ 2024, 23:59 IST
ಚರ್ಚೆ | ‘ಬುಲ್ಡೋಜರ್ ನ್ಯಾಯ’ ಮದೋನ್ಮತ್ತ ಅಧಿಕಾರದ ಕ್ರೌರ್ಯ– ನಾರಾಯಣ ಎ

ಸಂಪಾದಕೀಯ | ‘ಬುಲ್ಡೋಜರ್ ನ್ಯಾಯ’ಕ್ಕೆ ಲಗಾಮು; ಕೋರ್ಟ್‌ ತೀರ್ಪಿನ ಪಾಲನೆ ಮುಖ್ಯ

‘ಬುಲ್ಡೋಜರ್ ನ್ಯಾಯ’ದ ಕಾರಣದಿಂದಾಗಿ ತಮ್ಮ ಮನೆಗಳನ್ನು ಕಳೆದುಕೊಂಡವರಿಗೆ ಈಗ ಪರಿಹಾರ ಸಿಗುತ್ತದೆಯೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮುಖ್ಯವಾಗುತ್ತದೆ
Last Updated 15 ನವೆಂಬರ್ 2024, 0:07 IST
ಸಂಪಾದಕೀಯ | ‘ಬುಲ್ಡೋಜರ್ ನ್ಯಾಯ’ಕ್ಕೆ ಲಗಾಮು; ಕೋರ್ಟ್‌ ತೀರ್ಪಿನ ಪಾಲನೆ ಮುಖ್ಯ

'ಬುಲ್ಡೋಜರ್‌ ಕ್ರಮ'ದಿಂದ ನಷ್ಟ: ಪರಿಹಾರ ಕೋರಿ ಕಾನೂನಿನ ಮೊರೆ

‘ಬುಲ್ಡೋಜರ್ ಕ್ರಮ’ದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ಮರು ದಿನವೇ, ಉತ್ತರ ಪ್ರದೇಶದಾದ್ಯಂತ ‘ಬುಲ್ಡೋಜರ್‌ ಕ್ರಮ’ದಿಂದ ಸಂತ್ರಸ್ತರಾದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಮಗೆ ಆಗಿರುವ ನಷ್ಟದ ಪರಿಹಾರಕ್ಕಾಗಿ ಕಾನೂನು ಮೊರೆ ಹೋಗುವುದಾಗಿಯೂ ಹೇಳಿದ್ದಾರೆ.
Last Updated 14 ನವೆಂಬರ್ 2024, 14:05 IST
'ಬುಲ್ಡೋಜರ್‌ ಕ್ರಮ'ದಿಂದ ನಷ್ಟ: ಪರಿಹಾರ ಕೋರಿ ಕಾನೂನಿನ ಮೊರೆ

ರಾತ್ರೋರಾತ್ರಿ ಕಟ್ಟಡ ನೆಲಸಮ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಕಟ್ಟಡಗಳನ್ನು ‘ರಾತ್ರೋರಾತ್ರಿ ನೆಲಸಮಗೊಳಿಸುವಂತಿಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಈ ವಿಚಾರವಾಗಿ ಅನುಸರಿಸಬೇಕಾದ ಪ್ರಕ್ರಿಯೆ ಕುರಿತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬುಧವಾರ ನಿರ್ದೇಶನ ನೀಡಿದೆ.
Last Updated 6 ನವೆಂಬರ್ 2024, 15:45 IST
ರಾತ್ರೋರಾತ್ರಿ ಕಟ್ಟಡ ನೆಲಸಮ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್‌

ಬಹರಾಇಚ್ ಗಲಭೆ: ಬುಲ್ಡೋಜರ್ ಕ್ರಮ ಇಲ್ಲ;ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಭರವಸೆ

ಬಹರಾಇಚ್ ಜಿಲ್ಲೆಯಲ್ಲಿ ಹಿಂಸಾಚಾರದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರ ವಿರುದ್ಧ ‘ಬುಲ್ಡೋಜರ್ ಕ್ರಮ’ ಕೈಗೊಳ್ಳುವುದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.
Last Updated 22 ಅಕ್ಟೋಬರ್ 2024, 15:49 IST
ಬಹರಾಇಚ್ ಗಲಭೆ: ಬುಲ್ಡೋಜರ್ ಕ್ರಮ ಇಲ್ಲ;ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಭರವಸೆ
ADVERTISEMENT

Editorial | ‘ಬುಲ್ಡೋಜರ್ ನ್ಯಾಯ’: ತಪ್ಪು ಎಸಗಿದರೆ ಕಠಿಣ ಕ್ರಮ ಆಗಲಿ

ಪ್ರಜೆಗಳ ಆಸ್ತಿಯನ್ನು ರಕ್ಷಿಸುವ ಖಾತರಿ ನೀಡುವ ಸಂವಿಧಾನವನ್ನು ಒಪ್ಪಿಕೊಂಡಿರುವ ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳಿಗೆ ಅವಕಾಶ ಇರಕೂಡದು
Last Updated 19 ಸೆಪ್ಟೆಂಬರ್ 2024, 23:38 IST
Editorial | ‘ಬುಲ್ಡೋಜರ್ ನ್ಯಾಯ’: ತಪ್ಪು ಎಸಗಿದರೆ ಕಠಿಣ ಕ್ರಮ ಆಗಲಿ

ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ

ಗಲಭೆ ಅಥವಾ ಹಿಂಸಾಚಾರ ಪ್ರಕರಣಗಳಲ್ಲಿ ಆರೋಪಿಗಳಾದ ಕೆಲವರಿಗೆ ಸೇರಿದ ಮನೆಗಳನ್ನು ಅಥವಾ ಕಟ್ಟಡಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸುವ ಕಾರ್ಯವು ದೇಶದ ಕೆಲವು ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ.
Last Updated 3 ಸೆಪ್ಟೆಂಬರ್ 2024, 19:22 IST
ಸಂಪಾದಕೀಯ: ಬುಲ್ಡೋಜರ್ ನ್ಯಾಯಕ್ಕೆ ಅಸಮಾಧಾನ– ಶಿಕ್ಷೆ ಆಗಬೇಕಿರುವುದು ಸರ್ಕಾರಗಳಿಗೆ

ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?

‘ಬುಲ್ಡೋಜರ್ ನ್ಯಾಯ’ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
Last Updated 3 ಸೆಪ್ಟೆಂಬರ್ 2024, 0:31 IST
ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?
ADVERTISEMENT
ADVERTISEMENT
ADVERTISEMENT