ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

bunts

ADVERTISEMENT

ಬಂಟರ ನಿಗಮ ಸ್ಥಾಪಿಸದಿದ್ದರೆ ಬಿಜೆಪಿಗೆ ಪೆಟ್ಟು: ಐಕಳ ಹರೀಶ್

ಚುನಾವಣಾ ಪ್ರಣಾಳಿಕೆಯಲ್ಲಾದರೂ ಬಂಟರ ನಿಗಮ ಮತ್ತು ಬಂಟರ ಮೀಸಲಾತಿಗೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಎಚ್ಚರಿಕೆ ನೀಡಿದರು.
Last Updated 24 ಫೆಬ್ರುವರಿ 2023, 21:45 IST
ಬಂಟರ ನಿಗಮ ಸ್ಥಾಪಿಸದಿದ್ದರೆ ಬಿಜೆಪಿಗೆ ಪೆಟ್ಟು: ಐಕಳ ಹರೀಶ್

ಬಂಟರ ಸಂಘದ ಅಧ್ಯಕ್ಷರಾಗಿ ಅಜಿತ್‌ಕುಮಾರ್ ರೈ ಪುನರಾಯ್ಕೆ

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಒಳಗೊಂಡ ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ 2022-2025ರ ಸಾಲಿಗೆ ಮಾಲಾಡಿ ಅಜಿತ್‌ ಕುಮಾರ್ ರೈ ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
Last Updated 8 ನವೆಂಬರ್ 2022, 7:32 IST
ಬಂಟರ ಸಂಘದ ಅಧ್ಯಕ್ಷರಾಗಿ ಅಜಿತ್‌ಕುಮಾರ್ ರೈ ಪುನರಾಯ್ಕೆ

ಪ್ರಪಂಚದಾದ್ಯಂತ ಬಂಟರ ಹೆಜ್ಜೆ ಗುರುತು: ವೀರೇಂದ್ರ ಹೆಗ್ಗಡೆ

ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವದಲ್ಲಿ ವೀರೇಂದ್ರ ಹೆಗ್ಗಡೆ
Last Updated 24 ಸೆಪ್ಟೆಂಬರ್ 2022, 15:25 IST
ಪ್ರಪಂಚದಾದ್ಯಂತ ಬಂಟರ ಹೆಜ್ಜೆ ಗುರುತು: ವೀರೇಂದ್ರ ಹೆಗ್ಗಡೆ

ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವ 24ಕ್ಕೆ

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ
Last Updated 22 ಸೆಪ್ಟೆಂಬರ್ 2022, 3:56 IST
ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಅಮೃತ ಮಹೋತ್ಸವ 24ಕ್ಕೆ

ಕುಡ್ಲದ ಸುಂದರಿ ದಿವಿತಾಗೆ ಸನ್ಮಾನ 6ಕ್ಕೆ

ಲಿವಾ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕುಡ್ಲದ ಯುವತಿ ದಿವಿತಾ ರೈ ಅವರಿಗೆ ಬಂಟರ ಮಾತೃ ಸಂಘ ಹಾಗೂ ಮಂಗಳೂರು ರಾಮಕೃಷ್ಣ ವಿದ್ಯಾರ್ಥಿನಿ ವಸತಿ ನಿಲಯದ ಅಮೃತೋತ್ಸವ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಸೆ.6ರಂದು ಸಂಜೆ 4 ಗಂಟೆಗೆ ಮಂಗಳೂರಿನ ಗೀತಾ ಶೆಟ್ಟಿ ಮೆಮೊರಿಯಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು.
Last Updated 3 ಸೆಪ್ಟೆಂಬರ್ 2022, 10:45 IST
ಕುಡ್ಲದ ಸುಂದರಿ ದಿವಿತಾಗೆ ಸನ್ಮಾನ 6ಕ್ಕೆ

ಬೆಳ್ಳೂರು: ಆಟಿದ ಕೂಟ ಕಾರ್ಯಕ್ರಮ

ತುಳುನಾಡಿನಲ್ಲಿ ಆಷಾಢ ತಿಂಗಳ ಔಷಧೀಯ ಆಹಾರ ಪದ್ಧತಿ ಮತ್ತು ಕೃಷಿಕರ ಜೀವನ ಮೌಲ್ಯ ತಿಳಿಸುವ ಸಂದೇಶ ಯುವ ಜನತೆಗೆ ತಿಳಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
Last Updated 8 ಆಗಸ್ಟ್ 2022, 5:13 IST
ಬೆಳ್ಳೂರು: ಆಟಿದ ಕೂಟ ಕಾರ್ಯಕ್ರಮ

ಪ್ರದೇಶದ ಅಭಿವೃದ್ಧಿಗೆ ಬಂಟರ ಕೊಡುಗೆ ಅಪಾರ

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅಭಿಮತ
Last Updated 23 ಜುಲೈ 2022, 16:29 IST
ಪ್ರದೇಶದ ಅಭಿವೃದ್ಧಿಗೆ ಬಂಟರ ಕೊಡುಗೆ ಅಪಾರ
ADVERTISEMENT
ADVERTISEMENT
ADVERTISEMENT
ADVERTISEMENT