ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Bus Falls

ADVERTISEMENT

ಒಡಿಶಾ | ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬಸ್‌: ಐವರ ಸಾವು, ಹಲವರಿಗೆ ಗಾಯ

ಮೇಲ್ಸೇತುವೆಯಿಂದ ಬಸ್‌ ಕೆಳಗೆ ಬಿದ್ದ ಪರಿಣಾಮ ಐವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಒಡಿಶಾದ ಜಾಜ್‌ಪುರದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಏಪ್ರಿಲ್ 2024, 2:07 IST
ಒಡಿಶಾ | ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬಸ್‌: ಐವರ ಸಾವು, ಹಲವರಿಗೆ ಗಾಯ

ಪೆರು: ಕಂದಕಕ್ಕೆ ಉರುಳಿದ ಬಸ್; 32 ಮಂದಿ ಸಾವು

ಪೆರುವಿನಲ್ಲಿ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 32 ಪ್ರಯಾಣಿಕರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2021, 4:38 IST
ಪೆರು: ಕಂದಕಕ್ಕೆ ಉರುಳಿದ ಬಸ್; 32 ಮಂದಿ ಸಾವು

ಜಮ್ಮು ಕಾಶ್ಮೀರ: ಕಮರಿಗೆ ವಾಹನ ಬಿದ್ದು 11 ಜನ ಸಾವು, ಮೂವರಿಗೆ ಗಾಯ 

ರಾಮಬಂದ್‌ ಜಿಲ್ಲೆಯ ಕುಂಡ ನಲ್ಲಾ ಬಳಿ 15 ಜನ ಪ್ರಯಾಣಮಾಡುತ್ತಿದ್ದ ವಾಹನ 500 ಅಡಿ ಕಂದರಕ್ಕೆ ಬಿದ್ದು, ನಾಲ್ವರು ಮಹಿಳೆಯರು, ಐದು ಮಕ್ಕಳು ಸೇರಿ 11 ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಮಾರ್ಚ್ 2019, 18:11 IST
ಜಮ್ಮು ಕಾಶ್ಮೀರ: ಕಮರಿಗೆ ವಾಹನ ಬಿದ್ದು 11 ಜನ ಸಾವು, ಮೂವರಿಗೆ ಗಾಯ 
ADVERTISEMENT
ADVERTISEMENT
ADVERTISEMENT
ADVERTISEMENT