KSRTC, BMTC ಸೇರಿದಂತೆ ವಿವಿಧ ಸಾರಿಗೆ ನಿಗಮಗಳ ಬಸ್ ಪಾಸ್ ದರವೂ ಏರಿಕೆ
ಬಸ್ ಪ್ರಯಾಣ ದರ ಏರಿಕೆಯಾಗಿರುವುದರಿಂದ ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳ ದೈನಿಕ, ಸಾಪ್ತಾಹಿಕ, ತಿಂಗಳ ಪಾಸ್ ಗಳ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ದರ ಜನವರಿ 9ರಿಂದ ಜಾರಿಯಾಗಿದೆ.
Last Updated 9 ಜನವರಿ 2025, 23:31 IST