ಹುಣಸೂರು: ಬಸ್ ನಿಲ್ದಾಣದಲ್ಲಿ ವ್ಯಾಪಾರಕ್ಕೆ ನಿರ್ಬಂಧನೆ ತೆರವಿಗೆ ಶಾಸಕರಿಗೆ ಮನವಿ
ಬಸ್ ನಿಲ್ದಾಣದಲ್ಲಿ ಸೌತೆಕಾಯಿ, ಕಲ್ಲಂಗಡಿ, ಕಡ್ಲೆಕಾಯಿ ಮತ್ತು ಇತರ ಆಹಾರ ಪದಾರ್ಥಗಳನ್ನು ಹೊತ್ತು ಮಾರಾಟ ಮಾಡುತ್ತಿರುವವರಿಗೆ ನಿರ್ಬಂಧ ಹಾಕಿ ಬದುಕು ಕಸಿದುಕೊಳ್ಳಲಾಗಿದೆ. ಕೂಡಲೇ ಈ ನಿರ್ಬಂಧ ತೆರವುಗೊಳಿಸಬೇಕು’ ಎಂದು ವ್ಯಾಪಾರಿಗಳು ಶಾಸಕ ಜಿ.ಡಿ.ಹರೀಶ್ ಗೌಡ ಅವರಿಗೆ ಮನವಿ ಮಾಡಿದರುLast Updated 8 ಮೇ 2025, 15:58 IST