‘ಬಟನ್ ಜುವೆಲ್ಲರಿ’ಯ ಮೋಹಕ ನೋಟ
ದಿನನಿತ್ಯದ ಬಳಕೆಗೆ ಬಂಗಾರದ ಕಿವಿಯೋಲೆ, ಉಂಗುರ, ಚೈನ್, ಬ್ರೇಸ್ಲೆಟ್ ಹೀಗೆ ಪ್ರತಿದಿನ ಒಂದೇ ರೀತಿಯ ಒಡವೆಗಳನ್ನು ಧರಿಸಲು ಇಷ್ಟಪಡದ ಹುಡುಗಿಯರಿಗೆ ಬಟನ್ ಜ್ಯುವೆಲ್ಲರಿ ನೆಚ್ಚಿನ ಆಯ್ಕೆ.ಪ್ರತಿದಿನ ಹಾಕುವ ಉಡುಪುಗಳಿಗೆ ತಕ್ಕಂತೆಕ್ಲಾಸಿ, ಟ್ರೆಂಡಿಯಾಗಿರುವಈ ಬಟನ್ ಜ್ಯುವೆಲ್ಲರಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.Last Updated 7 ಸೆಪ್ಟೆಂಬರ್ 2018, 19:30 IST