ಚುಟುಕು ಕ್ರಿಕೆಟ್ಪ್ರಿಯರಿಗೆ 2026ರ ವರ್ಷ ಡಬಲ್ ಧಮಾಕ. ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಗಳು ಈ ವರ್ಷದಲ್ಲಿ ನಡೆಯಲಿವೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಪುರುಷರ ಟೂರ್ನಿ ಮತ್ತು ಇಂಗ್ಲೆಂಡ್ ಆತಿಥ್ಯದಲ್ಲಿ ಮಹಿಳೆಯರ ಟೂರ್ನಿ ಆಯೋಜನೆಗೊಳ್ಳಲಿವೆ.

ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳ ಪ್ರಮುಖ ಕೂಟಗಳೂ ಈ ವರ್ಷ ನಡೆಯಲಿವೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಫಿಫಾ ಪುರುಷರ ಫುಟ್ಬಾಲ್ ವಿಶ್ವಕಪ್, ಜಪಾನ್ನಲ್ಲಿ ಏಷ್ಯನ್ ಗೇಮ್ಸ್, ಗ್ಲಾಸ್ಗೊದಲ್ಲಿ ಕಾಮನ್ವೆಲ್ತ್ ಗೇಮ್ಸ್ ಈ ವರ್ಷದ ಬಹುನಿರೀಕ್ಷಿತ ಕ್ರೀಡಾಕೂಟಗಳಾಗಿವೆ.

ಪ್ರಮುಖ ಕೂಟಗಳ ಪಟ್ಟಿ ಇಲ್ಲಿವೆ...

ಜನವರಿ...

ಮಹಿಳಾ ಕ್ರಿಕೆಟ್: ಜ. 9ರಿಂದ ಫೆ.5ರವರೆಗೆ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್

ಪುರುಷರ ಕ್ರಿಕೆಟ್: 11ರಿಂದ 31ರವರೆಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿ ಆಡಲಿದೆ.

ಜ.15ರಿಂದ ಫೆ.6ರವರೆಗೆ ನಮೀಬಿಯಾ ಮತ್ತು ಜಿಂಬಾಬ್ವೆ ಆತಿಥ್ಯದಲ್ಲಿ 19 ವರ್ಷದೊಳಗಿನ ಪುರುಷರ ಏಕದಿನ ವಿಶ್ವಕಪ್.

ಬ್ಯಾಡ್ಮಿಂಟನ್: ನವದೆಹಲಿಯಲ್ಲಿ 13ರಿಂದ 18ರವರೆಗೆ ಇಂಡಿಯಾ ಓಪನ್ ಸೂಪರ್ 750 ಟೂರ್ನಿ

ಪುರುಷರ ಹಾಕಿ: 3ರಿಂದ 26ರವರೆಗೆ ಏಳನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್

ಟೆನಿಸ್: ಜ.12ರಿಂದ ಫೆ.1ರವರೆಗೆ ಆಸ್ಟ್ರೇಲಿಯಾ ಓಪನ್ ಟೂರ್ನಿ

ಟೇಬಲ್ ಟೆನಿಸ್: ದೋಹಾದಲ್ಲಿ 7ರಿಂದ 11ರವರೆಗೆ ವಿಶ್ವ ಟೇಬಲ್ ಟೆನಿಸ್ ಸರಣಿ

ಫೆಬ್ರುವರಿ...

ಪುರುಷರ ಕ್ರಿಕೆಟ್: ಫೆ. 7ರಿಂದ ಮಾರ್ಚ್ 1ರವರೆಗೆ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ

ಟೆನಿಸ್: ಬೆಂಗಳೂರಿನಲ್ಲಿ 7 ಮತ್ತು 8ರಂದು ಭಾರತ– ನೆದರ್ಲೆಂಡ್ಸ್ ನಡುವೆ 2026ರ ಡೇವಿಸ್ ಕಪ್ ಅರ್ಹತಾ ಪಂದ್ಯ

ಟೇಬಲ್ ಟೆನಿಸ್: ಚೆನ್ನೈನಲ್ಲಿ 10ರಿಂದ 15ರವರೆಗೆ ಸ್ಟಾರ್ ಕಂಟೆಂಡರ್ ಟೂರ್ನಿ

ಶೂಟಿಂಗ್: 2ರಿಂದ 14ರವರೆಗೆ ನವದೆಹಲಿಯಲ್ಲಿ ಏಷ್ಯನ್ ರೈಫಲ್/ಪಿಸ್ತೂಲ್ ಚಾಂಪಿಯನ್ಷಿಪ್

ಹಾಕಿ: 11ರಿಂದ 15ರವರೆಗೆ ಭುವನೇಶ್ವರದಲ್ಲಿ ಎಫ್ಐಎಚ್ ಪ್ರೊ ಹಾಕಿ ಟೂರ್ನಿಯ ಭಾರತ ಲೆಗ್ನ ಪಂದ್ಯಗಳು

ಡೈವಿಂಗ್: ಕೆನಡಾದಲ್ಲಿ ಫೆ.26ರಿಂದ ಮಾರ್ಚ್ 1ರವರೆಗೆ ಈಜು ಡೈವಿಂಗ್ ವಿಶ್ವಕಪ್

ಮಾರ್ಚ್...

