ಮಂಗಳವಾರ, 18 ನವೆಂಬರ್ 2025
×
ADVERTISEMENT

Bus Service

ADVERTISEMENT

ಚಿತ್ರದುರ್ಗ | ಬಸ್‌ ಮಾರ್ಗ ಬದಲು; ರೈತರು, ವಿದ್ಯಾರ್ಥಿಗಳ ಅಳಲು

ಬಿ.ಡಿ ರಸ್ತೆಯಲ್ಲಿ ಮತ್ತೆ ಬಸ್‌ ಸಂಚಾರ ನಿಷೇಧ, ಅವೈಜ್ಞಾನಿಕ ಕ್ರಮವೆಂದ ಸಾರ್ವಜನಿಕರು
Last Updated 12 ನವೆಂಬರ್ 2025, 5:57 IST
ಚಿತ್ರದುರ್ಗ | ಬಸ್‌ ಮಾರ್ಗ ಬದಲು; ರೈತರು, ವಿದ್ಯಾರ್ಥಿಗಳ ಅಳಲು

ಬೇಲೂರು: ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಸ್‌ನಿಲ್ದಾಣಕ್ಕೆ ಸಮಯಕ್ಕೆ ಬಾರದ ಸಾರಿಗೆ ಸಂಸ್ಥೆ ಬಸ್‌ಗಳು
Last Updated 25 ಅಕ್ಟೋಬರ್ 2025, 4:48 IST
ಬೇಲೂರು: ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕಲಬುರಗಿ| ದೀಪಾವಳಿ ಪ್ರಯುಕ್ತ 600 ಹೆಚ್ಚುವರಿ ಬಸ್ ಕಾರ್ಯಾಚರಣೆ: ಡಾ. ಬಿ.ಸುಶೀಲಾ

ದೀಪಾವಳಿ ಹಬ್ಬ ಹಾಗೂ ಹುಲಿಜಂತಿ ಮಾಳಿಂಗರಾಯ ಜಾತ್ರೆ ಹಿನ್ನೆಲೆಯಲ್ಲಿ 600 ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಮತ್ತು ಪ್ರಯಾಣಿಕರು ಇದರ ಸೌಲಭ್ಯ ಪಡೆಯಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಬಿ.ಸುಶೀಲಾ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2025, 7:40 IST
ಕಲಬುರಗಿ| ದೀಪಾವಳಿ ಪ್ರಯುಕ್ತ 600 ಹೆಚ್ಚುವರಿ ಬಸ್ ಕಾರ್ಯಾಚರಣೆ: ಡಾ. ಬಿ.ಸುಶೀಲಾ

ಬಬಲೇಶ್ವರ–ವಿಜಯಪುರ ನಡುವೆ ಬಸ್‌ ಸಂಚಾರ ಇಂದಿನಿಂದ

Bus service Babaleswar-Vijayapura bus ವಿಜಯಪುರ: ಆಗಸ್ಟ್‌ 26ರಿಂದ ವಿಜಯಪುರ- ಬಬಲೇಶ್ವರ ಮತ್ತು ಬಬಲೇಶ್ವರ- ವಿಜಯಪುರ ನಡುವೆ ಸಾಮಾನ್ಯ ಸಾರಿಗೆ ಎರಡು ಬಸ್ಸುಗಳ ಸೇವೆ ಪ್ರಾರಂಭವಾಗಲಿದೆ.
Last Updated 26 ಆಗಸ್ಟ್ 2025, 3:22 IST
ಬಬಲೇಶ್ವರ–ವಿಜಯಪುರ ನಡುವೆ ಬಸ್‌ ಸಂಚಾರ ಇಂದಿನಿಂದ

ಸರಗೂರು: ಜೋರೆಹಳ್ಳ ಗ್ರಾಮಕ್ಕೆ ಬಸ್‌ ಆರಂಭ

Karnataka Rural Transport: ಸರಗೂರು ತಾಲ್ಲೂಕಿನ ಜೋರೆಹಳ್ಳ ಗ್ರಾಮಕ್ಕೆ ಇದುವರೆಗೆ ಬಸ್ ವ್ಯವಸ್ಥೆ ಇರಲಿಲ್ಲ. ಶಾಸಕರ ಮನವಿ ಸ್ಪಂದನೆ ನಂತರ ಬುಧವಾರ ಬಸ್ ಸೇವೆ ಪ್ರಾರಂಭವಾಗಿ ಪೂಜೆ ಸಲ್ಲಿಸಲಾಯಿತು.
Last Updated 22 ಆಗಸ್ಟ್ 2025, 2:47 IST
ಸರಗೂರು: ಜೋರೆಹಳ್ಳ ಗ್ರಾಮಕ್ಕೆ ಬಸ್‌ ಆರಂಭ

