ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Bureaucracy

ADVERTISEMENT

ಆಳ–ಅಗಲ: ಅಧಿಕಾರಿಗಳ ರಾಜಕೀಯ ಮೋಹ

ನಮ್ಮ ದೇಶದಲ್ಲಿ ಸರ್ಕಾರಿ ಕೆಲಸ ದೊರಕುವುದೇ ದೊಡ್ಡ ಸಾಧನೆ ಎಂದು ಭಾವಿಸಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆ ಪರೀಕ್ಷೆ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಲ್ಲಿ ಆಯ್ಕೆ ಆಗುವುದು ಬಹುದೊಡ್ಡ ಪ್ರತಿಷ್ಠೆಯ ವಿಚಾರ. ಹೀಗೆ ಆಯ್ಕೆ ಆಗಿ ಕೆಲಸಕ್ಕೆ ಸೇರಿದವರಿಗೆ ಅಪಾರ ಅಧಿಕಾರ ಮತ್ತು ಗೌರವಗಳು ಸಿಗುತ್ತವೆ. ಜನರ ಒಳಿತಿಗಾಗಿ ಕೆಲಸ ಮಾಡುವ ದೊಡ್ಡ ಅವಕಾಶವೂ ಇರುತ್ತದೆ. ಹಾಗಿದ್ದರೂ ಇಂತಹ ಹುದ್ದೆಗಳನ್ನು ತೊರೆದು ರಾಜಕೀಯಕ್ಕೆ ಏಕೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಇಂತಹುದೇ ಎಂಬ ಉತ್ತರ ದೊರಕುವುದು ಸಾಧ್ಯವಿಲ್ಲ. ತಮಗಿರುವ ಅಧಿಕಾರದಿಂದಲೇ ಜನಪ್ರೀತಿ ಗಳಿಸುವ ಈ ಅಧಿಕಾರಿಗಳು ರಾಜಕೀಯಕ್ಕೆ ಬಂದಾಗ ಅದನ್ನೇ ಬಂಡವಾಳ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
Last Updated 9 ನವೆಂಬರ್ 2020, 19:42 IST
ಆಳ–ಅಗಲ: ಅಧಿಕಾರಿಗಳ ರಾಜಕೀಯ ಮೋಹ

ಜಂಟಿ ಕಾರ್ಯದರ್ಶಿ ಹುದ್ದೆಗೇರಿದ ವಿಷಯ ಪರಿಣತರು

ಐಎಎಸ್‌–ಐಪಿಎಸ್‌ ಅಧಿಕಾರಿಗಳ ಬದಲು ಖಾಸಗಿ ವಲಯದವರಿಗೆ ಮಣೆ
Last Updated 13 ಏಪ್ರಿಲ್ 2019, 17:38 IST
fallback
ADVERTISEMENT
ADVERTISEMENT
ADVERTISEMENT
ADVERTISEMENT