ಕ್ರಿಕೆಟ್: ಮಾರ್ಚ್ 26ರಿಂದ ಮೇ 31ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್.

ಅಥ್ಲೆಟಿಕ್ಸ್: ಪೋಲೆಂಡ್ನಲ್ಲಿ 20ರಿಂದ 22ರವರೆಗೆ ವಿಶ್ವ ಅಥ್ಲೆಟಿಕ್ಸ್ ಒಳಾಂಗಣ ಕ್ರೀಡಾಕೂಟ

ಟೇಬಲ್ ಟೆನಿಸ್: ಇಂಗ್ಲೆಂಡ್ನಲ್ಲಿ ಮಾರ್ಚ್ 28ರಂದು ವಿಶ್ವ ಟೀಂ ಚಾಂಪಿಯನ್ಷಿಪ್

ಶೂಟಿಂಗ್: ಮೊರಾಕೊದಲ್ಲಿ ಮಾರ್ಚ್ 23ರಿಂದ ಏ.2ರವರೆಗೆ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ (ಶಾಟ್ಗನ್) ಟೂರ್ನಿ

ಏಪ್ರಿಲ್...

ವೇಟ್ಲಿಫ್ಟಿಂಗ್: 1ರಿಂದ 10ರವರೆಗೆ ಅಹಮದಾಬಾದ್ನಲ್ಲಿ ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್

ಆರ್ಚರಿ: ಮೆಕ್ಸಿಕೊದಲ್ಲಿ 7ರಿಂದ 12ರವರೆಗೆ ವಿಶ್ವಕಪ್ ಟೂರ್ನಿ

ಸ್ನೂಕರ್: ಇಂಗ್ಲೆಂಡ್ನಲ್ಲಿ ಏ.18ರಿಂದ ಮೇ 4ರವರೆಗೆ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್

ಮೇ..

ಅಥ್ಲೆಟಿಕ್ಸ್: 8ರಂದು ದೋಹಾ ಡೈಮಂಡ್ ಲೀಗ್ ಆಯೋಜನೆ

ಟೆನಿಸ್: ಪ್ಯಾರಿಸ್ನಲ್ಲಿ ಮೇ 18ರಿಂದ ಜೂನ್ 7ರವರೆಗೆ ಫ್ರೆಂಚ್ ಓಪನ್ ಟೂರ್ನಿ

ಜೂನ್...

ಪುರುಷರ ಫುಟ್ಬಾಲ್: ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕ ಆತಿಥ್ಯದಲ್ಲಿ ಜೂನ್ 11ರಿಂದ ಜುಲೈ 19ರವರೆಗೆ ಫಿಫಾ ವಿಶ್ವಕಪ್ ಟೂರ್ನಿ

ಬ್ಯಾಸ್ಕೆಟ್ಬಾಲ್: ಪೋಲೆಂಡ್ನಲ್ಲಿ 1ರಿಂದ 7ರವರೆಗೆ ಫಿಬಾ 3x3 ವಿಶ್ವಕಪ್ ಟೂರ್ನಿ

ಮಹಿಳಾ ಕ್ರಿಕೆಟ್: ಇಂಗ್ಲೆಂಡ್ ಆತಿಥ್ಯದಲ್ಲಿ ಜೂನ್ 12ರಂದ ಜುಲೈ 5ರವರೆಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿ

ಗಾಲ್ಫ್: ನ್ಯೂಯಾರ್ಕ್ನಲ್ಲಿ 18ರಿಂದ 21ರವರೆಗೆ ಯುಎಸ್ ಓಪನ್ ಟೂರ್ನಿ

ಅಥ್ಲೆಟಿಕ್ಸ್: 26ರಂದು ಪ್ಯಾರಿಸ್ ಡೈಮಂಡ್ ಲೀಗ್

ಟೆನಿಸ್: ಲಂಡನ್ನಲ್ಲಿ ಜೂನ್ 29ರಿಂದ ಜುಲೈ 12ರವರೆಗೆ ವಿಂಬಲ್ಡನ್ ಟೂರ್ನಿ

ಪುರುಷರ ಕ್ರಿಕೆಟ್: ಅಫ್ಗಾನಿಸ್ತಾನ ಕ್ರಿಕೆಟ್ ತಂಡವು ಭಾರತ ಪ್ರವಾಸದಲ್ಲಿ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ

ಜುಲೈ...