ದಾವಣಗೆರೆ: ‘ವಿಶೇಷ ಬಸ್‌’ ಸೌಲಭ್ಯ ವಿಸ್ತರಣೆಗೆ ಒಲವು

ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೂ ವಿಶೇಷ ಬಸ್‌ ಸೌಲಭ್ಯ ಪ್ರಸ್ತಾವ
Last Updated 3 ಆಗಸ್ಟ್ 2025, 6:06 IST
ದಾವಣಗೆರೆ: ‘ವಿಶೇಷ ಬಸ್‌’ ಸೌಲಭ್ಯ ವಿಸ್ತರಣೆಗೆ ಒಲವು

ಮಹಾರಾಷ್ಟ್ರ: ಗಡ್ಚಿರೋಲಿಯ ನಕ್ಸಲ್ ಪೀಡಿತ ಗ್ರಾಮಕ್ಕೆ ಮೊದಲ ಬಾರಿ ಬಸ್ ಸಂಚಾರ ಆರಂಭ

Bus Service Launch: ಒಂದು ಕಾಲದಲ್ಲಿ ನಕ್ಸಲ್‌ ಪೀಡಿತ ಪ್ರದೇಶವಾಗಿದ್ದ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಮಾರ್ಕನಾರ್ ಹಳ್ಳಿಗೆ ಸರ್ಕಾರಿ ಬಸ್‌ ಸಂಚಾರ ಆರಂಭಿಸಿದೆ.
Last Updated 17 ಜುಲೈ 2025, 4:17 IST
ಮಹಾರಾಷ್ಟ್ರ: ಗಡ್ಚಿರೋಲಿಯ ನಕ್ಸಲ್ ಪೀಡಿತ ಗ್ರಾಮಕ್ಕೆ ಮೊದಲ ಬಾರಿ ಬಸ್ ಸಂಚಾರ ಆರಂಭ
ADVERTISEMENT

ಬಸವನಬಾಗೇವಾಡಿ-ಯಂಭತ್ನಾಳ ನೂತನ ಬಸ್ ಸೇವೆ ಆರಂಭ

ಬಸವನಬಾಗೇವಾಡಿ ಪಟ್ಟಣದಿಂದ ತಾಲ್ಲೂಕಿನ ಯಂಭತ್ನಾಳ ಗ್ರಾಮಕ್ಕೆ ನೇರ ಸಂಪರ್ಕ ಕಲ್ಪಿಸಲು ಸಾರಿಗೆ ಸಂಸ್ಥೆಯಿಂದ ನೂತನ ಬಸ್ ಸೇವೆ ಆರಂಭಿಸಲಾಗಿದ್ದು, ಮಂಗಳವಾರ ಗ್ರಾಮಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಬಸ್‌ಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮದಿಂದ ಸ್ವಾಗತಿಸಿದರು.
Last Updated 10 ಜುಲೈ 2025, 5:50 IST
ಬಸವನಬಾಗೇವಾಡಿ-ಯಂಭತ್ನಾಳ ನೂತನ ಬಸ್ ಸೇವೆ ಆರಂಭ

ಸಿಗಂದೂರು ಮಾರ್ಗವಾಗಿ ಕೋಗಾರ್‌ಗೆ ಬಸ್ ಸಂಚಾರ ಆರಂಭಿಸಲು ಒತ್ತಾಯ

ಗ್ರಾಮೀಣ ಪ್ರಯಾಣಿಕರ ಅನುಕೂಲಕ್ಕಾಗಿ ಶಿವಮೊಗ್ಗದಿಂದ ಸಿಗಂದೂರು ಮಾರ್ಗವಾಗಿ ಕೋಗಾರ್‌ಗೆ ಸರ್ಕಾರಿ ಬಸ್ ಸಂಚಾರ ಆರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 7 ಜುಲೈ 2025, 4:58 IST
ಸಿಗಂದೂರು ಮಾರ್ಗವಾಗಿ ಕೋಗಾರ್‌ಗೆ ಬಸ್ ಸಂಚಾರ ಆರಂಭಿಸಲು ಒತ್ತಾಯ

ಪುತ್ತೂರು-ಕಾಟುಕುಕ್ಕೆ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ

ಶಕ್ತಿ ಯೋಜನೆ: ಗಡಿಭಾಗದ ವಿದ್ಯಾರ್ಥಿನಿಯರಿಗೂ ಅವಕಾಶ: ಶಾಸಕ ಅಶೋಕ್‌ಕುಮಾರ್‌
Last Updated 6 ಮೇ 2025, 12:27 IST
ಪುತ್ತೂರು-ಕಾಟುಕುಕ್ಕೆ ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭ
ADVERTISEMENT
ADVERTISEMENT
ADVERTISEMENT