ಆಳಂದ | ಬಸ್ ಸಂಚಾರ ಸ್ಥಗಿತ; ಶುಕ್ರವಾಡಿ ಗ್ರಾಮಕ್ಕೆ ಸಂಪರ್ಕವೇ ದುಸ್ತರ!
ಆಳಂದ ತಾಲ್ಲೂಕಿನ ಶುಕ್ರವಾಡಿ ಗ್ರಾಮದ ಮುಖ್ಯ ಸಂಪರ್ಕ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು, ಬಸ್ ಸಂಚಾರವೂ ಸಂಪೂರ್ಣವಾಗಿ ಸ್ಥಗಿತವಾಗಿದೆ. ರಸ್ತೆ ವಿವಾದವು ಕಳೆದ 12 ವರ್ಷದಿಂದ ಕೋರ್ಟ್ ಮೆಟ್ಟಿಲು ಹತ್ತಿದ ಪರಿಣಾಮ ಗ್ರಾಮಸ್ಥರು ಸಂಚಾರಕ್ಕೆ ನಿತ್ಯ ಸಂಕಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.Last Updated 12 ಜನವರಿ 2025, 4:57 IST