ಕಾಮನ್ವೆಲ್ತ್ ಗೇಮ್ಸ್: ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2ರವರೆಗೆ ಕಾಮನ್ವೆಲ್ತ್ ಕ್ರೀಡಾಕೂಟ

ಪುರುಷರ ಕ್ರಿಕೆಟ್: ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ

ಆಗಸ್ಟ್

ಬ್ಯಾಡ್ಮಿಂಟನ್: ದೆಹಲಿಯಲ್ಲಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಷಿಪ್

ಹಾಕಿ: ಬೆಲ್ಜಿಯಂ– ನೆದರ್ಲೆಂಡ್ಸ್ನಲ್ಲಿ 14ರಿಂದ 30ರವರೆಗೆ ಪುರುಷರ ಮತ್ತು ಮಹಿಳೆಯರ ಎಫ್ಎಎಚ್ ವಿಶ್ವಕಪ್ ಟೂರ್ನಿ

ಟೆನಿಸ್: ನ್ಯೂರ್ಯಾಕ್ನಲ್ಲಿ ಅ.31ರಿಂದ ಸೆ.13ರವರೆಗೆ ಅಮೆರಿಕ ಓಪನ್ ಟೂರ್ನಿ

ಪುರುಷರ ಕ್ರಿಕೆಟ್: ಭಾರತ ತಂಡವು ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ

ಸೆಪ್ಟೆಂಬರ್

ಬ್ಯಾಸ್ಕೆಟ್ಬಾಲ್: 4ರಿಂದ 13ರವರೆಗೆ ಜರ್ಮನಿಯಲ್ಲಿ ಫಿಬಾ ಮಹಿಳೆಯರ ವಿಶ್ವಕಪ್ ಟೂರ್ನಿ

ಬಹು ಕ್ರೀಡೆ: ಜಪಾನ್ನಲ್ಲಿ ಸೆ.19ರಿಂದ ಅ.4ರವರೆಗೆ ಏಷ್ಯನ್ ಗೇಮ್ಸ್

ಕ್ರಿಕೆಟ್: ವೆಸ್ಟ್ ಇಂಡೀಸ್ ತಂಡವು ಭಾರತ ಪ್ರವಾಸದಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ

ಅಕ್ಟೋಬರ್

ಟೆನಿಸ್: ರಿಯಾದ್ನಲ್ಲಿ ಡಬ್ಲ್ಯುಟಿಎ ಫೈನಲ್ಸ್

ಜಿಮ್ನಾಸ್ಟಿಕ್ಸ್: 17 ರಿಂದ 28ರವರೆಗೆ ನೆದರ್ಲೆಂಡ್ಸ್ನಲ್ಲಿ ವಿಶ್ವ ಚಾಂಪಿಯನ್ಷಿಪ್

ಕ್ರಿಕೆಟ್: ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸದದಲ್ಲಿ ಎರಡು ಟೆಸ್ಟ್, ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ

ನವೆಂಬರ್

ಟೆನಿಸ್: ಇಟಲಿಯಲ್ಲಿ 24ರಿಂದ 29ರವರೆಗೆ ಡೇವಿಸ್ ಕಪ್ (ಫೈನಲ್ 8) ಪಂದ್ಯಗಳು

ಟೆನಿಸ್: ಚೀನಾದಲ್ಲಿ ಬಿಲ್ಲಿ ಜೀನ್ ಕಿಂಗ್ ಕಪ್ ಫೈನಲ್ಸ್

ಬ್ಯಾಡ್ಮಿಂಟನ್: ಲಖನೌದಲ್ಲಿ 24ರಿಂದ 29ರವರೆಗೆ ಸೈಯದ್ ಮೋದಿ ಇಂಡಿಯಾ ಇಂಟರ್ನ್ಯಾಷನಲ್ ಸೂಪರ್ 300 ಟೂರ್ನಿ

ಡಿಸೆಂಬರ್

ಪುರುಷರ ಕ್ರಿಕೆಟ್: ಶ್ರೀಲಂಕಾ ತಂಡವು ಭಾರತ ಪ್ರವಾಸದಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ

ಬ್ಯಾಡ್ಮಿಂಟನ್: ಚೀನಾದಲ್ಲಿ 9ರಿಂದ 13ರವರೆಗೆ ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಟೂರ್ನಿ

ಈಜು: 1 ರಿಂದ 6ರವರೆಗೆ ಚೀನಾದ ಬೀಜಿಂಗ್ನಲ್ಲಿ ವಿಶ್ವ ಈಜು ಚಾಂಪಿಯನ್ಷಿಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.