ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Burj Khalifa

ADVERTISEMENT

ವಿಡಿಯೊ ನೋಡಿ: ಬುರ್ಜ್ ಖಲೀಫಾ ಮೇಲಿಂದ ಶಾರುಕ್ ಖಾನ್‌ಗೆ ಜನ್ಮದಿನದ ವಿಶೇಷ ಶುಭಾಶಯ

ಬಾಲಿವುಡ್ ನಟ ಶಾರುಕ್‌ ಖಾನ್ ಅವರು ನಿನ್ನೆಯಷ್ಟೇ (ನ.2) ತಮ್ಮ 56 ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಕ್‌ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.
Last Updated 3 ನವೆಂಬರ್ 2021, 6:59 IST
ವಿಡಿಯೊ ನೋಡಿ: ಬುರ್ಜ್ ಖಲೀಫಾ ಮೇಲಿಂದ ಶಾರುಕ್ ಖಾನ್‌ಗೆ ಜನ್ಮದಿನದ ವಿಶೇಷ ಶುಭಾಶಯ

ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಜಾಹೀರಾತು ಚಿತ್ರೀಕರಣ; ಅಸಲಿಯತ್ತು ಏನು?

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಏರ್‌ಲೈನ್ಸ್, ಇತ್ತೀಚೆಗಷ್ಟೇ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಿಸಿದ ಜಾಹೀರಾತನ್ನು ಬಿಡುಗಡೆಗೊಳಿಸಿತ್ತು.
Last Updated 11 ಆಗಸ್ಟ್ 2021, 5:21 IST
ಬುರ್ಜ್ ಖಲೀಫಾದ ತುತ್ತ ತುದಿಯಲ್ಲಿ ಜಾಹೀರಾತು ಚಿತ್ರೀಕರಣ; ಅಸಲಿಯತ್ತು ಏನು?

Video: ದುಬೈನಲ್ಲೂ ಕನ್ನಡದ ಕಂಪು ಹರಡಿದ ಕಿಚ್ಚ ಸುದೀಪ್‌

Last Updated 31 ಜನವರಿ 2021, 14:28 IST
fallback

ಟ್ರೆಂಡ್‌ ಆದ ಬುರ್ಜ್‌ ಖಲೀಫಾ...

ಹಿಂದಿಯ ‘ಲಕ್ಷ್ಮೀ ಬಾಂಬ್’‌ ಚಿತ್ರದ ಬುರ್ಜ್‌ ಖಲೀಫಾ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
Last Updated 18 ಅಕ್ಟೋಬರ್ 2020, 12:50 IST
ಟ್ರೆಂಡ್‌ ಆದ ಬುರ್ಜ್‌ ಖಲೀಫಾ...

ಇರುಳಲ್ಲಿ ಕಂಡ ಬುರ್ಜ್‌ ಬೆರಗು!

ದುಬೈನಲ್ಲಿ ನೆಲೆಯಾಗಿರುವ ತಮ್ಮ ರಮೇಶನ ಪ್ರೀತಿಯ ಆಹ್ವಾನ ಸ್ವೀಕರಿಸಿ, ದುಬೈಗೆ ಭೇಟಿ ನೀಡಿದ್ದೆ. ಅಲ್ಲಿನ ವಿಶ್ವವಿಖ್ಯಾತ ‘ಬುರ್ಜ್‌-ಖಲೀಫಾ’ಕ್ಕೆ ಭೇಟಿ ನೀಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಈ ಪ್ರವಾಸದಲ್ಲಿ ಅದನ್ನು ನನಸಾಗಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೆ. ಆ ಖುಷಿಗೆ ಪುಳಕಿತನಾಗಿದ್ದೆ.
Last Updated 8 ಜನವರಿ 2020, 19:30 IST
ಇರುಳಲ್ಲಿ ಕಂಡ ಬುರ್ಜ್‌ ಬೆರಗು!

ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗಾಂಧಿ ಜೀವನ ಸಂದೇಶ 

ಮಹಾತ್ಮ ಗಾಂಧಿಯವರ 150ನೇ ಜನ್ಮದಿನವಾದ ಮಂಗಳವಾರ ದುಬೈನಲ್ಲಿರುವ ಬುರ್ಜ್ ಖಲೀಫಾ ಕಟ್ಟಡದಲ್ಲಿ ಎಲ್‍ಇಡಿ ವಿಡಿಯೊ ಪ್ರೊಜೆಕ್ಷನ್ ಮೂಲಕ ಗಾಂಧೀಜಿ ಜೀವನ ಸಂದೇಶವನ್ನು ಡಿಸ್‍ಪ್ಲೇ ಮಾಡಲಾಗಿದೆ.
Last Updated 3 ಅಕ್ಟೋಬರ್ 2018, 1:39 IST
ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಗಾಂಧಿ ಜೀವನ ಸಂದೇಶ 
ADVERTISEMENT
ADVERTISEMENT
ADVERTISEMENT
ADVERTISEMENT