ಒಂದು ಬರ್ಗರ್ ಬೆಲೆ ₹17 ಸಾವಿರ: ಎಲ್ಲಿ ಸಿಗುತ್ತದೆ ಗೊತ್ತಾ?
Super Bowl Burger: ಯುವ ಪೀಳಿಗೆಯ ಬಹುತೇಕರಿಗೆ ಬರ್ಗರ್ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬರ್ಗರ್ಗಳು ಲಭ್ಯವಿದ್ದು, ಹತ್ತಾರು ಆಫರ್ಗಳೂ ಇವೆ. ಜತೆಗೆ ಇದರಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಬರ್ಗರ್ಗಳು ಲಭ್ಯವಿವೆ.Last Updated 9 ಫೆಬ್ರುವರಿ 2026, 7:24 IST